ಹಸಿರು ಉಸಿರು ಸಸಿ ನೆಡುವ ಕಾರ್ಯಕ್ರಮ

0
ಮೈಸೂರು: ಸೆ.22:- ಕೇಂದ್ರದ ಮಾಜಿ ಸಚಿವರು ಪರಿಸರ ಪ್ರೇಮಿ ಹಸಿರು ಭಾನುವಾರ ರುವಾರಿ ದಿ. ಅನಂತಕುಮಾರ್ ರವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸ್ನೇಹಿ ಬಳಗದ ವತಿಯಿಂದ ದಸರಾ ವಸ್ತುಪ್ರದರ್ಶದ ಆವರಣದಲ್ಲಿ...

ಚೆಲ್ಲಿದರು ಮಲ್ಲಿಗೆಯ ಜಾನಪದ ಹಾಡಿಗೆ ಹೆಜ್ಜೆ ಹಾಕಿದ ಸಚಿವ ವಿ.ಸೋಮಣ್ಣ

0
ಚಾಮರಾಜನಗರ, ಸೆ.28- ವಿ.ಸೋಮಣ್ಣ ಅವರು ಚೆಲ್ಲಿದರು ಮಲ್ಲಿಗೆಯ ಜಾನಪದ ಹಾಡಿಗೆ ದಸರಾ ವೇದಿಕೆ ಮೇಲೆ ಜಾನಪದ ಹಾಡುಗಾರರೊಂದಿಗೆ ಕೆಲ ಹೊತ್ತು ಹೆಜ್ಜೆ ಹಾಕಿ ಗಮನ ಸೆಳೆದರು.ಡಾ.ಅಪ್ಪಗೆರೆ ತಿಮ್ಮರಾಜು, ಡಾ.ಮಳವಳ್ಳಿ ಮಹದೇವ ಸ್ವಾಮಿ ,ಸಿ.ಎಂ.ನರಸಿಂಹ...

ಗಜಪಡೆಗೆ ಸಾಂಪ್ರದಾಯಿಕ ಪೂಜೆ: ಬೀಳ್ಕೊಡುಗೆ

0
ಮೈಸೂರು,ಅ.7:- 2022ರ ನಾಡಹಬ್ಬ ಮೈಸೂರು ದಸರಾಮಹೋತ್ಸವ ಯಶಸ್ವಿಯಾಗಿ ನೆರವೇರಿದೆ. ಜಂಬೂಸವಾರಿಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟ ಕ್ಯಾಪ್ಟನ್ ಮತ್ತೆ ಆತನ ತಂಡ ಇಂದು ನಾಡಿನಿಂದ ಕಾಡಿಗೆ ಪಯಣ ಬೆಳೆಸಲಿದೆ.ಆ.7ರಂದು ವೀರನಹೊಸಳ್ಳಿಯಿಂದ ಸ್ವಾಗತಿಸಿ ನಾಡಿಗೆ ಕರೆತರಲಾಗಿತ್ತು. ಇಂದು...

ನಗರದ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ ಕುರಿತು ಪರಿಶೀಲನೆ

0
ಚಾಮರಾಜನಗರ, ಸೆ.09- ಜಿಲ್ಲಾಧಿಕಾರಿಚಾರುಲತಾಸೋಮಲ್‍ಅವರು ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿಅಭಿವೃದ್ದಿ ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿದರು.ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಕಲ ಸೌಲಭ್ಯಗಳುಳ್ಳ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನಕೇಂದ್ರ (ಸ್ಟಡಿ ಸೆಂಟರ್) ಕಟ್ಟಡ...

ಸೆ.26ರಂದು ದಸರಾ ಚಲನಚಿತ್ರೋತ್ಸವ

0
ಮೈಸೂರು, ಸೆ.16:- ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವ, ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.2022ನೇ ಸಾಲಿನ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ...

ಕಾಂಗ್ರೆಸ್ ಈಗಾಗಲೇ ಮುಳುಗಿದೆ: ಸಿ.ಸಿ.ಪಾಟೀಲ್

0
ಮೈಸೂರು,ಸೆ.24:- ಕಾಂಗ್ರೆಸ್ ಈಗಾಗಲೇ ಮುಳುಗಿದೆ ಅವರಿಂದೇನು ಮಾಡೋದಕ್ಕೆ ಆಗಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಕಾಂಗ್ರೆಸ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯಿಸಿ ಯಾವ ಪಾದ್ರಿ ಈ ದೇಶದ ನೆಲ...

ಭಾರತ ಒಡೆಯುವ ಪ್ರಯತ್ನ ಬೇಡ: ಪ್ರತಾಪ್ ಸಿಂಹ ಟಾಂಗ್‍

0
ಮೈಸೂರು,ಸೆ.30:- ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ಜೋಡಿಸಿ, ಭಾರತವನ್ನು ದ್ವೇಷಿಸುವ ವ್ಯಕ್ತಿಗಳನ್ನು ಭೇಟಿಯಾಗುವ ಮೂಲಕ ಭಾರತ ಒಡೆಯುವ ಪ್ರಯತ್ನ ಬೇಡ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.ಭಾರತ್ ಜೋಡೋ ಆರಂಭಿಸುವಾಗ...

ಅಲೆಮನೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ. ನಷ್ಟ

0
ಚಾಮರಾಜನಗರ, ಸೆ.13:- ಕಿಡಿಗೇಡಿಗಳ ಕೃತ್ಯಕ್ಕೆ ಆಲೆಮನೆಯೊಂದು ಧಗಧಗಿಸಿ ಹೊತ್ತಿ ಉರಿದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ದೊಡ್ಡಮೋಳೆ ಗ್ರಾಮದ ಸಮೀಪ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ್ದ ಅಲೆಮನೆಗೆ ಆಕಸ್ಮಿಕ ಬೆಂಕಿ ಬಿದ್ದು...

ದಸರಾ ಉದ್ಘಾಟನೆ : ಸಿದ್ಧತೆ ಪರಿಶೀಲನೆ

0
ಮೈಸೂರು,ಸೆ೧೮:ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರುದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ...

ಕೈಗಾರಿಕಾ ದಸರಾ ಕಾರ್ಯಕ್ರಮ ಉದ್ಘಾಟನೆ

0
ಮೈಸೂರು, ಸೆ.26:- ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ -2022ರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಂದು ಕೈಗಾರಿಕಾ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ, ಮೈಸೂರು...
1,944FansLike
3,522FollowersFollow
3,864SubscribersSubscribe