ಆನಂದದ ಉದ್ದೀಪನದ ಸಾಹಿತ್ಯವೇ ಬದುಕಿನ ಶಕ್ತಿ
ಎಂ.ಬಾಬು ಶೆಟ್ಟಿ ನಾರಾವಿ ಅವರ ಕೃತಿ ವಿವೇಕ ಚಾವಡಿ ಬಿಡುಗಡೆಕಾರ್ಕಳ, ಫೆ.೨೪- ಸಾಹಿತ್ಯ ಬದುಕಿನ ನೋವು ಸಂಕಟಗಳನ್ನು ಮರೆಸುವ ಸಂಜೀವಿನಿ. ಸಾಹಿತ್ಯಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಸಾಹಿತ್ಯ ನಮ್ಮನ್ನು ಉದ್ದೀಪಿಸುತ್ತದೆ. ಶೋಧನೆಗೆ...
ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚನೆ ಕಡ್ಡಾಯ
ಉಡುಪಿ, ಫೆ.೧೦- ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವುದು, ನಿವಾರಿಸುವಿಕೆ) ಅಧಿನಿಯಮ ೨೦೧೯ ರಂತೆ ಎಲ್ಲಾ ಕಚೇರಿ, ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ...
ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ
ಮಂಗಳೂರು, ಫೆ.೨೫- ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಉಂಟಾಗುವುದರ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುವ ಹಿನ್ನೆಲೆ ಪ್ರತಿಯೊಬ್ಬರು ಅವುಗಳಿಂದ ದೂರವಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ...
ಎಟಿಎಂ ಯಂತ್ರಗಳ ಸ್ಕಿಮ್ಮಿಂಗ್: ಇಬ್ಬರ ಸೆರೆ
ಮಂಗಳೂರು, ಫೆ.೨೪- ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ದಿಲ್ಲಿ ಮೂಲದ ವ್ಯಕ್ತಿ ಸಹಿತ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ...
ಮಕಂಜ : ಅಳವುಪಾರೆ ಗಣಿಗಾರಿಕೆ ಸ್ಥಳಕ್ಕೆ ತಹಸೀಲ್ದಾರ್ ನೇತೃತ್ವದ ಪರಿಶೀಲನಾ ತಂಡ ಭೇಟಿ
ಸುಳ್ಯ, ಫೆ.೧೨- ಮಕಂಜದ ಅಳವುಪಾರೆಯಲ್ಲಿ ಆರಂಭಗೊಳ್ಳುತ್ತಿರುವ ಗಣಿಗಾರಿಕೆ ಸ್ಥಳಕ್ಕೆ ಸುಳ್ಯ ತಹಸೀಲ್ದಾರ್ ನೇತೃತ್ವದ ಪರಿಶೀಲನಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.ಗಣಿಗಾರಿಕೆಗೆ ಬಳಸುವ ಸ್ಪೋಟಕ ಮತ್ತು ಅಲ್ಲಿಂದ ಹಾರುವ ಕಲ್ಲುಗಳು, ಭೂಮಿ ಕಂಪನದಿಂದ...
ಸುಳ್ಯದ ರಂಗಮನೆ ಪ್ರಶಸ್ತಿಗೆ ಮುಖ್ಯಮಂತ್ರಿ ಚಂದ್ರು ಆಯ್ಕೆ
ಸುಳ್ಯ, ಫೆ.೧೯- ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸಂಸ್ಥೆಯು ಪ್ರತಿವರ್ಷ ಕೊಡಮಾಡುವ ೨೦೨೧ ನೇ ಸಾಲಿನ ಸುಳ್ಯ ರಂಗಮನೆ ಪ್ರಶಸ್ತಿಗೆ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರನ್ನು...
ಯಾವುದೇ ಸಮುದಾಯಗಳಿಗೆ ನೋವಾಗುವಂತೆ ಮಾತನಾಡಬಾರದು
ಮಂಗಳೂರು, ಫೆ.೧೧- ಜಗದೀಶ್ ಅಧಿಕಾರಿ ಆಡಿದ ಮಾತುಗಳು ಕೋಟಿ-ಚೆನ್ನಯ, ಜನಾರ್ದನ ಪೂಜಾರಿ, ಬಿಲ್ಲವರಿಗೆ ದುಃಖ ತಂದಿದೆ. ಹಿರಿಯರಾದ ಅವರು ಅಂಥ ಮಾತುಗಳನ್ನಾಡಬಾರದಿತ್ತು. ಅಧಿಕಾರಿ ಸಹಿತ ನಾವೆಲ್ಲರೂ ಪೂಜಾರಿಯವರ ಗರಡಿಯಲ್ಲೇ ಬೆಳೆದವರು. ಅವರು ಪಕ್ಷ...
ಯಕ್ಷಗಾನವು ಪರಂಪರೆಯನ್ನು ಬೆಸೆಯುವ ಕಲೆ: ಅನಂತ ಆಸ್ರಣ್ಣ
ಬಂಟ್ವಾಳ, ಫೆ.೨೨- ’ ಯಕ್ಷಗಾನ ಒಂದು ಅಪೂರ್ವವಾದ ಪ್ರದರ್ಶನ ಕಲೆ. ಕರಾವಳಿಯಲ್ಲಿ ದೇವತಾರಾಧನೆಯ ರೂಪದಲ್ಲಿ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತದೆ. ಇದು ಪರಂಪರೆಯನ್ನು ಬೆಸೆಯುವ ಮಹತ್ವದ ಕಲೆಯಾಗಿ ಉಳಿದಿದೆ. ಬೊಂಡಾಲ ಕುಟುಂಬಿಕರು ತಲೆಮಾರುಗಳಿಂದ...
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ
ಮೂಡುಬಿದಿರೆ , ಫೆ.೧- ಮೂಡುಬಿದಿರೆ ರೋಟರಿ ಕ್ಲಬ್ ಸಹಯೋಗದಲ್ಲಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವು ಭಾನುವಾರ ನಡೆಯಿತು.ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಮಕ್ಕಳಿಗೆ ಪೋಲಿಯೋ ಹನಿ ಹಾಕುವ...
ಶಿಕ್ಷಣದ ಗುಣಮಟ್ಟ ಮಾಧ್ಯಮದಲ್ಲಿಲ್ಲ ಸಂಯೋಜಿಸುವ ಪಠ್ಯಕ್ರಮದಲ್ಲಿದೆ: ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಪೂವಪ್ಪ ಕಣಿಯೂರು ಅಭಿಮತ
೨೫ನೇ ಅಕ್ಷರ ನುಡಿ ಜಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಚಾಲನೆ
ಸುಳ್ಯ, ಫೆ.೨೦- ಶಿಕ್ಷಣದ ಗುಣಮಟ್ಟ ಮಾಧ್ಯಮದಲ್ಲಿಲ್ಲ ಸಂಯೋಜಿಸುವ ಪಠ್ಯಕ್ರಮದಲ್ಲಿದೆ. ಕ್ಲಾಸು ರೂಂಗಳಲ್ಲಿ ತೆರೆದುಕೊಳ್ಳುವ ಸೃಜನಶೀಲ ಅಧ್ಯಾಪಕನೆನ್ನುವ ಮನೋಧರ್ಮದಲ್ಲಿದೆ. ಕನ್ನಡ ಶಾಲೆಗಳ ಸಮಗ್ರ ಸುಧಾರಣೆ ಈ...