ವಿಚಾರಣೆಗೆ ಮತ್ತೆ ಕರೆದರೂ ಹಾಜರಾಗುವೆ

0
ಮಂಗಳೂರು, ಸೆ.೨೭- ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಪಡೆದಿರುವ ನಿರೂಪಕಿ, ನಟಿ ಅನುಶ್ರೀ ಅವರ ವಿಚಾರಣೆ ಮುಕ್ತಾಯವಾಗಿದೆ. ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ...

ಕೃಷಿಕರ ಸ್ವಾವಲಂಭನೆಗಾಗಿ ಜಾರಿಯಾಗಿದೆ ‘ಕೃಷಿ ಮಸೂದೆ’

0
ಪುತ್ತೂರು, ಅ.೨೧- ದೇಶದಲ್ಲಿ ಆಹಾರದ ಸ್ವಾವಲಂಭನೆ ಸಾಧಿಸಲು ಹಾಗೂ ಕೃಷಿರಂಗ, ಕೃಷಿಕರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಜಾರಿಗೆತಂದಿರುವ ಕೃಷಿ ಮಸೂದೆ ಪೂರಕವಾಗಿದೆ. ಕೃಷಿ...

‘ಹತ್ರಾಸ್ ನರಹಂತಕರನ್ನು ಗಲ್ಲಿಗೇರಿಸಿ’

0
’ಯುವತಿ ಸಾವಿಗೆ ನ್ಯಾಯ ದೊರಕುವ ತನಕ ಹೋರಾಟ’ ಪುತ್ತೂರು, ಅ.೧೩- ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವು ದೇಶವೇ ತಲೆ ತಗ್ಗಿಸುವ ಪ್ರಕರಣವಾಗಿದ್ದು, ಈ...

ಕೇರಳ ಗಡಿ ತೆರೆದಿದ್ದರೂ ಆರಂಭವಾಗದ ಅಂತರರಾಜ್ಯ ಬಸ್ ಸೇವೆ

0
ಮಂಗಳೂರು, ಸೆ.೨೩- ಕೊರೊನಾ ಸೋಂಕು ಹಿನ್ನೆಲೆ ಕೇರಳ ಸರ್ಕಾರ ಈ ಹಿಂದೆ ಮುಚ್ಚಿದ್ದ ಕರ್ನಾಟಕ ಕೇರಳ ಗಡಿ ರಸ್ತೆಗಳನ್ನು ಈಗ ತೆರೆಯಲಾಗಿದ್ದರೂ, ಬಸ್ ಸೇವೆ...

ಹರಿಕಥೆ ಅಭಿಯಾನ ಪ್ರಾರಂಭಿಸಿ ಯುವ ಜನತೆಯನ್ನು ಹರಿಕಥೆಯೆಡೆಗೆ ಸೆಳೆಯಬೇಕು

0
ಮಂಗಳೂರು, ಅ.೪-’ನಮ್ಮ ಧರ್ಮ ಸಂಸ್ಕ್ರತಿಯನ್ನು ಪಾಶ್ಚಾತ್ಯ ಸಂಸ್ಕೃತಿಯ ಆಘಾತದಿಂದ ಉಳಿಸಬಲ್ಲ ಸತ್ವವುಳ್ಳ ಕಲೆ ಹರಿಕಥೆ’ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಭಿಪ್ರಾಯ ಪಟ್ಟರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ...

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕಾಂಗ್ರೆಸ್ ನಿಯೋಗ ಭೇಟಿ

0
ಬೆಳ್ತಂಗಡಿ, ಸೆ.೨೪- ಡಯಾಲಿಸೀಸ್ ಸರಿಯಾಗಿ ಮಾಡುತ್ತಿಲ್ಲ ಆಸ್ಪತ್ರೆಯಲ್ಲಿರುವ ೬ ಮೆಷಿನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದ ಕಾಂಗ್ರೆಸ್...

ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ ಡಾ.ಡಿ ಹೆಗ್ಗಡೆ

0
ಬೆಳ್ತಂಗಡಿ, ಸೆ.೨೬- ಗಾನ ಗಂಧರ್ವರೆಂದೆ ಚಿರಪರಿಚಿತರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನದ ಸುದ್ದಿ ತಿಳಿದು  ವಿಷಾದವಾಯಿತು.ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾರ್‌ನಲ್ಲಿ ೨೫ ಕೆ.ಜಿ. ಗಾಂಜಾ ಸಾಗಾಟ: ಇಬ್ಬರ ಬಂಧನ

0
ಮಂಗಳೂರು. ಸೆ.೩೦- ಮಂಗಳೂರಿನಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು ೨೫ ಕಿಲೋ ಗಾಂಜಾವನ್ನು ನೀಲೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಬಂಧಿತರನ್ನು ಕಾಸರಗೋಡು...

ಪುತ್ತೂರು ಮಕ್ಕಳ ಮಂಟಪದಲ್ಲಿ ಸ್ವಚ್ಚತಾ ಅಭಿಯಾನ

0
ಪುತ್ತೂರು, ಅ.೨೧- ಒಡಿಯೂರು ಸ್ವಾಮೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಪುತ್ತೂರಿನ ಒಡಿಯೂರು ಶ್ರೀ ಗುರುದೇವಾನಂದ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ಭಜನಾ ಮಂಡಳಿ...

ಕಿಯಾ ಸೆಲ್ಟೋಸ್ ವಾರ್ಷಿಕೋತ್ಸವ

0
ಮಂಗಳೂರು, ಅ.೧೭- ಕಿಯಾ ಮೋಟಾರ್ಸ್ ಕಾರ್ಪೊರೇಶನ್ ಸ್ವಾಮ್ಯದ ಅಂಗಸಂಸ್ಥೆಯಾದ ಕಿಯಾ ಮೋಟಾರ್ಸ್ ಇಂಡಿಯಾ, ದೇಶದಲ್ಲಿ ತನ್ನ ಒಂದು ವರ್ಷದ ಕಿಯಾ ಸೆಲ್ಟೋಸ್ ವಾರ್ಷಿಕೋತ್ಸವದ ಆವೃತ್ತಿಯನ್ನು...