ಮತ್ತೆ ಕೈ ಸೇರಿದ ಪಾಟೀಲ್

0
ಲಕ್ಷ್ಮೇಶ್ವರ,ಅ26- ತಾಲೂಕಿನ ಸೋಗಿಹಾಳ ಗ್ರಾಮದ ಯುವ ಮುಖಂಡ ವೆಂಕನಗೌಡ ಆರ್ ಪಾಟೀಲ್ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ.ಕಳೆದ ವಾರವಷ್ಟೇ ಕಾಂಗ್ರೆಸ್ ತೊರೆದು ಬಿ‌ಜೆಪಿ ಸೇರಿದ್ದ ವೆಂಕನಗೌಡ ಅವರು ಪಕ್ಷದಲ್ಲಿನ...

ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹ

0
ಶಿರಹಟ್ಟಿ,ಅ26 : ತಾಲೂಕಿನಲ್ಲಿ ಹೆಸರು ಖರೀದಿ ಕೆಂದ್ರವನ್ನು ಶೀಘ್ರವಾಗಿ ಪ್ರಾರಂಭಿಸಿ ಹಾಗೂ ಸತತವಾಗಿ ಮಳೆಯಾಗಿರುವದರಿಂದ ಫಸಲು ಬೆಳೆದು ನಿಂತಿರುವದರಿಂದ ಯೂರಿಯಾ ಗೊಬ್ಬರ ಸೀಗದೇ ರೈತರು ಪರದಾಡುತ್ತಿದ್ದಾರೆ. ಕೂಡಲೇ ರೈತರಿಗೆ ಸಮರ್ಪಕ...

ಅವ್ಯವಸ್ಥೆಯಾದ ಕೋವಿಡ್ ಆಸ್ಪತ್ರೆ-ಸೋಂಕಿತರ ಗೋಳು

0
ಲಕ್ಷ್ಮೇಶ್ವರ,ಅ26- ತಾಲೂಕಿನ ಕೋವಿಡ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದ್ದು, ಸ್ವಚ್ಚತಗೆ ಆದ್ಯತೆ ನೀಡಬೇಕಾದ ಕೋವಿಡ್ ಆಸ್ಪತ್ರೆಯ ಶೌಚಾಲಯಗಳು ಗಬ್ಬು ನಾರುತ್ತಿದ್ದು ಇದರಿಂದ ಕೊರೋನಾ ಸೋಂಕಿತರು ನರಕಯಾತನೆ ಅನುಭವಿಸುವಂತಾಗಿರುವುದು ಆಸ್ಪತ್ರೆಯ ಕತೆ ಹೇಳುತ್ತಿವೆ...

ಶಿಗ್ಲಿಯಲ್ಲಿ ವೀರಭದ್ರಸ್ವಾಮಿ ಜಯಂತಿ ಆಚರಣೆ

0
ಲಕ್ಷ್ಮೇಶ್ವರ,ಅ26. ಸಮೀಪದ ಶಿಗ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶಿವನ ಜಡೆಯಿಂದ ಅವತರಿಸಿದ ವೀರಭದ್ರಸ್ವಾಮಿಯ ಜಯಂತಿಯನ್ನು ಸ್ವಾಮಿಯ ಮಹಿಮೆ ಸಾರುವ ವಡಪುಗಳನ್ನು ಹೇಳುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸೋಮಣ್ಣ ಡಾಣಗಲ್...

ಮಲಪ್ರಭ ನದಿ ಒತ್ತುವರಿ ತೆರವಿಗೆ ಸಿಎಂ ಅಭಯ

0
ಬಾಗಲಕೋಟೆ,ಆ.26 : ಮಲಪ್ರಭ ನದಿ ಪಾತ್ರದಲ್ಲಿ ಆದ ಒತ್ತುವರಿಯಿಂದ ಪದೇ ಪದೇ ಪ್ರವಾಹ ಉಂಟಾಗುತ್ತಿದ್ದು, ನದಿಯ ಮೂಲ ಸ್ವರೂಪ ಕಾಯ್ದುಕೊಳ್ಳಲು ಒತ್ತುವರಿ ತೆರವಿಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ...

ವಿವಿಧ ಯೋಜನೆಗಳಿಗೆ 210 ಎಕರೆ ಜಮೀನು ಮಂಜೂರು-ಆರ್. ಅಶೋಕ

0
ಬಾಗಲಕೋಟೆ,ಆ.26 : ಕಂದಾಯ ಇಲಾಖೆಯಿಂದ ಪ್ರಸಕ್ತ ವರ್ಷದಲ್ಲಿ ಶಾಲೆ, ಆಸ್ಪತ್ರೆ ನಿರ್ಮಾಣ ಸೇರಿ ಇತರೆ ಯೋಜನೆಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ 210 ಎಕರೆ ಜಮೀನನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ...

ಡಿಸೆಂಬರವಳಗಾಗಿ ಕಾಮಗಾರಿ ಪೂರ್ಣ-ಪೂಜಾರ

0
ಬ್ಯಾಡಗಿ, ಆ 26- ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಮನೆಗಳ ಶೌಚಾಲಯಗಳಿಗೆ ಪೈಪಲೈನ ಜೋಡಣೆಯ ಯುಜಿಡಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಮುಖ್ಯರಸ್ತೆಯನ್ನು ಹೊರತು ಪಡಿಸಿ ಡಿಸೆಂಬರ್ ತಿಂಗಳ ಒಳಗಾಗಿ ಎಲ್ಲ ವಾರ್ಡಗಳಲ್ಲಿ...

ಮೋರ್ಚಾ ಕಾರ್ಯದರ್ಶಿಯಾಗಿ ವಾಲೀಕಾರ ನೇಮಕ

0
ಬ್ಯಾಡಗಿ, ಆ 26- ಹಾವೇರಿಯ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಕಾರ್ಯದರ್ಶಿಯನ್ನಾಗಿ ಪಟ್ಟಣದ ಅಗಸನಹಳ್ಳಿಯ ನೂರಅಹ್ಮದ್ ಓಲೇಕಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ಧರಾಜು...

ಪರೀಕ್ಷಾ ಕೇಂದ್ರಕ್ಕೆ ಡಾ: ರಂಗರಾಜ ಭೇಟಿ

0
ಧಾರವಾಡ, ಆ.25: ಕರ್ನಾಟಕ ಲೋಕಸೇವಾ ಆಯೋಗ ಇಂದು ಆಯೋಜಿಸಿದ್ದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಿಗೆ ಕೆಪಿಎಸ್‍ಸಿ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ ನೀಡಿ ಪರಿಶೀಲಿಸಿದರು.ಧಾರವಾಡದ ಕರ್ನಾಟಕ ಕಾಲೇಜು,...

ನೆರೆಯಿಂದ 875 ಕೋಟಿ ರೂ. ಹಾನಿ : ಡಿಸಿಎಂ ಕಾರಜೋಳ

0
ಬಾಗಲಕೋಟೆ,ಆ.25 : ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಮತ್ತು ಮಳೆಯಿಂದ ಒಟ್ಟಾರೆಯಾಗಿ ಅಂದಾಜು 875 ಕೋಟಿ ರೂ.ಗಳಷ್ಟು ಹಾನಿಯಾಗಿರುವುದಾಗಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರವಾಹ ಮತ್ತು ಮಳೆಯಿಂದಾದ...