ಲಸಿಕೆ ಪಡೆಯಲು ಹಿಂಜರಿಕೆ ಬೇಡ: ಡಾ|| ಚೂಂತಾರು
ಮಂಗಳೂರು, ಫೆ.೧೧- ಕೋವಿಡ್ ಲಸಿಕಾ ಅಭಿಯಾನವು ಎರಡು ದಿನಗಳ ಕಾಲ ನಡೆಯಲಿದ್ದು, ಈ ಅಭಿಯಾನದಲ್ಲಿ ಗೃಹರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾವುದೇ ಭಯವಿಲ್ಲದೇ ಲಸಿಕೆ ಪಡೆದುಕೊಳ್ಳಬಹುದು ಎಂದು ಸಮಾದೇಷ್ಟರಾದ ಡಾ. ಮುರಳೀ ಮೋಹನ್...
ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ನಲ್ಲಿ ‘ಶಾಲಾ ಹಬ್ಬ ಮತ್ತು ನೂತನ ಕಟ್ಟಡದ ಶಿಲಾನ್ಯಾಸ’
ಮಂಗಳೂರು, ಫೆ.೧೨- “ದೇವರು ಎಲ್ಲಾ ಸ್ಥಳದಲ್ಲಿ ಇರಲು ಸಾಧ್ಯವಿಲ್ಲವೆ೦ದು ತಾಯಿಯನ್ನು ಸೃಷ್ಟಿಸಿದ. ಆ ತಾಯಿ ತನ್ನೆಲ್ಲ ಮಕ್ಕಳ ಅಗತ್ಯ ಮತ್ತು ಅವಶ್ಯಕತೆಗಳನ್ನೆಲ್ಲ ಪೂರೈಸುತ್ತಾಳೆ. ನಮ್ಮ ಶಾಲೆಯ ಪೋಷಕಿಯಾಗಿ ಲೂರ್ಡ್ಸ್ ಮಾತೆಯನ್ನು ನಾವು ಸ್ವೀಕರಿಸಿದ್ದೇವೆ....
ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು
ಪಾಲಕ್ಕಾಡ್, ಫೆ.15- ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಹೋದರರು ಮೃತಪಟ್ಟ ಘಟನೆ ಜಿಲ್ಲೆಯ ಕುಣಿಶ್ಶೇರಿ ಎಂಬಲ್ಲಿ ನಡೆದಿದೆ.
ಕುದಿರೆಪ್ಪಾರ ನಿವಾಸಿ ಜಸೀರ್ ಎಂಬವರ 3, 7 ಮತ್ತು 12 ವರ್ಷದ ಮಕ್ಕಳು ಮೃತಪಟ್ಟವರಾಗಿದ್ದು,...
ಮುಸ್ಲಿಮರು-ಕ್ರಿಶ್ಚಿಯನ್ನರು ಕೂಡ ದೇಣಿಗೆ ನೀಡಿದ್ದಾರೆ
ಮಡಿಕೇರಿ, ಫೆ.೧೮- ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಹಗುರವಾಗಿ ಮಾತನಾಡುವ, ದೊಡ್ಡವರ ಸಣ್ಣತನದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಿಎಂ ಸಿದ್ದರಾಮಯ್ಯ...
ಫಳ್ನೀರ್ನಲ್ಲಿ ಶೂಟೌಟ್ ಪ್ರಕರಣ: ಇಬ್ಬರ ಬಂಧನ
ಮಂಗಳೂರು, ಫೆ.೨೦- ನಗರದ ಫಳ್ನೀರ್ನಲ್ಲಿ ರಿವಾಲ್ವಾರ್ನಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ನಿವಾಸಿಗಳಾದ ಮುಹಮ್ಮದ್ ಸಮೀರ್ (29), ಮುಹಮ್ಮದ್ ಅರ್ಫಾನ್ (23) ಬಂಧಿತ ಆರೋಪಿಗಳು. 2020ರ ಅಕ್ಟೋಬರ್ 30ರಂದು...
ಮೀಸಲಾತಿ ಕೇಳುವುದು ತಪ್ಪಲ್ಲ, ಆದರೆ ಬೆದರಿಕೆ, ಒತ್ತಡ ಒಪ್ಪಲ್ಲ
ಶಿವಮೊಗ್ಗ, ಫೆ.೨೩- ರಾಜ್ಯದಲ್ಲಿ ಅನೇಕ ಸಮುದಾಯಗಳ ಜನರು ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಆದರೆ ಮೀಸಲಾತಿಯನ್ನು ಇಷ್ಟು ದಿನದೊಳಗೆ ಕೊಡಬೇಕು ಎಂದು ಬೆದರಿಕೆ ಹಾಕುವುದು ಒತ್ತಡ ಹೇರುವುದನ್ನು ಒಪ್ಪುವುದಿಲ್ಲ ಎಂದು ಗ್ರಾಮೀಣ ಅಭಿವೃದ್ದಿ...
ಬಸ್ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಅರೆಬಿಕ್ ಶಾಲಾ ಶಿಕ್ಷಕ ಸೆರೆ
ಪುತ್ತೂರು, ಫೆ.೨೪- ಬಸ್ಸಿನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿಯೋರ್ವಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸುಳ್ಯದ ಅರೇಬಿಕ್ ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದೆ.ಬಂಧಿತ ವ್ಯಕ್ತಿಯನ್ನು ಮುಹಮ್ಮದ್ ಸೈಫುಲ್ಲಾ (32) ಎಂದು ಗುರುತಿಸಲಾಗಿದ್ದು, ಫೆಬ್ರವರಿ 23...
ಪತ್ರಿಕಾಭವನದ ಮುಂಭಾಗದಲ್ಲಿನ ಅಪಘಾತದ ತಾಣದಲ್ಲಿ ವೃತ್ತ- ಹೈಮಾಸ್ಟ್ ಅಳವಡಿಕೆ
ಪುತ್ತೂರು, ಫೆ.೨೭- ಸದಾ ಅಪಘಾತಗಳ ಕೇಂದ್ರ ಬಿಂದುವಾಗಿದ್ದ ಚಿಣ್ಣರ ಪಾರ್ಕ್, ಪುರಭವನ, ಪತ್ರಿಕಾ ಭವನ, ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸುವ ಜಂಕ್ಷನ್ನಲ್ಲಿ ವೃತ್ತವನ್ನು ರಚಿಸಿ ಅದರ ಮಧ್ಯೆ ಹೈ ಮಾಸ್ಟ್ ದೀಪವನ್ನು ಅಳವಡಿಸುವ ಕಾಮಗಾರಿಯನ್ನು...
ನಗರಸಭೆಯಿಂದ ದಲಿತೋದ್ಧಾರ ಕಾರ್ಯಕ್ರಮ
ಗಾಂಧಿಕಟ್ಟೆಯಲ್ಲಿ ಬಾಪೂಜಿ ಪುಣ್ಯತಿಥಿ ಆಚರಣೆ
ಪುತ್ತೂರು, ಜ.೩೧- ಗಾಂಧೀಜಿಯವರ ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ದೀನ ದಲಿತರ ಉದ್ಧಾರದೊಂದಿಗೆ ದೇಶ, ಸಮಾಜ ಹೇಗಿರಬೇಕು ಎಂಬ ಗಾಂಧೀಜಿಯವರ ಕನಸು ನನಸು ಮಾಡುವಲ್ಲಿ ನಗರಸಭೆ...
ತುಳು ಕಬಿತೆಲೆನೊ ’ಉರಲ್ಕೂಟೊ’ ದೊ ಲೇಸ್ ಕಾರ್ಯಕ್ರಮ
ಮಂಗಳೂರು, ಫೆ.೩- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ”ಬೊಲಿಕೆ ಸಾಹಿತ್ಯ ಬೊಕ್ಕ ಕಲಾ ಚಾವಡಿ” ಬಗಂಬಿಲ, ಕುಡ್ಲ ಇದರ ಆಶ್ರಯದಲ್ಲಿ ತುಳು ಕಬಿತೆಲೆನೊ ”ಉರಲ್ಕೂಟೊ’ ದೊ ಲೇಸ್ ಕಾರ್ಯಕ್ರಮದ ಸಮಾರಂಭ ತುಳುಭವನದ...