ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣ
ಚಾಮರಾಜನಗರ.ಫೆ.26. ಅಂತಿಮ ಹಂತದಲ್ಲಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಅದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದರು.ಚಾಮರಾಜನಗರ ತಾಲೂಕಿನ ಮಂಗಲದಲ್ಲಿರುವ ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ನಡೆದ...
ಕುಖ್ಯಾತ 3 ಮನೆಗಳ್ಳರ ಬಂಧನ: 391 ಗ್ರಾಂ ಚಿನ್ನಾಭರಣ ವಶ
ಮೈಸೂರು.ಫೆ.25 ಮನೆ ಕಳ್ಳತನ ಮಾಡುವ ಕುಖ್ಯಾತ ವ್ಯಕ್ತಿ ಹಾಗೂ ಈತನ ಕೃತ್ಯಗಳಿಗೆ ಸಹಕರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.ಬಂಧಿತರಿಂದ 21,47,500 ರೂ.ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣ, ಒಂದು ಕಾರು ಮತ್ತು ಒಂದು...
ಕೆಎಸ್ಒಯು ನಿಂದ ವರ್ಚುವಲ್ ಜಾಬ್ಕಾರ್ಟ್
ಮೈಸೂರು,ಫೆ.25:- ಜಾಬ್ ಕಾರ್ಟ್ ಸಹಭಾಗಿತ್ವದಲ್ಲಿ ಕೆಎಸ್ ಒಯು ವರ್ಚುವಲ್ ಜಾಬ್ ಕಾರ್ಟ್ (ಉದ್ಯೋಗಮೇಳವನ್ನು) ಮಾರ್ಚ್ 15ರಿಂದ 23ರವರೆಗೆ 8ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಕರಾಮುವಿ ಕುಲಪತಿ ಪೆÇ್ರ.ವಿದ್ಯಾಶಂಕರ್ ಮಾಹಿತಿ ನೀಡಿದರು.ಇಂದು ನಡೆದ ಸುದ್ದಿಗೋಷ್ಠಿಯಲ್ಲಿ...
ಡಿ.ಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತ
ಮೈಸೂರು,ಫೆ.25:- ಡಿಜೆ ಕೆಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ. ಒಂದೂವರೆ ತಿಂಗಳು ಕಾಲ ಇದಕ್ಕೆ ಪೂರ್ವ ಸಿದ್ದತೆ ನಡೆದಿತ್ತು. ಇದು ಎನ್ ಐ ಇ ತನಿಖೆಯಲ್ಲಿ ಸಾಬೀತಾಗಿದೆ ಎಂದು ಬಿಜೆಪಿ...
ಆಶಾಕಾರ್ಯಕರ್ತೆಯರ ಸಮಸ್ಯೆ ಕುರಿತು ಚರ್ಚೆ
ಮೈಸೂರು,ಫೆ.25:- ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಇಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದ ಅರುಂಧತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಕುಂದುಕೊರತೆ ಸಭೆ...
ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಅಧ್ಯಕ್ಷ ಸಲಹೆ
ಚಾಮರಾಜನಗರ, ಫೆ. 25- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷರು ಸಮಾಜದ ಅಭಿವೃಧ್ದಿಯ ಜೊತೆಗೆ ಎಲ್ಲರನ್ನು ಒಗ್ಗಟ್ಟಿನಿಂದ ಕೊಂಡೊಯ್ಯವ ಮೂಲಕ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಗೌರವ...
ಪುನರ್ವಸತಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ
ಚಾಮರಾಜನಗರ. ಫೆ.25. ಮ್ಯಾನುವೆಲ್ ಸ್ಕ್ಯಾವೆಂಜರ್ಸ್ಗಳ ಪ್ರಸ್ತುತ ಸ್ಥಿತಿಗತಿಗಳನ್ನು ಅರಿತು ಪುನರ್ವಸತಿಗಾಗಿ ಅಗತ್ಯವಾಗಿರುವ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ಆರೋಗ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಸಂಬಂಧಪಟ್ಟ ಇಲಾಖೆಗಳು ಕಟಿಬದ್ಧರಾಗಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ...
850 ಗ್ರಾಂ ಗಾಂಜಾ ವಶಕ್ಕೆ
ಹನೂರು:ಫೆ:25: ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿರುವ ಪ್ರಕರಣ ರಾಮಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹನೂರು ತಾಲ್ಲೂಕಿನ ಮಂಚಾಪುರ ಗ್ರಾಮದ ಪಾರ್ವತಿ ಬಂಧಿತ ಆರೋಪಿ. ಈಕೆ ರಾಮಾಪುರ ಮುಖ್ಯ ರಸ್ತೆಯ...
ಅಪರಿಚಿತ ಮಹಿಳೆಗೆ ಅಪಘಾತ
ಕೆ.ಆರ್.ಪೇಟೆ:ಫೆ:25: ದಿನಾಂಕ 17-01-2021 ರಂದು ರಾತ್ರಿ ಸುಮಾರು 9-15 ಗಂಟೆ ಸಮಯ ದಲ್ಲಿ ಕೆ.ಆರ್.ಪೇಟೆ -ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಚಿಕ್ಕಳಲೆ ಗೇಟ್ ಬಳಿಯ ರಸ್ತೆಯಲ್ಲಿ ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಹೆಂಗಸು...
ಅಧಿಕಾರಿಗಳ ನಿರ್ಲಕ್ಷ್ಯ: ದ್ವಿಚಕ್ರ ವಾಹನ ಸವಾರರ ಸಾವು
ಕೆ.ಆರ್.ಪೇಟೆ:ಫೆ:25: ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ತಡೆಗೋಡೆ ಇಲ್ಲದೇ ಆಯತಪ್ಪಿ ಬಿದ್ದು ದ್ವಿಚಕ್ರ ವಾಹನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಂತಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ ಗ್ರಾಮದ ಬಳಿ ನಡೆದಿದೆ.ಜವರೇಗೌಡ (70) ಸ್ಥಳದಲ್ಲಿಯೇ ಮೃತಪಟ್ಟರೆ...