ತಂಬಾಕು ನಿಷೇಧ ಬೀಡಿ ಕಾರ್ಮಿಕರು ಬೀದಿಗೆ
ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಆಗ್ರಹ
ಪುತ್ತೂರು, ಫೆ.೨೮- ಸರ್ಕಾರವು ತಂಬಾಕು ನಿಷೇಧ ಕಾನೂನಿನ ಹೆಸರಿನಲ್ಲಿ ಕೋಟ್ಯಾಂತರ ಮಂದಿ ಬೀಡಿ ಕಾರ್ಮಿಕರ ಬದುಕನ್ನು ಅತಂತ್ರಕ್ಕೆ ತಳ್ಳುತ್ತಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತಂಬಾಕು ನಿಷೇಧ...
ಬಾಲಕಿಯ ಅತ್ಯಾಚಾರ: ಆರೋಪಿಗೆ ೧೫ ವರ್ಷಗಳ ಕಠಿಣ ಜೈಲು ಶಿಕ್ಷೆ
ಉಡುಪಿ, ಫೆ.೨೮- ಮೂಗಿ ಹಾಗೂ ಕಿವುಡಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿ ಹರೀಶ್ (33) ಎಂಬಾತನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾ...
ಕೊರೋನ ಬಳಿಕ ಸರಕಾರಗಳ ಕಿರುಕುಳ ಹೆಚ್ಚಾಗಿದೆ: ಡಿಕೆಶಿ
ಬೈಂದೂರು, ಫೆ.2೮- ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ರೈತರು, ಕಾರ್ಮಿಕರು, ಮಹಿಳೆಯರು, ಬಡವರು ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಮರೆತು ವ್ಯವಹರಿಸುತ್ತಿವೆ. ಕೊರೋನ ಬಳಿಕ ಸರಕಾರಗಳ ಕಿರುಕುಳ ಹೆಚ್ಚಾಗಿದೆ. ಒಂದೆಡೆ ಆರ್ಥಿಕ ಬಿಕ್ಕಟ್ಟು...
ʻತೇಲುವ ರೆಸ್ಟೋರೆಂಟ್, ಹೌಸ್ ಬೋಟಿಂಗ್ಗೆ ಪ್ರಸ್ತಾವ ಕಳುಹಿಸಿʼ
ಪಡುಬಿದ್ರಿ, ಫೆ.2೮- ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶ ಗಳಿದ್ದು, ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯಬಲ್ಲ ತೇಲುವ ರೆಸ್ಟೋರೆಂಟ್, ಹೌಸ್ ಬೋಟಿಂಗ್ನಂಥ ಹೊಸ ಹೊಸ ಪ್ರಸ್ತಾಪಗಳನ್ನು ಕಳುಹಿಸಿದರೆ, ಕೂಡಲೇ ಪರಿಶೀಲಿಸಿ ಮಂಜೂರುಗೊಳಿಸಲಾಗುವುದು ಎಂದು ರಾಜ್ಯ...
ನ್ಯಾಯಾಧೀಶೆಯಾಗಿ ಆಯ್ಕೆಯಾದ ವಿದ್ಯಾ ಅವರಿಗೆ ಸನ್ಮಾನ
ಪುತ್ತೂರು, ಫೆ.೨೮- ಛಲ ಹಾಗೂ ಪರಿಶ್ರಮವಿದ್ದರೆ ಸಾಧನೆಗೆ ಸಾವಿರ ಅವಕಾಶಗಳಿವೆ. ಬಡತನದ ಹಿನ್ನಲೆಯಿಂದ ಬಂದ ವಿದ್ಯಾ ಎ.ಎಸ್ ಅವರು ತನ್ನ ಪರಿಶ್ರಮದಿಂದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಛಲಕ್ಕೆ ಸಿಕ್ಕಿದ ಗೌರವ ಎಂದು...
`ಅನ್ನದ ಬಟ್ಟಲು’ ಬೀಡಿ ಉದ್ಯಮಕ್ಕೆ ಸಂಕಷ್ಟ
ಪರ್ಯಾಯ ವ್ಯವಸ್ಥೆಗೆ ಕಾಯುತ್ತಿರುವ ಕಾರ್ಮಿಕ
ಮೇಘಾ ಪಾಲೆತ್ತಾಡಿ
ಪುತ್ತೂರು, ಫೆ.೨೮- ಜಿಲ್ಲೆಯ ಬಹುತೇಕ ಬಡವರ್ಗದ ಮನೆಗಳು ಆರ್ಥಿಕ ಚೈತನ್ಯ ಗಳಿಸಿಕೊಂಡಿದ್ದ, ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದ ಕುಟುಂಬಗಳಿಗೆ ಅನ್ನದ ಬಟ್ಟಲಾಗಿದ್ದ, ಸಾವಿರಾರು ಮಕ್ಕಳು ಶೈಕ್ಷಣಿಕ ಬದುಕಿಗೆ...
ಡಾ. ವಿಘ್ನರಾಜರಿಗೆ ತುಳುಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಉಜಿರೆ, ಫೆ.೨೮- ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕಡಾ. ವಿಘ್ನರಾಜಎಸ್.ಆರ್. ತುಳು ಸಾಹಿತ್ಯಅಕಾಡೆಮಿಯ ೨೦೧೯ನೆ ಸಾಲಿನ ತುಳು ಸಾಹಿತ್ಯಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಾ.ಎಸ್.ಆರ್.ವಿಘ್ನರಾಜ
ಡಾ.ಎಸ್.ಆರ್.ವಿಘ್ನರಾಜಅವರು ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರು.ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ...
ತಾಲೂಕು ಪಂಚಾಯಿತಿಯ ಸಬಳೀಕರಣವಾಗಬೇಕು: ಕೋಟ ಶ್ರೀನಿವಾಸ್ ಪೂಜಾರಿ.
ಕಡಬ ತಾಲೂಕು ಪಂಚಾಯಿತಿ ಕಟ್ಟಡದ ಶಿಲನ್ಯಾಸ ಕರ್ಯಕ್ರಮದಲ್ಲಿ ಅಭಿಮತಕಡಬ, ಫೆ.೨೭- ಜನರ ಸಮಸ್ಯೆಗೆ ನೇರವಾಗಿ ಸ್ಪಂದಿಸುವ ತಾಲೂಕು ಪಂಚಾಯಿತಿ ಆಡಳಿತವನ್ನು ಉಳಿಸಿಕೊಳ್ಳುವುದು ಅನಿವಾರ್ಯ . ಎರಡನೇ ಸ್ತರದ ನಾಯಕರನ್ನು ಸೃಷ್ಟಿಸುವಲ್ಲಿ ತಾಲೂಕು ಪಂಚಾಯಿತಿ...
ಟ್ಯಾಂಕರ್ಗಳ ನಡುವೆ ಮುಖಾಮುಖಿ ಡಿಕ್ಕಿ
ಇಂದು ಬೆಳಗ್ಗೆ ನೆಲ್ಯಾಡಿ ಸಮೀಪ ನಡೆದ ಅವಘಡ
ನೆಲ್ಯಾಡಿ, ಫೆ.27- ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು...
ಮೂಲ ನಂಬಿಕೆ ಮರೆತಿರುವುದೇ ನೆಮ್ಮದಿ ಕಳೆದುಕೊಳ್ಳಲು ಕಾರಣ-ಎಸ್.ಅಂಗಾರ
ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಧಾರ್ಮಿಕ ಸಭೆ(ಹಿರಿಯರಾದ ಎಸ್.ಮದನ ಪೂಜಾರಿ,ರಾಮಯ್ಯ ಗೌಡ ನೂಜಿ,ಕುಂಇಣ್ಣ ನಾಯ್ಕ ಕಾರ್ಲಾಡಿ ಅವರುಗಳನ್ನು ಸನ್ಮಾನಿಸಲಾಯಿತು)ಕಡಬ: ನಮ್ಮ ಆಚರಣೆಯ ಮೂಲನಂಬಿಕೆಗಳನ್ನು ಮರೆತಿರುವುದರಿಂದ ಬದುಕಿನಲ್ಲಿ ನೆಮ್ಮದಿ...