ಪಾರಂಪರಿಕ ಟಾಂಗಾ ಸವಾರಿಗೆ ಚಾಲನೆ

0
ಮೈಸೂರು,ಸೆ.30:- ಕರ್ನಾಟಕ ಪುರಾತತ್ವ ಇಲಾಖೆ, ವಸ್ತು ಸಂಗ್ರಹಾಲಯಗಳು, ಪರಂಪರೆ ಇಲಾಖೆ ವತಿಯಿಂದ ಇಂದುವಿಶೇಷವಾಗಿ ದಂಪತಿಗಳಿಗೆಂದೇ ಹಮ್ಮಿಕೊಳ್ಳಲಾದ ಪಾರಂಪರಿಕ ಟಾಂಗಾ ಸವಾರಿಗೆ ಅರಮನೆಯ ಮುಂಭಾಗದ ಪುರಭವನದಲ್ಲಿ ಪೆÇ್ರ.ಶೆಲ್ವಪಿಳ್ಳೈ ಅಯ್ಯಂಗಾರ್ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ...

ಶಿಥಿಲಾವಸ್ತೆ ತಲುಪಿದ ಪಟ್ಟಣದ ಅಭಿಲೇಖಾಲಯ

0
ಕೆ.ಆರ್.ಪೇಟೆ.ಸೆ.13: ತಾಲೂಕಿನ ರೈತ ಸಮುದಾಯ ಮತ್ತು ಸಾರ್ವಜನಿಕರ ಆಸ್ತಿ ನೊಂದಣಿಯ ಸರ್ವ ದಾಖಲೆಗಳನ್ನು ಸಂರಕ್ಷಿಸಿಟ್ಟಿರುವ ಪಟ್ಟಣದ ಉಪನೊಂದಣಾಧಿಕಾರಿಗಳ ಕಛೇರಿಯ ಅಭಿಲೇಖಾಲಯ (ರೆಕಾರ್ಡ್ ರೂಂ) ಸಂಪೂರ್ಣ ಶಿಥಿಲಾವಸ್ತೆ ತಲುಪಿದ್ದು ಸಾರ್ವಜನಿಕ ಆಸ್ತಿ ದಾಖಲೆಗಳಿಗೆ ಕುತ್ತು...

ಮೈಸೂರು ದಸರಾ : ಸಿಂಹಾಸನ ಜೋಡಣೆ

0
ಮೈಸೂರು, ಸೆ. ೨೦- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ರತ್ನಖಚಿತ ಸಿಂಹಾಸನ ಜೋಡಣೆಯನ್ನು ಇಂದು ನೆರವೇರಿಸಲಾಯಿತು.ಸಿಂಹಾಸನ ಜೋಡಣೆ ಕಾರ್ಯದಿಂದ ಮೈಸೂರು ಅರಮನೆಗೆ ಮಧ್ಯಾಹ್ನ ೧ ಗಂಟೆಯವರೆಗೆ ಸಾರ್ವಜನಿಕರ...

ಪಿಎಫ್‍ಐ ಜಿಲ್ಲಾಧ್ಯಕ್ಷನ ಮನೆ ಮೇಲೆ ದಾಳಿ: ಆರೋಪಿ ಬಂಧನ

0
ಮಂಡ್ಯ: ಸೆ.27:- ರಾಷ್ಟ್ರೀಯ ತನಿಖೆ ಸಂಸ್ಥೆ ದೇಶಾದ್ಯಂತ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ ಬಳಿಕ ಮಂಡ್ಯದಲ್ಲೂ ಪೆÇಲೀಸರು ಪಿಎಫ್‍ಐ ಸಂಘಟನೆ ಜಿಲ್ಲಾಧ್ಯಕ್ಷನ ಮನೆ ಮೇಲೆ...

ಸಿಟಿ ರವಿ ನಾಲಿಗೆಗೆ ಮೂಳೆ ಇಲ್ಲ: ಡಿಕೆಶಿ ವಾಗ್ದಾಳಿ

0
ಮೈಸೂರು,ಅ.2- “ಹತಾಶನಾಗಿರುವ ಸಿಟಿ ರವಿ ನಾಲಿಗೆಗೆ ಮೂಳೆ ಇಲ್ಲ.” ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಮಾತನಾಡಲಿ ನಾವು ಉತ್ತರ ನೀಡುತ್ತೇವೆ. ನಾವು ದಿನನಿತ್ಯ ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕೇಳುತ್ತಿರುವ...

ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿ.ಬಿ.ಕಾವೇರಿ ಭೇಟಿ

0
ಚಾಮರಾಜನಗರ, ಸೆ.08:- ಜಿಲ್ಲೆಯ ಮಳೆ ಹಾನಿ, ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಕಾಳಜಿ ಕೇಂದ್ರಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು...

ಯಾರು ಬೇಕಾದರೂ ಕೆಪಿಸಿಸಿ ಚುನಾವಣೆಗೆ ನಿಲ್ಲಬಹುದು, ಪಕ್ಷದ ತೀರ್ಮಾನಕ್ಕೆ ಬದ್ಧ – ಡಿಕೆಶಿ

0
ಚಾಮರಾಜನಗರ: ಕೆಪಿಸಿಸಿ ಚುನಾವಣೆ ಸಂಬಂಧ ಶೀಘ್ರವೇ ಕೆಪಿಸಿಸಿ ಸದಸ್ಯರ ಸಭೆ ಕರೆಯಲಿದ್ದು, ಪಿಆರ್​ಒ ನಾಸಿಫ್ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ...

ಸೆ.28ರಂದು ದಸರಾ ಕವಿಗೋಷ್ಠಿ

0
ಮೈಸೂರು,ಸೆ.23:- ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ದಸರಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಕಲಾಮಂದಿರದಲ್ಲಿ ನಡೆಯುವ ಕವಿಗೋಷ್ಠಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೆ.28ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.ಇಂದು ಮೈಸೂರು ಮಹಾನಗರ ಪಾಲಿಕೆಯ...

ದಸರಾ ಯೋಗಾಸನ ಸ್ಪರ್ಧೆ ಉದ್ಘಾಟನೆ

0
ಮೈಸೂರು,ಸೆ.29:- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್...

ಗಡಿ ಜಿಲ್ಲೆಯಲ್ಲಿ ಕ್ರಷರ್ – ಕ್ವಾರೆಗಳನ್ನು ಕೇರಳದವರಿಗೆ ಸಬ್ ಲೀಸ್ ನೀಡುವುದನ್ನು ತಡೆಯಲು ಸಚಿವರಲ್ಲಿ ಮನವಿ

0
ಚಾಮರಾಜನಗರ, ಸೆ.10:- ಗಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಹಾಗೂ ಇತರೇ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ರೈತರ ಹಾಗು ಸರ್ಕಾರಿ ಜಮೀನಿನಲ್ಲಿರುವ ಕಲ್ಲು ತೆಗೆದು ಸಾಕಾಣಿಕೆ ಮಾಡಲು ಮಾಲೀಕರಿಗೆ...
1,944FansLike
3,522FollowersFollow
3,864SubscribersSubscribe