ಶಾಶ್ವತ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆಗೆ ಚಾಲನೆ
ಪಿರಿಯಾಪಟ್ಟಣ: ಮಾ.21:- ಪಿರಿಯಾಪಟ್ಟಣ ತಾಲ್ಲೂಕಿನ 303 ಗ್ರಾಮಗಳಿಗೂ ಏಕಕಾಲಕ್ಕೆ ಶುದ್ಧಕುಡಿಯುವ ಕಾವೇರಿ ನೀರು ಬೃಹತ್ ಯೋಜನೆ ಮುಂದಿನ 18 ತಿಂಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಬೆಟ್ಟದಪುರ ಗ್ರಾಮದ ಹೊರಭಾಗದಲ್ಲಿರುವ...
ಇಂಡವಾಳು ಗ್ರಾಮದಲ್ಲಿ ಹಾಡುಹಗಲೇ ಮೇಕೆಯನ್ನು ಹೊತ್ತೊಯ್ದ ಚಿರತೆ
ತಿ.ನರಸೀಪುರ: ಫೆ.21:- ತಾಲೂಕಿನ ಇಂಡವಾಳು ಗ್ರಾಮದಲ್ಲಿ ಹಾಡುಹಗಲೇ ಚಿರತೆಯು ಮೇಕೆವೊಂದನ್ನು ಹೊತ್ತೊಯ್ದ ಘಟನೆ ನಡೆದಿದೆ.ಇಂಡವಾಳು ಗ್ರಾಮದ ಭೈರಪ್ಪ ಎಂಬುವರು ಮೇಕೆಗಳನ್ನು ಮೇಯಲು ಜಮೀನಿನಲ್ಲಿ ಬಿಟ್ಟಿದ್ದ ವೇಳೆ ಸುಮಾರು ಮದ್ಯಾಹ್ನ 3 ಘಂಟೆ ಸಮಯದಲ್ಲಿ...
ಫೆ.17ರಿಂದ ರಿಂಗ್‍ರಸ್ತೆ ಸುತ್ತಲೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ಮೈಸೂರು: ಫೆ.25:- ಸರಿಯಾದ ರೀತಿಯ ನಲ್ಲಿ ಸಂಪರ್ಕ, ಯುಜಿಡಿಯಂತಹ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸದೆ ಇರುವ ಖಾಸಗಿ ಬಡಾವಣೆ ಅಭಿವೃದ್ಧಿ ಪಡಿಸುವ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ರಸ್ತೆಗಳನ್ನು ಮುಲಾಜ್ ಇಲ್ಲದೇ ಕಪ್ಪುಪಟ್ಟಿಗೆ ಸೇರಿಸಿ...
ಲಿಂಗಾಯತ ಅಸ್ತ್ರ-ಬಿಜೆಪಿ ನಾಟಕ: ಎಚ್‍ಡಿಕೆ ವಾಗ್ದಾಳಿ
ಮೈಸೂರು: ಮಾ.03:- ಬಿಜೆಪಿಯ ಲಿಂಗಾಯತ ಅಸ್ತ್ರ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಹೀಗಾಗಿಯೇ ಬಿ.ಎಸ್.ಯಡಿಯೂರಪ್ಪ ಅವರನ್ನು ಮೋದಿ ಆಲಿಂಗನ ಮಾಡುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಗುರುವಾರ ಇಲ್ಲಿ...
ಮಾ.14ರಂದು ಪಟ್ಟಣದಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕೆ.ಆರ್.ಪೇಟೆ.ಮಾ.08:- ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ 14 ರಂದು ಪಟ್ಟಣದ ಹೊರವಲಯದಲ್ಲಿರುವ ಜಯಮ್ಮ ರಾಮಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.ರಾಜ್ಯ ಯುವಜನಸೇವೆ,ಕ್ರೀಡಾ ಹಾಗು ರೇಷ್ಮೆ ಸಚಿವ ಡಾ.ಕೆ.ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಪಟ್ಟಣದ...
ಜಂತುಹುಳ ನಿವಾರಣೆಗೆ ಗಮನಹರಿಸಿ: ಪೂವಿತಾ
ಚಾಮರಾಜನಗರ, ಮಾ.14:- ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟು ಮಾಡುವ ಜಂತುಹುಳು ಸಮಸ್ಯೆ ನಿವಾರಣೆಗೆ ಗಮನ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು.ನಗರದ ಸರ್ಕಾರಿ ಹಿರಿಯ ಪ್ರಾಥಮಿಕ...
ಅಪಪ್ರಚಾರಗಳಿಗೆ ಕಿವಿಗೊಡದೆ ಮತ್ತೊಮ್ಮೆ ಗೆಲ್ಲಿಸಿ: ಸಿ.ಎಸ್.ಪಿ
ಮಂಡ್ಯ: ಮಾ.18:- ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದುದ್ದ ಹೋಬಳಿಗೆ ಸುಮಾರು 300 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಆನಕುಪ್ಪೆ...
ಅರಿಶಿನ ಮಾರುಕಟ್ಟೆಯಿಂದ ರೈತರು ಬಹಳ ಪ್ರಯೋಜನ ಪಡೆಯಬಹುದು
ಚಾಮರಾಜನಗರ, ಫೆ.23:- ಅರಿಶಿನ ಮಾರುಕಟ್ಟೆಯಿಂದ ರೈತರು ಬಹಳ ಪ್ರಯೋಜನ ಪಡೆಯಬಹುದು ಅರಿಶಿನಕ್ಕೆ ಹೊರ ದೇಶಗಳಲ್ಲಿ ಬಹಳಬೇಡಿಕೆ ಇದೆಎಂದು ನಬಾರ್ಡ್ ವ್ಯವಸ್ಥಾಪಕಿ ಹಿತ.ಜಿ. ಸುವರ್ಣ ತಿಳಿಸಿದ್ದರು.ನಗರದ ಸಮೀಪದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅರಿಶಿನ...
ಮಲೆಮಹದೇಶ್ವರ ಬೆಟ್ಟದಿಂದ ಬಿಜೆಪಿ ರಥಯಾತ್ರೆ
ಹನೂರು: ಫೆ.28:- ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲಿದ್ದು ರಾಜ್ಯದ ದಕ್ಷಿಣ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಯಾತ್ರೆ ಆರಂಭವಾಗಲಿದೆ.ಮಾ.1 ರಂದು ಪ್ರಮುಖ ಯಾತ್ರಾಸ್ಥಳವಾದ ಹನೂರು...
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ಜನತೆಯ ಸಂಕಲ್ಪ
ತಿ.ನರಸೀಪುರ: ಮಾ.05:- ದೇಶವನ್ನು ಅಭಿವೃದ್ಧಿಯೆಡೆಗೆ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ದೇಶ ಮತ್ತು ರಾಜ್ಯದ ಜನತೆಯ 'ಸಂಕಲ್ಪ'ಆಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇಗುಲಕ್ಕೆ ಪೂಜೆ...