ಪ್ರಧಾನಿ ಮೋದಿ ಸರ್ಕಾರದ ಜನವಿರೋಧಿ ನಡೆಗಳ ವಿರುದ್ಧ ಮಾಕ್ರ್ಸ್ ವಾದಿ ಪ್ರತಿಭಟನೆ

0
ಮೈಸೂರು,ಆ.27: ಪ್ರಧಾನಿ ಮೋದಿ ಸರ್ಕಾರದ ಜನವಿರೋಧಿ ನಡೆಗಳ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ದೇಶವ್ಯಾಪಿ ಭಾರತ ಕಮ್ಯೂನಿಷ್ಟ್ ಪಕ್ಷ (ಮಾಕ್ರ್ಸ್ ವಾದಿ) ಪ್ರತಿಭಟನೆ ನಡೆಸಿದ್ದು, ಮೈಸೂರು...

ವೇತನ ಪಾವತಿಸಿ ಕೆಲಸ ನೀಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ

0
ಮೈಸೂರು,ಆ.27: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ವ್ಯಾಪ್ತಿಯ ಹಾಸ್ಟೇಲ್,...

ಖರೀದಿಯ ನೆಪದಲ್ಲಿ ಚಿನ್ನ ವಂಚಿಸಿದ್ದ ಕೇರಳದ ವ್ಯಕ್ತಿ ಬಂಧನ

0
ಮೈಸೂರು,ಆ.27: ಲಷ್ಕರ್ ಮೊಹಲ್ಲಾದ ಗರಡಿಕೇರಿಯಲ್ಲಿ ಅಂಗಡಿಯೊಂದನ್ನು ತೆರೆದು ನಂಬಿಕೆ ಹುಟ್ಟಿಸಿ ಚಿನ್ನ ಖರೀದಿಯ ನೆಪದಲ್ಲಿ ಮಾತಾಜಿ ಆಭರಣ ಅಂಗಡಿ ಮಾಲೀಕ ಇಂದರ್ ಚಂದ್ರ ಎಂಬವರಿಂದ ಒಂದು ಕೆ.ಜಿ.ಚಿನ್ನದ ಗಟ್ಟಿ ಪಡೆದು...

ಕೊರೋನಾದಿಂದ ಕಾನ್ಸ್‍ಟೇಬಲ್ ಮಹದೇವಸ್ವಾಮಿ ಸಾವು

0
ಮೈಸೂರು,ಆ.27: ಕೋವಿಡ್-19 ನಿಂದ ಬಳಲುತ್ತಿದ್ದ ನಂಜನಗೂಡು ಪೆÇಲೀಸ್ ಠಾಣೆಯ ಕಾನ್ಸಟೇಬಲ್ ಓರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ನಂಜನಗೂಡು ಪೆÇಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ(38) ಎಂಬವರಿಗೆ ಕಳೆದ ಹತ್ತು...

ಅಕ್ರಮ ರಸಗೊಬ್ಬರ ದಾಸ್ತಾನು : ಕೃಷಿ ಇಲಾಖೆ ಅಧಿಕಾರಿಗಳಿಂದ ವಶ

0
ಪಿರಿಯಾಪಟ್ಟಣ, ಆ.27: ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡುವ ಯೂರಿಯ ರಸಗೊಬ್ಬರವನ್ನು ಖರೀದಿಸಿ ಅಕ್ರಮವಾಗಿ ಬೇರೆ ಕಂಪನಿಯ ಹೆಸರಿನಲ್ಲಿ ಚೀಲ ಬದಲಿಸಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ರಸಗೊಬ್ಬರವನ್ನು ಕೃಷಿ...

ಎಸ್‍ಎಸ್‍ಎಲ್‍ಸಿ: ಹಿಂದಿ ಭಾಷೆಯಲ್ಲಿ ಗ್ರಾಮೀಣ ಮಕ್ಕಳ ಸಾಧನೆ

0
ಕೆ.ಆರ್.ಪೇಟೆ, ಆ.27: 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಸಾಧನೆ ಮಾಡಿರುವುದು ಅವರ ಭಾಷೆಯ ಮೇಲಿನ ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ...

ಕೆ.ಎಸ್. ನಾಗರಾಜಪ್ಪ ಅವರ ನಿವಾಸಕ್ಕೆ ಸೋಮಣ್ಣ ಭೇಟಿ, ಆರೋಗ್ಯ ವಿಚಾರಣೆ

0
ಚಾಮರಾಜನಗರ, ಆ. 26-ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ವಸತಿ ಸಚಿವ ವಿ. ಸೋಮಣ್ಣ ಅವರು ಆನಾರೋಗ್ಯ ಕಾರಣದಿಂದ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿಜೆಪಿಯ...

ಅಮ್ಲಜನಕ ಪೂರೈಕೆ ಸೌಲಭ್ಯದಲ್ಲಿ ಕೊರತೆ ಇಲ್ಲ : ಜಿಲ್ಲಾಧಿಕಾರಿ ಡಾ. ಎಂ.ಅರ್. ರವಿ

0
ಚಾಮರಾಜನಗರ, ಆ.27- ಕೋವಿಡ್-19 ಸೋಂಕಿನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ಒದಗಿಸಲಾಗುತ್ತಿರುವ ಅಮ್ಲಜನಕ ಪೂರೈಕೆ ಸೌಲಭ್ಯ ಸಮರ್ಪಕವಾಗಿದ್ದು, ಇನ್ನೂ ಒಂದು ತಿಂಗÀಳಿಗೆ ಪೂರೈಸುವಷ್ಟು ಅಮ್ಲಜನಕ ಸಿಲಿಂಡರ್‍ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ...

ಕೊನೆಗೂ ಮಾಂಬಳ್ಳಿ ಗ್ರಾಮದ ಸ್ಮಶಾನ ಸಮಸ್ಯೆಗೆ ಪರಿಹಾರ: ಶಾಶ್ವತ ಸೇತುವೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಅರ್. ರವಿ ಸೂಚನೆ

0
ಚಾಮರಾಜನಗರ, ಆ.27- ಬಹುವರ್ಷಗಳ ಸಮಸ್ಯೆಯಾಗಿ ಮುಂದುವರೆದಿರುವ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸ್ಮಶಾನ ಹಾಗೂ ಹಾದುಹೋಗುವ ಮಾರ್ಗದ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಕೊನೆಗೂ ಜಿಲ್ಲಾಡಳಿತ ಕಣ್ಣು ಬಿಟ್ಟಿದೆ.ಕೊಳ್ಳೇಗಾಲ ಮೀಸಲು ಕ್ಷೇತ್ರ...

ಪಾಲಿಕೆ ಉಪ ಅಯುಕ್ತ ನಾಗರಾಜು ಮನೆ ಮೇಲೆ ಎಸಿಬಿ ದಾಳಿ

0
ಮೈಸೂರು,ಆ.26: ಮೈಸೂರು ಮಹಾನಗರ ಪಾಲಿಕೆ ಅಭಿವೃದ್ದಿ ಅಧಿಕಾರಿ, ಉಪ ಅಯುಕ್ತ ನಾಗರಾಜು ಅವರಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚು...