ಮತ್ತೊಂದು ಬಲಿ ಪಡೆದ ರಕ್ತಪಿಪಾಸು ಚಿರತೆ

0
ತಿ.ನರಸೀಪುರ: ಡಿ.02:- ತಾಲೂಕಿನಲ್ಲಿ ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕನೊಬ್ಬ ಬಲಿಯಾದ ನೆನಪು ಮಾಸುವ ಮುನ್ನವೇ ಇಂದು ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ರಮೇಶ್ ನಾಯಕರ ಪುತ್ರಿ...

ಮಾನಸ.ಎಂ ನಗರಸಭೆ ನೂತನ ಆಯುಕ್ತೆ

0
ಹುಣಸೂರ,ನ.09:- ನಗರಸಭೆಯಲ್ಲಿ ಖಾಲಿ ಇದ್ದ ಪೌರಾಯುಕ್ತ ಸ್ಥಾನಕ್ಕೆ ಮಾನಸ.ಎಂ (ಕೆ.ಎಂ.ಎ.ಎಸ್‍ಗ್ರೇಡ್ 1) ರನ್ನು ನೇಮಕ ಮಾಡಿ ನಗರಾಭಿವೃದ್ಧಿಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.ಈ ಹಿಂದೆ ಪೌರಾಯುಕ್ತರಾಗಿದ್ದ ಖಲೀಲ್‍ಸಾಬ್‍ರವರು ಸೆ.28 ರಂದು ಬಡ್ತಿ...

ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರತಿಭಟನೆ ಸರಿಯಲ್ಲ: ಕೆ.ಎಸ್. ಶಿವರಾಮು

0
ಮೈಸೂರು: ನ.13:- ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರೇರಿತರಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರಗತಿಪರರು ಸಹಾ ಸತೀಶ್ ಜಾರಕಿಹೊಳಿ ಅವರ ಪರವಾಗಿ ಹೋರಾಟ ನಡೆಸಬಲ್ಲವರಾಗಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ...

ಪ. ಮಲ್ಲೇಶ್ ವಿರುದ್ಧ ಜಿಲ್ಲಾ ಬ್ರಾಹ್ಮಣ ಸಂಘದಿಂದ ಎಫ್‍ಐಆರ್ ದಾಖಲು-ನ.22 ರಂದು ಪ್ರತಿಭಟನೆ

0
ಚಾಮರಾಜನಗರ, ನ.20:- ಮೈಸೂರಿನಲ್ಲಿ ನಡೆದ ಸಿದ್ದರಾಮಯ್ಯ 75 ಎಂಬ ಕೃತಿ ಬಿಡುಗಡೆ ಕಾರ್ಯಕ್ರಮÀದಲ್ಲಿ ಪ. ಮಲ್ಲೇಶ್ ಬ್ರಾಹ್ಮಣ ಸಮಾಜದ ವಿರುದ್ದ ಅವಹೇಳನ ಕಾರಿಯಾಗಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನ್ನು ಸಹ ಟೀಕೆ...

ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಪ್ರಬಲ ಪೈಪೆÇೀಟಿ: ಜೆಡಿಎಸ್‍ನಿಂದ ಅಶ್ವಿನ್‍ಗೆ ಪಕ್ಕಾ

0
ವರದಿ: ತಲಕಾಡು ಮಹದೇವತಿ.ನರಸೀಪುರ: ನ.24:- 2023ರ ವಿಧಾನ ಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುವ ಮುನ್ನವೇ ತಿ.ನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಗಾಗಿ ಭರಾಟೆ ಜೋರಾಗಿದೆ.ಹಲವು ಪ್ರಭಾವಿ ರಾಜಕಾರಿಣಿಗಳು ಪ್ರತಿನಿಧಿಸಿದ್ದ...

ಅರಣ್ಯ ಇಲಾಖೆಯ ವೈಫಲ್ಯಕ್ಕೆ ಶಾಸಕ ಎಂ.ಅಶ್ವಿನ್ ಕಿಡಿ

0
ತಿ.ನರಸೀಪುರ: ನ.30:- ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಲ್ಲಿಕಾರ್ಜುನ ಬೆಟ್ಟದ ತಪ್ಪಲಲ್ಲಿ ಯುವಕನೋರ್ವನನ್ನು ಆಹುತಿ ಪಡೆದಿದ್ದ ನರಹಂತಕ ಚಿರತೆಯನ್ನು ಇದುವರೆವಿಗೂ ಬಂಧಿಸದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಶಾಸಕ ಎಂ.ಅಶ್ವಿನ್ ಕುಮಾರ್ ಕಿಡಿಕಾರಿದ್ದಾರೆ.ಪಟ್ಟಣ್ಣದ ಕೊಳ್ಳೇಗಾಲ...

ಕೊಳ್ಳೇಗಾಲ ಕೆರೆಗಳ ಅಬಿವೃದ್ಧಿಗೆ 10 ಕೋಟಿ ರೂ: ವಿ. ಸೋಮಣ್ಣ

0
ಚಾಮರಾಜನಗರ, ಡಿ.04:- ಕೊಳ್ಳೇಗಾಲದ ಮುಕುಟ ಪ್ರಾಯವೆನಿಸಿರುವ ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ ಮತ್ತು ಮುಡಿಗುಂಡ ಕೆರೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 10 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಮೂರು ಕೆರೆಗಳ ಅಭಿವೃದ್ದಿಯನ್ನು...

ಮತದಾರ ಪಟ್ಟಿ ಪರಿಷ್ಕರಣೆ ಜಾಗೃತಿಗೆ ಕಾಲ್ನಡಿಗೆ ಜಾಥಾ

0
ತಿ.ನರಸೀಪುರ:ನ.10:- ಚುನಾವಣಾ ಆಯೋಗವು 2023ರ ಹೊಸ ಮತದಾರ ಕರಡು ಪ್ರತಿಯನ್ನು ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕು ಆಡಳಿತದ ವತಿಯಿಂದ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಪಂಚಾಯತ್ ಮೈಸೂರು...

ನ.24ರಿಂದ ತಹಸೀಲ್ದಾರ್ ಹಠಾವೋ ಚಳುವಳಿ

0
ಕೆ.ಆರ್.ಪೇಟೆ.ನ.16: ತಾಲೂಕು ತಹಸೀಲ್ದಾರ್ ಎಂ.ವಿ ರೂಪ ರೈತ ವಿರೋಧಿಯಾಗಿದ್ದು ಅವರ ವರ್ಗಾವಣೆಗೆ ಒತ್ತಾಯಿಸಿ ನವಂಬರ್ 24 ರ ಗುರುವಾರದಿಂದ ತಾಲೂಕು ಕಛೇರಿಯ ಮುಂದೆ ಅನಿರ್ಧಿಷ್ಟ ಕಾಲದ ತಹಸೀಲ್ದಾರ್ ಹಠಾವೋ, ರೈತ್ ಬಚಾವೋ ಚಳುವಳಿ...

18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯ ಕ್ರಮ: ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ

0
ಚಾಮರಾಜನಗರ: ನ.22:- ಮುಂಬರುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಗಾಗಿ ಶೇ. 100ರಷ್ಟು ಮತದಾರರನ್ನು ನೊಂದಣಿ ಮಾಡುವ ಸಂಬಂಧ ಜಿಲ್ಲೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ...
1,944FansLike
3,557FollowersFollow
3,864SubscribersSubscribe