ಅಂತರ್ ಜಿಲ್ಲಾ ದ್ವಿ ಚಕ್ರವಾಹನ ಕಳವು ಆರೋಪಿ ಸೆರೆ

0
ಬಂಟ್ವಾಳ: ಅಂತರ್ ಜಿಲ್ಲಾ ಕಳವು ಆರೋಪಿಯೋರ್ವನನ್ನು ಸಂಶಯದ ಮೇಲೆ ಬಂಧಿಸಿದ ಗ್ರಾಮಾಂತರ ಪೋಲೀಸರು ಬಂಧಿತನಿಂದ ಕಳವುಗೈದ ದ್ವಿ ಚಕ್ರವಾಹನವೊಂದನ್ನು ವಶಪಡಿಸಿಕೊಂಡ ಘಟನೆ ಸೆ.೧೫ ,ರಂದು ಮಂಗಳವಾರ ನಡೆದಿದೆ.

ವ್ಯಕ್ತಿಯ ಕೊಲೆಗೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

0
ಬಂಟ್ವಾಳ, ಸೆ.೧೭- ತಾಲೂಕಿನ ಪುದು ಗ್ರಾಮದ ಕಲ್ಲತಡಮೆಯಲ್ಲಿ ರಿಡ್ಜ್ ಕಾರನ್ನು ಜಖಂಗೊಳಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಬ್ಬರು...

ಕಡೆಕಾರು ರಂಜಿತಾ ಹತ್ಯೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲುಶಿಕ್ಷೆ

0
ಉಡುಪಿ, ಸೆ.16: ಏಳು ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಕಾರು ಗ್ರಾಮದ ಪಟೇಲ್‌ ತೋಟ ಎಂಬಲ್ಲಿ ನಡೆದ ರಂಜಿತಾ (19) ಕೊಲೆ...

ಪಿಎಸ್ಸೈ ಹೆಸರಲ್ಲಿ ನಕಲಿ ಎಫ್‌ಬಿ ಖಾತೆ ತೆರೆದು ಹಣಕ್ಕೆ ಬೇಡಿಕೆ: ತನಿಖೆ ಚುರುಕು

0
ಬಂಟ್ವಾಳ, ಸೆ.೧೭- ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರ ಮೂಲಕ ಚಾಟ್ ಮಾಡಿ...

ಮಸೀದಿಯ ಬಾಗಿಲು ಮುರಿದು ಪ್ರಾರ್ಥನೆ: ಐವರ ವಿರುದ್ಧ ಕೇಸ್‌

0
ಕಾಪು, ಸೆ.೧೬- ಮಸೀದಿವೊಂದರ ಬಾಗಿಲು ಒಡೆದು ಪ್ರಾರ್ಥನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ದ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಾಯ ತೆರಿಗೆ ಕಚೇರಿ ಗೋವಾಗೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್‌

0
ಮಂಗಳೂರು, ಸೆ.೧೭- ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ...

ಮುಸ್ಲಿಂ ಯುವಕರ ಬಗ್ಗೆ ವ್ಯವಸ್ಥಿತ ಷಡ್ಯಂತ್ರ, ಸುಳ್ಳು ಪ್ರಕರಣಗಳ ದಾಖಲು

0
ಬೆಳ್ತಂಗಡಿ, ಸೆ.೧೭- ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಹಾಗೂ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಮುಸ್ಲಿಂ ಸಮಾಜದ ಯುವಕರ ಬಗ್ಗೆ ವ್ಯವಸ್ಥಿತವಾದ ಷಡ್ಯಂತ್ರದ ಮೂಲಕ...

ದ.ಕ. ನಿರ್ಮಿತಿ ಕೇಂದ್ರ – ಇಂಜಿನಿಯರ್ಸ್ ಡೇ ಕಾರ್ಯಕ್ರಮ

0
ಮಂಗಳೂರು ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ):- ದ.ಕ. ನಿರ್ಮಿತಿ ಕೇಂದ್ರದಲ್ಲಿ ಸೆಪ್ಟೆಂಬರ್ 15 ರಂದು ಡಾ.ಸರ್.ಎಂ.ವಿಶ್ವೇಶ್ವರಯ್ಯ ರವರ 160ನೇ ಜನ್ಮ ದಿನದ ಸ್ಮರಣಾರ್ಥ “ಇಂಜಿನಿಯರ್ಸ್ ಡೇ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ...

ಪೌಷ್ಟಿಕ ಆಹಾರ ಮಾಸ ಕಾರ್ಯಕ್ರಮ

0
ಮಂಗಳೂರು, ಸೆ.೧೭- ಕರ್ನಾಟಕ ಸರ್ಕಾರ ಆಯುμï ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತಿ ಇವರ ಜಂಟಿ ಆಶ್ರಯದಲ್ಲಿ ಪೌಷ್ಟಿಕ ಆಹಾರ ಮಾಸವನ್ನು...

ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಬೇಕು – ಉಸ್ತುವಾರಿ ಸಚಿವ

0
ಮಂಗಳೂರು, ಸೆ.೧೭- ಸಮಾಜದ ಕಟ್ಟಕಡೆಯ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಬೇಕು, ಈ ಮೂಲಕ ಜನರಲ್ಲಿ ಆತ್ಮಸ್ಥೆರ್ಯ ಮೂಡಿಸುವಂತಹ ಕಾರ್ಯ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ...