ನೀವು ವಾಹನ ಹೊರಗಡೆ ನಿಲ್ಲಿಸುತ್ತಿದ್ದೀರಾ?; ಚಕ್ರ ಕದಿಯುವ ಕಳ್ಳರಿದ್ದಾರೆ ಜಾಗ್ರತೆ

0
ಮೈಸೂರು, ಸೆ.10: ನೀವು ಹೊರಗಡೆ ಏನಾದರೂ ನಿಮ್ಮ ವಾಹನವನ್ನು ನಿಲ್ಲಿಸುತ್ತಿದ್ದೀರಾ? ಹಾಗಿದ್ದಲ್ಲಿ ನೀವು ನಿದ್ದೆ ಮಾಡೋ ಹಾಗೇ ಇಲ್ಲ ಯಾಕೆಂದರೆ ಅದು ಸೇಫ್ ಅಲ್ಲ ಎನ್ನುವಂತಹ ಪರಿಸ್ಥಿತಿ ಸಾಂಸ್ಕೃತಿಕ ನಗರಿ...

ಸ್ವಾವಲಂಬನೆ ಬದುಕಿಗೆ ಉದ್ಯೋಗ, ಹಣಕಾಸು ಮುಖ್ಯ

0
ಹನೂರು, ಸೆ.19: ಆರ್ಥಿಕವಾಗಿ ಸದೃಢ, ಸ್ವಾವಲಂಬನೆ ಬದುಕಿಗೆ ಉದ್ಯೋಗ ಮತ್ತು ಹಣಕಾಸು ಮುಖ್ಯವಾಗಿರುತ್ತದೆ. ಹಾಗಾಗಿ ಪ.ಜಾತಿ, ಪ.ಪಂಗಡ ಜನರ ಸರ್ವಾಂಗೀಣ ಶ್ರೇಯೋಭಿವೃದ್ಧಿಗಾಗಿ ಎ.ವಿ.ಎಸ್.ಎಸ್ ಸಂಘ (ಆರ್ಥಿಕ ಸಂಸ್ಥೆ) ಯನ್ನು ಆಸ್ತಿತ್ವಕ್ಕೆ...

ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳ ಸಾವು

0
ತಿ.ನರಸೀಪುರ, ಸೆ.22: ಮೂವರು ಪುಟ್ಟ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಬನ್ನೂರು ಹೋಬಳಿ ಅಂಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ...

ಕೊರೋನಾದಿಂದ ಕಾನ್ಸ್‍ಟೇಬಲ್ ಮಹದೇವಸ್ವಾಮಿ ಸಾವು

0
ಮೈಸೂರು,ಆ.27: ಕೋವಿಡ್-19 ನಿಂದ ಬಳಲುತ್ತಿದ್ದ ನಂಜನಗೂಡು ಪೆÇಲೀಸ್ ಠಾಣೆಯ ಕಾನ್ಸಟೇಬಲ್ ಓರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ನಂಜನಗೂಡು ಪೆÇಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ(38) ಎಂಬವರಿಗೆ ಕಳೆದ ಹತ್ತು...

ಮ.ಮ.ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿಗೆ ಎರಡೆರಡು ಹುದ್ದೆ ಕೇಂದ್ರ ಸ್ಥಾನದಲ್ಲಿ ಇರದ ಅಧಿಕಾರಿ ಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ...

0
ಹನೂರು, ಸೆ.3: ತಾಲ್ಲೂಕಿನ ಸುಪ್ರಸಿದ್ಧ ದೇವಾಲಯ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಲೆಮಹದೇಶ್ವರ ಬೆಟ್ಟ ಕೇಂದ್ರ ಸ್ಥಾನದಲ್ಲಿ ಮೂರು ದಿನಗಳು ಇರುವುದೇ ಹೆಚ್ಚು ಈ ಹಿನ್ನಲೆಯಲ್ಲಿ...

ಸೇವಾಭದ್ರತೆ ಒದಗಿಸಿ, ಲಾಕ್ ಡೌನ್ ಅವಧಿಯ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

0
ಮೈಸೂರು,ಸೆ.8: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ಗೌರವ ಧನ ಬಿಡುಗಡೆ ಮಾಡಬೇಕು. ಅತಿ ಶೀಘ್ರವಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಮುಖ್ಯಮಂತ್ರಿಗಳು...

ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರ: ಸೋಂಕಿತರ ಆಕ್ರೋಶ

0
ಮೈಸೂರು,ಆ.25: ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಂಡರು. ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿ ನೋಡಿಕೊಳ್ಳುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದ ಸೋಂಕಿತರು...

ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸುವುದನ್ನು ಖಂಡಿಸಿ ಪ್ರತಿಭಟನೆ

0
ಚಾಮರಾಜನಗರ, ಆ.30- ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದನ್ನು ವಿರೋಧಿಸುತ್ತಿರುವ ಎಂ.ಇ.ಎಸ್. ವಿರುದ್ಧ ಆಜಾದ್ ಹಿಂದೂ ಸೇನೆ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಆಜಾದ್...

ಕೊರೋನಾ ನಡುವೆಯೂ ಸರ್ಕಾರ ವರ್ಗಾವಣೆ ದಂಧೆಗಿಳಿದಿದೆ

0
ಮೈಸೂರು,ಆ.31:- ಕೊರೋನಾ ನಿಯಂತ್ರಣ ವಿಚಾರದಲ್ಲಿ ಮೈಸೂರು ಅನಾಥವಾಗಿದೆ. ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಗಂಭೀರವಾಗಿ ಆರೋಪಿಸಿದರು.ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ...

ಮ.ಬೆಟ್ಟ ವ್ಯಾಪ್ತಿ ಕಾಡಂಚಿನ ಗ್ರಾಮಗಳಿಗೆ ಉಚಿತ ಆರೋಗ್ಯ ತಪಾಸಣೆ

0
ಹನೂರು, ಆ.29: ತಾಲ್ಲೂಕಿನ ಕಾಡಂಚಿನ ಗ್ರಾಮಗಳ ಜನತೆಗೆ ಅನುಕೂಲವಾಗುವ ದಿಸೆಯಲ್ಲಿ ಡಿಸಿಟಲ್ ಎಂಪವರ್‍ಮೆಂಟ್ ಪೌಂಡೇಶನ್, ಸ್ಮಾರ್ಟ್‍ಪುರ್ ಪ್ರಾಜೆಕ್ಟ್, ಹೊಸದೊಡ್ಡಿ ಜೇನುಗೂಡು ಸಮುದಾಯ ನಿರ್ವಹಣಾ ಸಂಪನ್ಮೂಲ ಕೇಂದ್ರ ಮಲೆಮಹದೇಶ್ವರ ಬೆಟ್ಟ ಹಾಗೂ...