ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದ ಚಿರತೆ ಹಿಡಿಯುವಲ್ಲಿ ಯಶಸ್ವಿ
ಕೆ.ಆರ್.ಪೇಟೆ.ಫೆ.27: ಗವಿಮಠದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ.ತಾಲೂಕಿನ ಬೂಕನಕೆರೆ ಹೋಬಳಿಯ ಗವಿಮಠದಲ್ಲಿ ಪ್ರಸಿದ್ದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಭಾನುವಾರ ರಥೋತ್ಸವ ನಡೆಯಲಿದ್ದು ಅಲ್ಲಿನ ಮಠದ...
ಏಪ್ರಿಲ್ನೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ
ಪಿರಿಯಾಪಟ್ಟಣ:ಫೆ:27: ಏಪ್ರಿಲ್ ತಿಂಗಳ ಅಂತ್ಯದೊಳಗೆ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯ ಮೊದಲ ಹಂತ ಪೂರ್ಣಗೊಳಿಸುವಂತೆ ಹಾರಂಗಿ ಇಲಾಖೆ ಅಧಿಕಾರಿಗಳಿಗೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚಿಸಿದರು.ತಾಲ್ಲೂಕಿನ ಮುತ್ತಿನಮುಳುಸೋಗೆ...
ಅನಗತ್ಯ ವಿಳಂಭ, ಲಂಚ ಪಡೆದರೆ ಕ್ರಮ
ಕೆ.ಆರ್.ಪೇಟೆ:ಫೆ:27: ತಾಲ್ಲೂಕು ಕಛೇರಿಯಲ್ಲಿ ಯಾವುದೇ ಅಧಿಕಾರಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡುವುದು ಹಾಗೂ ಲಂಚ ಕೇಳಿದರೆ ಅಂಥಹ ನೌಕರನ ಬಗ್ಗೆ ಯಾರೇ ದೂರು ನೀಡಿದರೂ ಅಂತಹ ಅಧಿಕಾರಿಯ ವಿರುದ್ದ ಕ್ರಮ...
ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಗಡ: ಗ್ರಾಹಕರು ಪಾರು
ಚಾಮರಾಜನಗರ,ಫೆ.26:ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಗಾರ್ಡನ್ ಟೆನ್ನಿಸ್ ಕ್ಲಬ್ ರೆಸ್ಟೋರೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಹೋಟೆಲ್ ಧಗಧಗ ಹೊತ್ತಿ ಉರಿದಿದೆ. ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು ಕ್ಲಬ್ನ ಎಲ್ಲಾ ಕೊಠಡಿಗಳಿಗೂ ಅಗ್ನಿ ವ್ಯಾಪಿಸಿ ಪೀಠೋಪಕರಣಗಳು ಹೊತ್ತಿ...
ತಮ್ಮನ ಸಾವು ಸಹಿಸದ ಅಣ್ಣನೂ ಆತ್ಮಹತ್ಯೆ
ಮೈಸೂರು,ಫೆ.೨೬-ಅಣ್ಣ ಬೈದು ಬುದ್ಧಿ ಹೇಳಿದ್ದರಿಂದ ನೊಂದು ತಮ್ಮ ಆತ್ಮಹತ್ಯೆ ಮಾಡಿಕೊಂಡರೆ, ತನ್ನಿಂದಾಗಿ ತಮ್ಮ ಮೃತಪಟ್ಟ ಸುದ್ದಿ ಕೇಳಿ, ಅಣ್ಣನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿಯಲ್ಲಿ ನಡೆದಿದೆ.ಎಲೆಗುಂಡಿಯ ವೆಂಕಟೇಶ್(೨೮)...
ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ತಾಲ್ಲೂಕಿಗೆ ಭೇಟಿ
ನಂಜನಗೂಡು:ಫೆ:26: ತಾಲೂಕಿಗೆ ಸೇರಿದ ಬದನವಾಳು ಗ್ರಾಮದಲ್ಲಿರುವ ಅರಳೆ ನೂಲುವ ಕೇಂದ್ರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿರುವ ಮೇದರ ಬೀದಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರುಬದನವಾಳು ಗಾಂಧೀಜಿ ಬಂದಂತಹ ಸ್ಥಳದಲ್ಲಿ ಗುಜರಾತ್ ಮಾದರಿಯಲ್ಲಿ ಸಬರಮತಿ ಆಶ್ರಮ...
ಖಾಸಗಿ ಹಣಕಾಸು ಸಂಸ್ಥೆಗಳಿಂದ ರೈತರ ಶೋಷಣೆ
ಕೆ.ಆರ್.ಪೇಟೆ:ಫೆ:26: ಖಾಸಗಿಹಣಕಾಸು ಸಂಸ್ಥೆಗಳು ರೈತರನ್ನು ಪರೋಕ್ಷವಾಗಿ ಶೋಷಣೆ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ಜನರನ್ನು ವಂಚಿಸುತ್ತಿರುವ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ಎಂದು ತಾಲ್ಲೂಕು ಆರ್ಥಿಕ ಸಾಕ್ಷರತಾ ಸಮಾಲೋಚಕ ಎಂ.ನಾಗರಾಜು ತಿಳಿಸಿದರು.ಅವರು...
ಫೆ:28ರಂದು ವಿಪ್ರ ಸಮ್ಮಿಲನ ಕಾರ್ಯಕ್ರಮ
ಮೈಸೂರು:ಫೆ:26: ಪೇಜಾವರ ಶ್ರೀಗಳಾದ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ಮೈಸೂರು ಜಿಲ್ಲೆಯ ಬ್ರಾಹ್ಮಣರ ವಿಪ್ರ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ...
ಎಟಿಎಂ ಕಾರ್ಡ್ ಬದಲಿಸಿ ಹಣ ದೋಚಿದ್ದ ಆರೋಪಿ ಬಂಧನ
ಮೈಸೂರು,ಫೆ.26:- ಎಟಿಎಂ ನಲ್ಲಿ ಹಣ ತೆಗೆಯಲು ಬಂದ ವ್ಯಕ್ತಿ ಇಲ್ಲಿನ ಎಟಿಎಂವೊಂದರಲ್ಲಿ ಮುತ್ತಾ (65) ಎಂಬವವರ ಗಮನ ಬೇರೆಡೆ ಸೆಳೆದು ಎಟಿಎಂ ಕಾರ್ಡ್ ಬದಲಿಸಿ 2..32 ಲಕ್ಷ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ...
ಹಸಿ-ಒಣ ಕಸಗಳನ್ನು ವಿಂಗಡಿಸಿ ನೀಡಲು ಪಿಡಿಒ ಸೂಚನೆ
ಕೆ.ಆರ್.ಪೇಟೆ:ಫೆ:26: ನಾಳೆಯಿಂದ ಗ್ರಾಮಗಳ ಪ್ರಮುಖ ಬೀದಿಗಳಿಗೆ ಕಸ ಸಾಗಿಸುವ ವಾಹನ ಬರಲಿದ್ದು ಸಾರ್ವಜನಿಕರು ನಿಮಗೆ ನೀಡಿರುವ ಬಕೆಟ್ ಗಳಲ್ಲಿ ಒಣಕಸ ಹಾಗೂ ಹಸಿಕಸವನ್ನು ವಿಂಗಡಿಸಿ ನೀಡಬೇಕು ಎಂದು ಸಿಂಧಘಟ್ಟ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ...