೧.೭ ಕೋ.ರೂ. ವೆಚ್ಚದಲ್ಲಿ ನೀರು ಶೇಖರಣಾ ಘಟಕ

0
ಮಂಗಳೂರು, ಆ.೨೮- ಪಾಲಿಕೆ ಕುಡಿಯುವ ನೀರಿನ ಯೋಜನೆ ೨೪೭ ಕರ್ನಾಟಕ ಸರ್ಕಾರ ಜಲಸಿರಿ ಯೋಜನೆಯಡಿಯಲ್ಲಿ ಸುರತ್ಕಲ್ ಪೂರ್ವ ವಾರ್ಡ್ ೨ ಕೋಡಿಪಾಡಿಯಲ್ಲಿ ನೂತನವಾಗಿ ಸುಮಾರು ೧.೭ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ...

ಕರಾವಳಿಯಲ್ಲಿ ವೈಭವದ ಸರಳ ನವರಾತ್ರಿ, ದಸರಾ ಸಮಾಪನ

0
ಮಂಗಳೂರು, ಅ.೨೭- ಕರಾವಳಿಯಾದ್ಯಂತ ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯೊಂದಿಗೆನಡೆದ ಶರನ್ನವರಾತ್ರಿ ಮಹೋತ್ಸವ, ದಸರಾ ಸೋಮವಾರ. ವಿಜಯದಶಮಿ ಉತ್ಸವ ದೊಂದಿಗೆ ಸಮಾಪನಗೊಂಡಿತು. ವಿಜಯದಶಮಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ,...

ಟ್ರಾಲಿ ಬ್ಯಾಗ್‌ನ ಟಯರ್‌ನಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ!

0
ಕಾಸರಗೋಡು, ಅ.೨೭- ಟ್ರಾಲಿ ಬ್ಯಾಗ್‌ನ ಟಯರ್‌ನಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ನಿವಾಸಿಯನ್ನು ಕೋಜಿಕ್ಕೋಡ್‌ನ ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ.ಕಾಸರಗೋಡಿನ ಹಂಝ ಬಂಧಿತ...

ಕಿರುಕುಳ ಆರೋಪ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

0
ಕಾಸರಗೋಡು, ಅ.೨೭- ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತಿಕೋಲ್ ನಲ್ಲಿ ನಡೆದಿದೆ. ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂಬ ಆರೋಪ...

ಮನೆಗೆ ಸೋಡಾ ಬಾಟಲಿ ಎಸೆತ: ಇಬ್ಬರ ಬಂಧನ

0
ಕುಂದಾಪುರ, ಅ.೨೭- ಗಂಗೊಳ್ಳಿ ಜಾಮೀಯ ಮಸೀದಿ ಸಮೀಪದ ಮನೆಯೊಂದಕ್ಕೆ ಅ.೨೫ರಂದು ರಾತ್ರಿ ೧೧ಗಂಟೆ ಸುಮಾರಿಗೆ ಕಿಡಿಗೇಡಿಗಳು ಸೋಡಾ ಬಾಟಲಿ ಎಸೆದು ಕಿಟಕಿ ಗಾಜುಗಳನ್ನು ಪುಡಿಗೈದಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

ಗುಂಡು ತಗುಲಿ ಗಾಯಗೊಂಡಿದ್ದ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಮೃತ್ಯು

0
ಕಾಸರಗೋಡು, ಅ.೨೭- ಶ್ರೀನಗರದಲ್ಲಿ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಸಿಡಿದು ಆಸ್ಪತ್ರೆಗೆ ದಾಖಲಾಗಿದ್ದ ಕಾಞಂಗಾಡ್ ಮೂಲದ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ರೋರ್ವರು ಮೃತಪಟ್ಟಿದ್ದಾರೆ.ಮೃತರನ್ನು ಎಂ.ದಾಮೋದರನ್ (೫೪) ಎಂದು ಗುರುತಿಸಲಾಗಿದೆ. ಆಗಸ್ಟ್ ೧೨ ರಂದು...

ಕಾರಿಂಜೇಶ್ವರ ದೇವಸ್ಥಾನ ಸನಿಹದ ಕಲ್ಲಿನ ಕೋರೆಗಳಿಗೆ ತಾತ್ಕಾಲಿಕ ತಡೆ

0
ಬಂಟ್ವಾಳ, ಅ.೨೭- ಐತಿಹಾಸಿಕ ಕಾರಿಂಜೇಶ್ವರ ದೇವಸ್ಥಾನದ ರಕ್ಷಣೆಯ ಹಿತದೃಷ್ಟಿಯಿಂದ ದೇವಸ್ಥಾನದ ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಕಲ್ಲಿನ ಕೋರೆಗಳಿಗೆ ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದು ಧಾರ್ಮಿಕದತ್ತಿ ಹಾಗೂ ದಕ್ಷಿಣ ಕನ್ನಡ...

ಶ್ರೀರಾಮನ ಆದರ್ಶಗಳು ಸರ್ವರಿಗೂ ಅನುಸರಣೀಯ: ಡಾ| ಮೋಹನ ಆಳ್ವ

0
ಕಾರ್ಕಳ : ‘ಶ್ರೀರಾಮಚಂದ್ರನ ಜೀವನದ ಆದರ್ಶಗಳು ಸರ್ವರಿಗೂ ಅನುಸರಣೀಯ. ದೇವರಾಗಿ, ಪ್ರಜಾವತ್ಸಲ ರಾಜನಾಗಿ, ಪುರುಷೋತ್ತಮನಾಗಿ, ನೊಂದವರ ಕಣ್ಣೀರು ಒರೆಸುವ ದಯಾಳುವಾಗಿ, ದುಷ್ಟ ಶಕ್ತಿಗಳನ್ನು ಸಂಹರಿಸಿ...

ಎಡನೀರು ಮಠದ ಉತ್ತರಾಧಿಕಾರಿ ಶ್ರೀ ಸಚ್ಚಿದಾನಂದ ಭಾರತಿಗೆ ಸನ್ಯಾಸ ಧೀಕ್ಷೆ

0
ಕಾಸರಗೋಡು, ಅ.೨೭- ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂ ಗಳವರ ಉತ್ತರಾಧಿಕಾರಿಯಾಗಿ ಪೀಠಾ ರೋಹಣಗೈಯಲಿರುವ ಶ್ರೀ ಜಯರಾಮ ಮಂಜತ್ತಾಯರು (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು) ಅ.೨೬ ರಂದು...

ಎಕ್ಕೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾನಿಲಯ ಹಸಿರುನಿಶಾನೆ

0
ಮಂಗಳೂರು, ಅ.೨೭- ನಗರ ಹೊರವಲಯದ ಎಕ್ಕೂರಿನಲ್ಲಿ ಅರ್ಧ ಶತಮಾನ ಇತಿಹಾಸವುಳ್ಳ ಮೀನುಗಾರಿಕೆ ಕಾಲೇಜು ಇದ್ದು, ಇದನ್ನು ಕೇಂದ್ರೀಕರಿಸಿ ಮೀನುಗಾರಿಕೆ ವಿಶ್ವವಿದ್ಯಾನಿಲಯ ರೂಪುಗೊಳ್ಳುವುದು ಕರಾವಳಿ ಸಹಿತ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಅನುಕೂಲ....