ಪ್ರೀತಿಸಿ, ಕೈಕೊಟ್ಟ ಯುವಕನ ಮನೆಮುಂದೆ ಯುವತಿ ಪ್ರತಿಭಟನೆ

0
ಉಡುಪಿ, ನ.೯- ಮದುವೆಯಾಗುವುದಾಗಿ ನಂಬಿಸಿ, ೧೩ ವರ್ಷ ಯುವತಿಯನ್ನು ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ಇದೀಗ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.ಪರ್ಕಳದ ಗಣೇಶ್ ನಾಪತ್ತೆಯಾಗಿರುವ ಯುವಕ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ...

ಇಂದು ಪುತ್ತೂರಿನಲ್ಲಿ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ

0
ಪುತ್ತೂರು, ನ.೨೮- ದ.ಕ. ಜಿಲ್ಲಾ ಬಿಜೆಪಿ ಸಮಿತಿಯ ಆಶ್ರಯದಲ್ಲಿ ನ. ೨೮ರಂದು ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ಅಪರಾಹ್ನ ೨ ಗಂಟೆಗೆ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಮಂಡಲ ವ್ಯಾಪ್ತಿಯ ಗ್ರಾಮ ಸ್ವರಾಜ್ಯ ಸಮಾವೇಶವು...

ಸುಳ್ಯದ ಸಾಮಾಜಿಕ ವಲಯಾರಣ್ಯಾಧಿಕಾರಿ ಗಣೇಶ್ ತಂತ್ರಿಯವರಿಗೆ ಉತ್ತಮ ಸಾಧನಾ ಪ್ರಶಸ್ತಿ

0
ಸುಳ್ಯ, ನ.೧೫-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಉತ್ತಮ ಸಾಧನೆಗೈದವರಿಗೆ ಜಿಲ್ಲಾಮಟ್ಟದಲ್ಲಿ ಕೊಡಮಾಡುವ ಉತ್ತಮ ಸಾಧನಾ ಪ್ರಶಸ್ತಿಗೆ ಸುಳ್ಯದ ಸಾಮಾಜಿಕ ವಲಯಾರಣ್ಯಾಧಿಕಾರಿ ಗಣೇಶ್ ತಂತ್ರಿಯವರು ಭಾಜನರಾಗಿದ್ದಾರೆ. ಮೂಡಬಿದಿರೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ...

ಭಾವನಾತ್ಮಕ ವಿಚಾರಗಳ ಮೂಲಕ ಜನರ ದಾರಿತಪ್ಪಿಸುವ ಕೆಲಸ

0
ಕೇಂದ್ರ-ರಾಜ್ಯ ಸರಕಾರದ ಜನವಿರೋಧಿ ಮಸೂದೆಗಳ ವಿರುದ್ದ ಪ್ರತಿಭಟನೆ ಸುಳ್ಯ,ನ.೧೯- ದೇಶದ ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ದಾರಿ ತಪ್ಪಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ, ದಲಿತ, ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಜಾರಿಗೆ...

ಮೀನುಗಾರರ ನಡುವೆ ಘರ್ಷಣೆ: ೧೪ ಮಂದಿಗೆ ನ್ಯಾಯಾಂಗ ಬಂಧನ

0
ಬೈಂದೂರು, ನ.೧೦- ಕೊಡೇರಿಯಲ್ಲಿ ಕಿರು ಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ಮೀನುಗಾರರ ನಡುವೆ ನಡೆದ ಘರ್ಷಣೆ ಹಾಗೂ ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಬಾಟಲಿ ಹಾಗೂ ಚಪ್ಪಲಿ ಎಸೆದು ಜೀವ ಬೆದರಿಕೆಯೊಡ್ಡಿರುವ...

ಕಲ್ಲಡ್ಕ ಭಟ್‌ ಕೂದಲು ಅಲ್ಲಾಡಿಸಲು ರೈಗೆ ಆಗಲಿಲ್ಲ: ಹರಿಕೃಷ್ಣ ಬಂಟ್ವಾಳ್‌

0
ಮಂಗಳೂರು, ನ.1೫- ರಮಾನಾಥ ರೈ ಸಚಿವರಾಗಿದ್ದ ವೇಳೆ ಕಲ್ಲಡ್ಕ ಪ್ರಭಾಕರ್‌ ಭಟ್‌ರನ್ನು ಬಂಧಿಸಲು ಸೂಚಿಸಿದ್ದರು. ಆದರೆ ಭಟ್‌ ಅವರ ಕೂದಲು ಅಲ್ಲಾಡಿಸಲು ರೈಗೆ ಆಗಲಿಲ್ಲ ಎಂದು ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ....

ಸರಕಾರದ ಯೋಜನೆಗಳು ಎಲ್ಲರಿಗೂ ಸಮಾನವಾಗಿ ದೊರಕಬೇಕು: ಜಿಲ್ಲಾದಿಕಾರಿ ಡಾ. ಕೆ.ವಿ. ರಾಜೇಂದ್ರ

0
ಮಂಗಳೂರು, ನ.೧೧- ಆದಾಯೋತ್ಪನ್ನ ಚಟುವಟಿಕೆ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ  ತರಬೇತಿಯನ್ನು ಗ್ರಾಮೀಣ ಮಟ್ಟದಿಂದ ನಗರದವರೆಗೂ ಹೆಚ್ಚು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾದಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಮಹಿಳಾ...

ಗೋವಿಗಾಗಿ ಮೇವು ಅಭಿಯಾನ ಆರಂಭ

0
ಉಡುಪಿ, ನ.೯-ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ಮೇವನ್ನು ನೀಡಲು ಸಾಮಾಜಿಕ ಜಾಲತಾಣದಲ್ಲಿ ಗೋವಿಗಾಗಿ ಮೇವು ಅಭಿಯಾನ ಆರಂಭ ಗೊಂಡಿದ್ದು, ಕಾಮಧೇನು ಗೋಸೇವಾ ಸಮಿತಿ ಮಂದಾರ್ತಿಯ ವತಿಯಿಂದ ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ...

ಮನೆ, ದೇವಸ್ಥಾನದಲ್ಲಿ ಕಳವು: ದಂಪತಿ ಸೆರೆ

0
ಕುಂದಾಪುರ, ನ.೧೭- ಅಂತರ್ ಜಿಲ್ಲಾ ಮನೆ, ದೇವಸ್ಥಾನಗಳಲ್ಲಿನ ಕಳವು ಪ್ರಕರಣಗಳ ಆರೋಪಿ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತ: ಇಂದ್ರಾಳಿ ದುರ್ಗಾ ನಗರದ ಪ್ರಸ್ತುತ ಧಾರವಾಡ ಜಿಲ್ಲೆಯ...

ರೌಡಿಶೀಟರ್‌ ಇಂದ್ರಜಿತ್‌ ಹತ್ಯೆ ಪ್ರಕರಣ: ಎಂಟು ಮಂದಿ ವಶ

0
ಮಂಗಳೂರು, ನ.2೮- ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ನಡೆದ ಬೊಕ್ಕಪಟ್ಣ ರೌಡಿಶೀಟರ್ ಇಂದ್ರಜಿತ್ (28) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದ್ರಜಿತ್...
1,806FansLike
3,155FollowersFollow
0SubscribersSubscribe