ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ ೫೩ನೇ ವರ್ಷದ ವರ್ಧಂತಿ ಆಚರಣೆ ನಾಳೆ:

0
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ೫೩ನೆ ವರ್ಷದ ವರ್ಧಂತಿ ಸಮಾರಂಭ ಇದೇ ೨೪ ರಂದು ಶನಿವಾರ ಸರಳವಾಗಿ ನಡೆಯಲಿದೆ.೧೯೪೮ರ ನವೆಂಬರ್ ೨೫ ರಂದು...

ನಟ ಸುರೇಂದ್ರ ಬಂಟ್ವಾಳ್ ಹತ್ಯೆ

0
ಹಣಕಾಸಿನ ವಿಚಾರಕ್ಕೆ ಕೃತ್ಯ ಶಂಕೆ: ತನಿಖೆ ಚುರುಕುಮಂಗಳೂರು, ಅ.೨೨- ತುಳು ಚಲನಚಿತ್ರ ನಟ, ಛಾಯಾಗ್ರಾಹಕ, ಗ್ರಾಫಿಕ್ ಡಿಸೈನರ್, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುರೇಂದ್ರ ಭಂಡಾರಿ ಯಾನೆ ಸುರೇಂದ್ರ ಬಂಟ್ವಾಳ್(೩೯) ಅವರನ್ನು...

ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡ ಮೊಯ್ದಿನ್ ಬಾವಾಗೆ ಜೀವ ಬೆದರಿಕೆ

0
ಮಂಗಳೂರು, ಅ.೨೨- ಸುಂಕದಕಟ್ಟೆಯ ದೇವಸ್ಥಾನವೊಂದರ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಈ ಕುರಿತು ಸುರತ್ಕಲ್...

ಮದುವೆ ಮಂಟಪದಲ್ಲಿ ವಿವಾಹ ಸಂಸ್ಕಾರ ಕೃತಿ ಲೋಕಾರ್ಪಣೆ: ಆನ್‌ಲೈನ್ ರಿಸೆಪ್ಷನ್

0
ಕೊರೋನಾ ಯುಗದಲ್ಲಿ ಹೀಗೊಂದು ವಿವಾಹ ಮಂಗಳೂರು, ಅ.೨೨- ಅಗತ್ಯತೆ ಅನ್ವೇಷಣೆಗೆ ನಾಂದಿ ಎಂಬಂತೆ ಕೊರೋನಾ ವೈರಸ್ ಸಾಂಕ್ರಾಮಿಕ ಹಲವು ಹೊಸ ಸಾಧ್ಯತೆಗಳ ಆವಿಷ್ಕಾರಕ್ಕೆ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಿಗೆ ತರಬೇತಿ

0
ಪುತ್ತೂರು, ಅ.೨೨- ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ೨ ದಿನಗಳ ಉಪನ್ಯಾಸಕರ  ಪ್ರೇರಣಾ ಕಾರ್ಯಕ್ರಮ ’ಪರಿಚಯ-೨೦೨೦’ನ್ನು ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಿತು.  ಕಾಲೇಜಿಗೆ...

ಸರಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ

0
ಬಂಟ್ವಾಳ, ಅ.೨೨- ಸರಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ , ಅ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿ...

ಪರ್ಸ್-ಎಟಿಎಂ ಕಳವು: ೧೨ ಗಂಟೆಯಲ್ಲೇ ಆರೋಪಿಗಳ ಸೆರೆ

0
ಉಡುಪಿ, ಅ.೨೨- ಉಡುಪಿ ಸಿಟಿ ಬಸ್ ನಲ್ಲಿ ಮಹಿಳೆಯ ಬ್ಯಾಗ್ ನಿಂದ ಪರ್ಸ್ ಮತ್ತು ಎಟಿಎಂ ಕಾರ್ಡ್ ಗಳನ್ನು ಕಳವು ಗೈದಿದ್ದ ಮೂವರು ಮಹಿಳೆಯರನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ. ಕೇವಲ...

ಬೈಕ್ ರೇಸ್ ಸ್ಪರ್ಧೆ-ಸುಳ್ಯದ ಅರ್ಪಿತಾ ಮೈರಾಜೆ ರಾಷ್ಟ್ರೀಯ ಚಾಂಪಿಯನ್

0
ಸುಳ್ಯ, ಅ.೨೨- ಒಂದು ಕಾಲದಲ್ಲಿ ಬೈಕ್-ಸ್ಕೂಟರ್ ಓಡಿಸುವುದು  ಪುರುಷರಿಗೆ ಮಾತ್ರವೇ ಸೀಮಿತವಾಗಿತ್ತು. ನಂತರ ಮಹಿಳೆಯರೂ ಸ್ಕೂಟರ್ ಚಲಾಯಿಸುವಾಗ ಹುಬ್ಬೇರಿಸಿ ನೋಡುತ್ತಿದ್ದರು. ನಂತರ ಅದು ಸಾಮಾನ್ಯವಾಯಿತು,...

ನೆಕ್ಕಿಲಾಡಿ: ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ

0
ಉಪ್ಪಿನಂಗಡಿ, ಅ.೨೨- ೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ೩೪ ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತಾಧಿಕಾರಿಯಾಗಿರುವ ನವೀನ್...

ಪಚ್ಚನಾಡಿ ತ್ಯಾಜ್ಯ ಕುಸಿತ ಪ್ರಕರಣ: ೧೪ ಕೋ.ರೂ. ಅನುದಾನ ಬಿಡುಗಡೆ

0
ಮಂಗಳೂರು, ಅ.೨೨- ಪಚ್ಚನಾಡಿ ಹಾಗೂ ಕುಡುಪು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಸಂಭವಿಸಿದ್ದ ಭೂ ಕುಸಿತಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಬುಧವಾರ ೧೪ ಕೋಟಿ. ರೂ. ಅನುದಾನ ಬಿಡುಗಡೆಗೊಳಿಸಿದೆ.ಭೂ...