ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ

0
ಹನೂರು: ಸೆ.30: ಸಮೀಪದ ಆರ್.ಎಸ್.ದೊಡ್ಡಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ.ಇಲ್ಲಿನ ನಿವಾಸಿ ಸಾಭಿರ್ ಅಹಮದ್ ಎಂಬುವರ ಮನೆಯಲ್ಲಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು ಮನೆಯಲಿದ್ದ ಗೃಹ...

ಸಂಸದ, ಶಾಸಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

0
ಪಿರಿಯಾಪಟ್ಟಣ: ಅ.09: ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ 68.50 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ನಡೆಸಿದರು.ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಕಳೆದ 20...

ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪಾದಯಾತ್ರೆ-ಪ್ರತಿಭಟನೆ

0
ನಂಜನಗೂಡು: ಅ.12: ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದ ವತಿಯಿಂದ 26 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.ಅವರು ಇಂದು ಚಿಂತಾಮಣಿ ಗಣಪತಿ ಗುಡಿಯಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ...

ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಸ್ವಾಗತಕ್ಕೆ ಸಕಲ ಸಿದ್ಧತೆ: ಸೇನೆಯಿಂದ ಭದ್ರತೆ ಪರಿಶೀಲನೆ

0
ಚಾಮರಾಜನಗರ, ಅ.06- ನಾಳೆ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ್‍ಕೋವಿಂದ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರುಗಳನ್ನು ಸ್ವಾಗತಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳೊಡನೆ ಸಜ್ಜುಗೊಂಡಿದೆ.ನಾಳೆ ಮಧ್ಯಾಹ್ನ 1 ಗಂಟೆಗೆ ಚಾಮರಾಜನಗರದ...

ಲೋಕಾಯುಕ್ತ ಅಧಿಕಾರಿಗಳಿಂದ ಶಾಲಾ ಕಾಲೇಜುಗಳಿಗೆ ಭೇಟಿ

0
ಚಾಮರಾಜನಗರ, ಸೆ.25- ಜಿಲ್ಲೆಯ ಲೋಕಾಯುಕ್ತ ಪೋಲಿಸ್ ಉಪಾಧೀಕ್ಷಕರಾದ ಸಣ್ಣತಮ್ಮಪ್ಪಯ್ಯ ಒಡೆಯರ್, ಲೋಕಾಯುಕ್ತ ಪೊಲೀಸ್ ನಿರೀಕಕ್ಷರಾದ ಕೆ. ರಾಜೇಂದ್ರ, ಶಶಿಕಲಾ ಅವರು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಗೆ ಇತ್ತೀಚೆಗೆ ಭೇಟಿ ನೀಡಿ ಸರ್ಕಾರ, ಜಿಲ್ಲಾಡಳಿತ...

ದರ್ಗಾದಲ್ಲಿ ಕನ್ನಡದಲ್ಲೇ ಪ್ರಾರ್ಥನೆ

0
ಮೈಸೂರು,ಅ.೨೪: ಮಸೀದಿ, ದರ್ಗಾಗಳಲ್ಲಿ ಬರೀ ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡುವುದು ಸಹಜ. ಆದ್ರೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗೇಟ್ ಬಳಿ ಇರುವ ದರ್ಗಾ ಇದಕ್ಕೆ ತದ್ವಿರುದ್ದ. ಅದೇನು ವಿಶೇಷ...

27 ವಿದ್ಯಾರ್ಥಿನಿಯರಿಗೆ ಸೋಂಕು: ಕಾಲೇಜ್ ಸೀಲ್ ಡೌನ್

0
ನಾಗಮಂಗಲ: ಸೆ.30: ಒಂದೇ ಕಾಲೇಜಿನ 27 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಇಡೀ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನ 27 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದ್ದು ಇಡೀ ಕಾಲೇಜಿನ...

ಉಚ್ಚಗಣಿ ದೇವಾಲಯ ತೆರವು ಮಾಡಿರೋದು ಅಧಿಕಾರಿಗಳ ತಪ್ಪು

0
ಮೈಸೂರು: ಸೆ.26: ಉಚ್ಚಗಣಿ ದೇವಾಲಯ ತೆರವು ಅಧಿಕಾರಿಗಳು ಮಾಡಿರೋದು ತಪ್ಪು. ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದಂತೆ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ತಲೆದಂಡದ ಬಗ್ಗೆ ಸಿಎಂ ಹಾಗೂ ಕಂದಾಯ ಸಚಿವರು ಯೋಚನೆ ಮಾಡ್ತಿದ್ದಾರೆ ಎಂದು...

ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಅಪಾರ ಪ್ರಮಾಣದ ಸ್ಫೋಟಕ, ದಂತ, ಹಲ್ಲು ವಶ

0
ಚಾಮರಾಜನಗರ, ಅ.20:- ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಗ್ರಾಪಂ ಸದಸ್ಯರೊಬ್ಬರು ಕಳ್ಳಬೇಟೆ ಬಯಲು ಮಾಡಿ ಅಪಾರ ಪ್ರಮಾಣದ ಸ್ಫೋಟಕ, ದಂತ, ಹಲ್ಲು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ನಡೆದಿದೆ.ಬೂದಿಪಡಗ ಗ್ರಾಪಂ...

ಸಂವಿಧಾನ ಕಾನೂನುಗಳ ತಾಯಿ ಇದ್ದಂತೆ

0
ಮೈಸೂರು. ಅ.8. ನಮ್ಮ ಸಂವಿಧಾನವು ನಮಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿರುವುದರಿಂದ ಅದನ್ನು ಎಲ್ಲ ಕಾನೂನುಗಳ ತಾಯಿ ಇದ್ದಂತೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ ಎಲ್ ರಘುನಾಥ್ ಹೇಳಿದರು.ಅವರು...
1,944FansLike
3,378FollowersFollow
3,864SubscribersSubscribe