’ಮೌಲ್ಯಾಧಾರಿತ ಸಮಾಜ ಸೃಷ್ಠಿಗೆ ಶಿಕ್ಷಕರು ಕಾರಣ’

0
ಪುತ್ತೂರು, ಅ.೬- ಶಿಕ್ಷಕರು ಮೌಲ್ಯಾಧಾರಿತ ಸಮಾಜ ಸೃಷ್ಠಿಗೆ ಕಾರಣಕರ್ತರಾಗಿದ್ದು, ಅದಕ್ಕಾಗಿ ಶಿಕ್ಷಕ ವೃತ್ತಿ ಗೌರವಯುತವಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು ಮಗುವಿನ ಮನಸ್ಸಿನಲ್ಲಿ ಸ್ವಾತಂತ್ರ್ಯವನ್ನು ತುಂಬುವ...

ಉ.ಪ್ರ.ದ ಅತ್ಯಾಚಾರ ಖಂಡಿಸಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ

0
ಬೆಳ್ತಂಗಡಿ, ಅ.೬- ಒರ್ವ ಸ್ವಾಮೀಜಿಯವ ಮುಖವಾಡ ಧರಿಸಿದ ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶ ರಾಜ್ಯ ಅತ್ಯಾಚಾರ ಪ್ರದೇಶವಾಗಿ ಮಾರ್ಪಾಡಾಗಿದೆ ಎಂದು ದಸಂಸ (ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್...

‘ಅನ್‌ಲಾಕ್ ಮಾರ್ಗಸೂಚಿ ಕಟ್ಟುನಿಟ್ಟು’

0
ಮಂಗಳೂರು, ಅ.೬- ಕೇಂದ್ರ ಸರ್ಕಾರದ ಅನ್‌ಲಾಕ್-೫ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ದ.ಕ ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿರುವ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ....

ಬಸ್‌ಗಳ ನಡುವೆ ಅಪಘಾತ ಹಳೆಯಂಗಡಿಯಲ್ಲಿ ಇಂದು ನಡೆದ ಅವಘಡ: ೧೨ ಮಂದಿಗೆ ಗಾಯ

0
ಮಂಗಳೂರು, ಅ.೫- ಸರಕಾರಿ ಬಸ್‌ಗಳ ನಡುವೆ ಅಪಘಾತ ನಡೆದು ಹನ್ನೆರಡು ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ೬೬ರ ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ನಡೆದಿದೆ.ಉಡುಪಿಯಿಂದ ಮಂಗಳೂರು...

ಬೈದಪುಳಿತ್ತೂರು ಮನೆಯಲ್ಲಿ ಅಗ್ನಿ ಅವಘಡ

0
ಮಂಗಳೂರು, ಅ.೫- ಕುತ್ತೆತ್ತೂರು ಗ್ರಾಮದ ಪ್ರತಿಷ್ಟಿತ ಬೈದಪುಳಿತ್ತೂರು ಮನೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಅಗ್ನಿ ಅನಾಹುತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮನೆತನದ ಸದಸ್ಯ ನಾಗೇಶ್...

ಎಂಡಿಎಂಎ ಮಾರಾಟ: ವಿದ್ಯಾರ್ಥಿ ಸೆರೆ

0
ಮಣಿಪಾಲ, ಅ.೫- ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬನನ್ನು ಉಡುಪಿ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಮಣಿಪಾಲ ಎಂಐಟಿಯ ಇನ್‌ಸ್ಟ್ರುಮೆಂಟೆಶನ್...

ಸರಣಿ ಕಳವು ಪ್ರಕರಣ: ಆರೋಪಿಗಳ ಬಂಧನ

0
ಕುಂದಾಪುರ, ಅ.೫- ಕುಂದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಹೊನ್ನಾವರದ ಮಂಕಿ ಗ್ರಾಮದ ವಿಲ್ಸನ್ ಯದಾಸ್ ಲೋಪಿಸ್ (೨೯) ಹಾಗೂ ತೊಕೆಟ್ಟೆಯ...

ಗಾಂಜಾ ಎಣ್ಣೆ ಮಾರಾಟ ದಂಧೆ: ಆರೋಪಿ ಸೆರೆ

0
ವಿಟ್ಲ, ಅ.೫- ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ಎಂಬಲ್ಲಿ ಮಾದಕದ್ರವ್ಯ ಗಾಂಜಾದಿಂದ ಎಣ್ಣೆ ಹೊರ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ...

ಮಂಗಳೂರಿನ ಬಿ. ಸುಶ್ಮಿತಾ ಆಚಾರ್‌ಗೆ ಏಶಿಯನ್ ಎಜುಕೇಶನ್ ಅವಾರ್ಡ್

0
ಮಂಗಳೂರು, ಸೆ.೫- ಶಿಕ್ಷಣ ಸಮುದಾಯಕ್ಕೆ ನೀಡಿರುವ ಕೊಡುಗೆ ಗಾಗಿ ನೀಡಲಾಗುವ (Iಟಿ ಖeಛಿogಟಿiಣioಟಿ oಜಿ ಛಿoಟಿಣಡಿibuಣioಟಿ ಣo ಇಜuಛಿಚಿಣioಟಿ ಛಿommuಟಿiಣಥಿ) "ಏಶಿಯನ್ ಎಜುಕೇಶನ್ ಅವಾರ್ಡ್" ನ್ನು ಮಂಗಳೂರು ಬೋಳೂರಿನ ಬಿ....

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ‘ಗಾಂಧೀ ಜಯಂತಿ’ ಆಚರಣೆ

0
ಮಂಗಳೂರು, ಸೆ.೫- “ಸತ್ಯ, ನ್ಯಾಯ, ಪ್ರಾಮಾಣಿಕತೆ, ಅಹಿಂಸೆ, ಸರಳ ಜೀವನ, ಶಾಂತಿ, ಸಹಬಾಳ್ವೆ, ವಿಶ್ವಪ್ರೇಮ, ಮುಂತಾದ ಮಾನವೀಯ ಮೌಲ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಶ್ರೇಷ್ಠರಾದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು...