ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ ಖಾಸಗೀಕರಣವನ್ನು ವಿರೋಧಿಸಿ ಮುಷ್ಕರ

0
ಹುಬ್ಬಳ್ಳಿ,ಸೆ17: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ ಖಾಸಗೀಕರಣವನ್ನು ವಿರೋಧಿಸಿ ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಸೆಪ್ಟೆಂಬರ್ 23 ರಂದು ಗ್ರಾಮೀಣ ಬ್ಯಾಂಕುಗಳಲ್ಲಿ ಒಂದು ದಿನದ ರಾಷ್ಟ್ರೀಯ ಮುಷ್ಕರವನ್ನು ಆಚರಿಸಲು ಕರೆ...

ಸಿಎಂ ಮನೆ ಮುಂದೆ ನಾಳೆ ಧರಣಿ: ಕೂಡಲಸಂಗಮಶ್ರೀ

0
ಹುಬ್ಬಳ್ಳಿ, ಸೆ 19: 2ಎ ಮೀಸಲಾತಿಗಾಗಿ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟದ ಗಡವಿಗೆ ಸರ್ಕಾರ ಮಾತು ತಪ್ಪಿದೆ. ಈ ಹಿನ್ನಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೆ. 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ...

ಕುಸಿಯುತ್ತಿರುವ ಬಾವಿ: ಜೀವ ಭಯದಲ್ಲಿ ಜನತೆ

0
ಲಕ್ಷ್ಮೇಶ್ವರ,ಸೆ.22: ಪಟ್ಟಣದ ಪುರಸಭೆ ವ್ಯಾಪ್ತಿಯ 23ನೇ ವಾರ್ಡಿನ ಮಂಜುಲಾಪುರ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಿರುಪಯುಕ್ತ ಭಾವಿ ಒಂದು ಕುಸಿಯತೊಡಗಿದ್ದು ಸುತ್ತಮುತ್ತಲಿನ ನಿವಾಸಿಗರು ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ.ಪುರಸಭೆ ವ್ಯಾಪ್ತಿಯ...

ಪೌರಕಾರ್ಮಿಕ ದಿನಾಚರಣೆ

0
ಚನ್ನಮ್ಮನ ಕಿತ್ತೂರ,ಸೆ.24: ಆರೋಗ್ಯ, ಸ್ವಚ್ಛತೆ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಎಂದು ದಿವಾನಿ ನ್ಯಾಯಾದೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶ್ರೀಮತಿ ಪರ್ಹಾಬೇಗಂ ಸೈಯದ ಹೇಳಿದರು.ಪ.ಪಂ. ಆವರಣದಲ್ಲಿಯ ಅಂಬೇಡ್ಕರ ಭವನದಲ್ಲಿ ಪೌರ...

ಇಂದಿನಿಂದ ಅಂಬಾಭವಾನಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ

0
ಶಿರಹಟ್ಟಿ,ಸೆ.26: ಪಟ್ಟಣದ ಮರಾಠ ಗಲ್ಲಿಯ ಶ್ರೀ ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ 16ನೇ ವರ್ಷದ ಮಹಾನವಮಿ ಮತ್ತು ವಿಜಯದಶಮಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.ಇಂದು ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ...

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಅನುಷ್ಠಾನ

0
ಹುಬ್ಬಳ್ಳಿ,ಸೆ30: ರಾಜ್ಯದ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ಹೊಸ ರೈಲು ಮಾರ್ಗ ನಿರ್ಮಾಣದ ಕಾರ್ಯ ಬೇಗನೇ ಆರಂಭವಾಗುವುದು ಅಗತ್ಯವಾಗಿದೆಯೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.ಅವರು ಈ...

10.54 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

0
ನರಗುಂದ,ಅ,2: ಬನಹಟ್ಟಿಯಲ್ಲಿ ರಸ್ತೆ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ, ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ರೂ.10.54 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೇ ದಿನ ಭೂಮಿ ಪೂಜೆ ನಡೆಸಿದ್ದು ಬನಹಟ್ಟಿಯ ಇತಿಹಾಸದಲ್ಲಿಯೇ ಇಲ್ಲ ಎಂದು...

ಕಳಸಾರೋಹಣ: ಪೂರ್ಣಕುಂಭ ಮೆರವಣಿಗೆ

0
ಶಿರಹಟ್ಟಿ,ಅ5: ಶಿರಹಟ್ಟಿ ಪಟ್ಟಣದಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಮರಾಠಗಲ್ಲಿಯಲ್ಲಿರುವ ಅಂಬಾಭವಾನಿದೇವಸ್ಥಾನಕ್ಕೆ ಕಳಸಾರೋಹಣ ಮುನ್ನಾ ಕಾರ್ಯಕ್ರಮದಲ್ಲಿ ಪೂರ್ಣಕುಂಭದೊಂದಿಗೆ ಮೆರವಣಿಗೆಯನ್ನು ಜರುಗಿಸಲಾಯಿತು.ಶಿರಹಟ್ಟಿ ಪಟ್ಠಣದಲ್ಲಿನ ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ಭಕ್ತಿಯಿಂದ ಭಕ್ತರು ಕಳಸ ದೇಣಿಗೆಯಾಗಿ ನೀಡಿದ್ದು, ಶಿರಹಟ್ಟಿ...

ಅಂತರ್‍ರಾಜ್ಯ ಲಾರಿ ಕಳ್ಳನ ಬಂಧನ

0
ಕುಂದಗೋಳ ಸೆ.11 : ಅಂತರ್‍ರಾಜ್ಯ ಲಾರಿ ಕಳ್ಳನೋರ್ವನನ್ನು ಶನಿವಾರ ರಾತ್ರಿ ಕುಂದಗೋಳ ಪೆÇೀಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.ಮಹಾರಾಷ್ಟ್ರದ ಕೊಲ್ಹಾಪುರದಿಂದ ಕಳ್ಳತನ ಮಾಡಿದ ಎಂಎಚ್.09-ಬಿಸಿ.6554 ಸಂಖ್ಯೆಯ 15 ಲಕ್ಷ. ರೂ. ಬೆಲೆಬಾಳುವ 12 ಚಕ್ರದ...

ವಿದ್ಯಾರ್ಥಿಗಳ ಕಲೆ ಗುರುತಿಸಲು ವೇದಿಕೆ ಅವಶ್ಯಕ

0
ಅಣ್ಣಿಗೇರಿ,ಸೆ14 : ಸಮಾಜದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿಗೆ ಒಂದೊಂದು ವಿಶೇಷವಾದ ಕಲೆ ಇರುತ್ತೆ ಅಂತಹ ಕಲೆಯನ್ನು ಗುರ್ತಿಸಲಿಕ್ಕೆ ಪ್ರತಿಭಾ ಕಾರಂಜಿ/ ಕಲೋತ್ಸವದಂತಹ ವೇದಿಕೆಗಳು ಅತ್ಯವಶ್ಯಕ ಎಂದು ಪುರಸಭೆ ಅಧ್ಯಕ್ಷೆ ಗಂಗಾ ರಮೇಶ ಕರೆಟ್ಟನವರ ಹೇಳಿದರು.ಅವರು...
1,944FansLike
3,522FollowersFollow
3,864SubscribersSubscribe