ಪ್ರಯಾಣದ ಸಮಯದಲ್ಲಿ ಮಾಸ್ಕ್ ಕಡ್ಡಾಯ

0
ಮಂಗಳೂರು,ಅ.೯- ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಸರಿಯಾದ ಕ್ರಮದಲ್ಲಿ ಮುಖದ ಹೊದಿಕೆಯನ್ನು...

ಅ. ೧೭-೨೪:ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ

0
ಉಜಿರೆ,ಅ.೯- ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅ. ೧೭ ರಿಂದ ೨೪ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಉತ್ಸವದ ಸಂದರ್ಭ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ...

ಉಡುಪಿ ಸಿಟಿ ಬಸ್ ನಿಲ್ದಾಣ ಶೀಘ್ರದಲ್ಲಿ ಮೇಲ್ದರ್ಜೆಗೆ

0
ಉಡುಪಿ,ಅ.೯- ಡೆಲ್ಟ್ ಯೋಜನೆ ಮೂಲಕ ನಿರ್ಮಿಸಲು ಉದ್ದೇಶಿಸಿದ ಸುಸಜ್ಜಿತ ಮಾದರಿ ಬಸ್‌ಸ್ಟಾಂಡ್ ನಿರ್ಮಿಸುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದೀಗ ಮತ್ತೆ ಮರುಜೀವ ಪಡೆದಿದೆ. ವಾರದ ಹಿಂದೆ ಅಧಿಕಾರಿಗಳು...

ಬಡ ರೋಗಿಗಳಿಗೆ ದನಿಯಾದ ಜಿ.ಪಂ.ಸದಸ್ಯರು

0
ಮಂಗಳೂರು,ಅ.೯- ರೋಗಿಗಳ ಸ್ಥಿತಿ ಗಂಭೀರ ಇದ್ದರೂ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸದೆ ದಾಖಲಿಸಿಕೊಳ್ಳುವುದಿಲ್ಲ. ಇದರಿಂದ ಬಡ ರೋಗಿಗಳ ಪಾಡು ಹೇಳತೀರದಾಗಿದೆ ಎಂಬ ಆರೋಪ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ...

ಆಂಧ್ರ ಸಿಎಂ ಖಾತೆಗೆ ಕನ್ನ ೫೮ ಕೋ. ರೂ. ವಂಚನೆಗೆ ಯತ್ನ: 6 ಮಂದಿ ಸೆರೆ

0
ಮಂಗಳೂರು,ಅ,೮-ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಖಾತೆಯಿಂದ ೫೮ ಕೋ.ರೂ ದೋಚಲು ಯತ್ನಿಸಿದ ಕೋಸ್ಟಲ್‌ವುಡ್ ಚಲನಚಿತ್ರ ನಿರ್ದೇಶಕ ಉದಯ್‌ಶೆಟ್ಟಿ ಸೇರಿದಂತೆ ೬ ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಏಕಾಏಕಿ ಶ್ರೀಮಂತರಾಗಬೇಕೆಂಬ ಆಸೆಗೆ ಬಿದ್ದವರು ಇದೀಗ...

ಸುಳ್ಯದಲ್ಲಿ ಶೂಟೌಟ್ ಓರ್ವನ ಹತ್ಯೆ

0
ಮೃತ ಸಂಪತ್ ಕಳಗಿ ಬಾಲಚಂದ್ರ ಕೊಲೆ ಪ್ರಕರಣದ ಆರೋಪಿ: ಮುಂಜಾನೆ ನಡೆದ ದುಷ್ಕೃತ್ಯ ಸುಳ್ಯ, ಅ.೮- ಸಂಪಾಜೆಯ ಕಳಗಿ ಬಾಲಚಂದ್ರರ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ...

ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ 432 ಮಂದಿಯಲ್ಲಿ ಕೊರೋನಾ ಪಾಸಿಟಿವ್

0
ಕಾಸರಗೋಡು, ಅ.8- ಜಿಲ್ಲೆಯಲ್ಲಿ ನಿನ್ನೆ 432 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 417 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.ಇನ್ನು ನಿನ್ನೆ 170 ಮಂದಿ ಜಿಲ್ಲೆಯಲ್ಲಿ ಗುಣಮುಖರಾಗಿದ್ದಾರೆ. ಹತ್ತು...

ಮನೆಗೆ ಬೆಂಕಿ: ಭಾರೀ ಹಾನಿ

0
ಮಂಗಳೂರು, ಅ.೮- ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿರುವ ಘಟನೆ ಕಣ್ಣೂರು ಅಡ್ಯಾರ್ ಕರ್ಮಾರಿನಲ್ಲಿ ನಡೆದಿದೆ.ಘಟನೆಯಲ್ಲಿ ಮನೆಯಲ್ಲಿದ್ದ ಬೈಕ್ ಸೇರಿದಂತೆ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿದೆ. ಮರಿಯಮ್ಮ ಅವರ ಮನೆಯಲ್ಲಿ ಈ ಅಗ್ನಿ...

ರೌಡಿಶೀಟರ್ ಶಾರುಖ್ ಖಾನ್ ಹತ್ಯೆ ಪ್ರಕರಣ: ಹಲವರ ಸೆರೆ

0
ಶಿವಮೊಗ್ಗ, ಅ.೮- ರೌಡಿಶೀಟರ್ ಶಾರೂಖ್ ಖಾನ್‌ನನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳನ್ನು ಹೊಸಮನೆಯ ಹನುಮಂತನಗರದ ನಿವಾಸಿ ರಮೇಶ್ (೪೪), ವೆಂಕಟರಾಮ (೩೫),...

ಮನೆಗೆ ನುಗ್ಗಿ ೧೨ ಲ.ರೂ. ಮೌಲ್ಯದ ಚಿನ್ನಾಭರಣ ಕಳವು

0
ಬಂಟ್ವಾಳ, ಅ.೮- ಮನೆಯೊಂದರ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ...