ರಕ್ಷಾ ಬಂಧನ ಸಹೋದರತೆಯ ಸಂದೇಶ ಸಾರುವ ಹಬ್ಬ
ಮೈಸೂರು,ಆ.11:- ರಕ್ಷಾ ಬಂಧನ ಕೇವಲ ಸಹೋದರಿಯನ್ನು ರಕ್ಷಿಸಲು ಮಾತ್ರ ಸೀಮಿತವಾಗದೆ ದೇಶ, ಮಾತೃಭೂಮಿ, ಪರಿಸರ, ಜಲವನ್ನು ಸಂರಕ್ಷಿಸುವ ಅಸ್ತ್ರವಾಗಬೇಕೆಂದು ಹೇಮಾ ನಂದೀಶ್ ತಿಳಿಸಿದರು.ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಮೈಸೂರು ನಗರದ ವತಿಯಿಂದ"...
ಬಿಜೆಪಿ ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಗಳ ಭರ್ಜರಿ ಗೆಲುವು
ಕೆ.ಆರ್.ಪೇಟೆ.ಆ.11: ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ಬಿಜೆಪಿ ಮುಖಂಡ...
ಅಂಬೇಡ್ಕರ್ರವರ ಆಶಯವನ್ನು ಈಡೇರಿಸಿದ ರಾಜಕಾರಣಿ ರಾಚಯ್ಯ
ಚಾಮರಾಜನಗರ, ಆ.11:- ಬುದ್ದನ ಹಾದಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅದರ್ಶ ಮತ್ತು ಮೌಲ್ಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿದ ರಾಚಯ್ಯನವರು ಈ ಭಾಗದ ಜನರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟು ಧೀಮಂತ ನಾಯಕರು ಎಂದು ಮಾಜಿ...
ರಸ್ತೆ ಚರಂಡಿ ಸೌಲಭ್ಯಗಳಿಲ್ಲದೆ ಕಾಡುಜನಗಳ ರೀತಿ ವಾಸ
ಕೆ.ಆರ್.ಪೇಟೆ.ಆ.11:- ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನಹಳ್ಳಿ ಗ್ರಾಮದ ಹೊಸ ಬಡಾವಣೆಯಲ್ಲಿ ರಸ್ತೆ ಚರಂಡಿ ಸೌಲಭ್ಯಗಳಿಲ್ಲದೆ ಕಾಡುಜನಗಳ ರೀತಿ ವಾಸ ಮಾಡುವಂತ ಸನ್ನಿವೇಶ ಎದುರಾಗಿದೆ ಎಂದು ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.ಗ್ರಾಮದ ಹೊಸ ಬಡಾವಣೆಯಲ್ಲಿ ಸುಮಾರು...
ಆ.13 ರಿಂದ 15 ರವೆರೆಗೆ ಹರ್ಘರ್ ತಿರಂಗಾ ಅಭಿಯಾನ
ಚಾಮರಾಜನಗರ, ಆ.11:- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 13 ರಿಂದ 15ರವರೆಗೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಹರ್ಘರ್ ತಿರಂಗಾ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು...
ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದ್ದರೆ ನಿಮ್ಮ ಮನೆಯ ಬಾಗಿಲಿಗೇ ಯಶಸ್ಸು : ಬೊಮ್ಮಾಯಿ
ಮೈಸೂರು,ಆ.11:- ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದ್ದರೆ ಖಂಡಿತ ನಿಮ್ಮ ಮನೆಯ ಬಾಗಿಲಿಗೇ ಯಶಸ್ಸು ಬರಲಿದೆ. ಆತ್ಮವಿಶ್ವಾಸವಿದ್ದಲ್ಲಿ ಜಗತ್ತನ್ನೇ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ...
ಯಾವುದೇ ಕಾರಣಕ್ಕೂ ಸಿ.ಎಂ ಬದಲಾವಣೆ ಇಲ್ಲ: ಎಸ್.ಟಿ.ಎಸ್
ಮೈಸೂರು,ಆ.10:- ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬದಲಾವಣೆ ಇಲ್ಲ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.ಅವರು ಇಂದು ಅರಮನೆ ಆವರಣದಲ್ಲಿ ಗಜಪಡೆಯನ್ನು ಬರಮಾಡಿಕೊಡ ಬಳಿಕ ಮಾಧ್ಯಮದವರೊಂದಿಗೆ...
ಗಜಪಡೆಗೆ ಅರಮನೆಯಲ್ಲಿ ಪೂರ್ಣ ಕುಂಭ ಸ್ವಾಗತ
ಮೈಸೂರು,ಆ.10:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಕಳೆಕಟ್ಟಿದ್ದು, ಇಂದು ಕಾಡಿನಿಂದ ನಾಡಿಗೆ ಬಂದ ದಸರಾ ಗಜಪಡೆಯ ಎಲ್ಲಾ ಆನೆಗಳಿಗೂ ಸಾಂಪ್ರದಾಯಿಕ ಪೂರ್ಣ ಕುಂಭ ಆದ್ದೂರಿ ಸ್ವಾಗತ...
ಒಂದೇ ಮಾತರಂ ಘೋಷಣೆಯೊಂದಿಗೆ ಸೈಕಲ್ ಜಾಥಾ
ಮೈಸೂರು,ಆ.10:- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಪ್ಲಾಸ್ಟಿಕ್ ಧ್ವಜಗಳನ್ನು ತ್ಯಜಿಸಿ ಬಟ್ಟೆ ಧ್ವಜ ಗಳನ್ನು ಬಳಸುವಂತೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಅಳವಡಿಸುವಂತೆ ನಗರದ ಸ್ನೇಹವೃಂದ ವತಿಯಿಂದ ಒಂದೇ ಮಾತರಂ ಘೋಷಣೆಯೊಂದಿಗೆ ಸೈಕಲ್...
ದಲಿತ ನಾಯಕರುಗಳಿಗೆ ಕಾಂಗ್ರೆಸ್ ಮೋಸ: ಮಲ್ಲೇಶ್ ಟೀಕೆ
ಚಾಮರಾಜನಗರ, ಆ. 10- ಹಸಿರು ಕ್ರಾಂತಿಯ ಹರಿಕಾರ, ಬಾಬು ಜಗಜೀವನರಾಂ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಇದ್ದರು ಸಹ ಕಾಂಗ್ರೆಸ್ ಗಾಂಧಿ ಮನೆತನದಿಂದ ಕೈ ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಆ...