ಮಳೆಗಾಗಿ ಗೊಂಬೆಗಳ ಮದುವೆ
ಲಕ್ಷ್ಮೇಶ್ವರ,ಮೇ29: ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಮದುವೆಯ ಸಂಭ್ರಮವೊಂದು ಮನೆ ಮಾಡಿತ್ತು ಮದುವೆಯ ಎಲ್ಲಾ ಸಿದ್ಧತೆಗಳು ಸಂಪ್ರದಾಯದಂತೆ ನಡೆದವು. ಹಂದರ ಹಾಲಗಂಬ, ಬೀಗರು ಬಿಜ್ಜರು ಎಲ್ಲರಲ್ಲೂ ಮದುವೆ ಸಂಭ್ರಮ.ಆದರೆ ಈ ಮದುವೆಗೆ ವಿಶೇಷವೆಂದರೆ ಡೊಳ್ಳಿನ...
ಕಿತ್ತೂರು ಅಭಿವೃದ್ಧಿಗೆ ಬದ್ಧ
ಚನ್ನಮ್ಮನ ಕಿತ್ತೂರ,ಮೇ29: ಸಚಿವ ಸಂಪುಟ ದರ್ಜೆಯ ಸಚಿವರಾಗಿ ಸಚಿವ ಸತೀಶ ಜಾರಕಿಹೊಳಿಯವರು ಪ್ರಪ್ರಥಮವಾಗಿ ಐತಿಹಾಸಿಕ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.ನಂತರ ಶಾಸಕ ಬಾಬಾಸಾಹೇಬ ಪಾಟೀಲ ಸಚಿವ...
ನೂತನ ಶಾಸಕರಿಗೆ ಸನ್ಮಾನ
ಬಾಗಲಕೋಟೆ,ಮೇ29: ಇಲ್ಲಿಯ ಮರಾಠ ಹಿತಚಿಂತಕ ಸಮಿತಿಯ ವತಿಯಿಂದ ನೂತನ ಶಾಸಕರಾದ ಎಚ್ ವಾಯ್ ಮೇಟಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್ ವಾಯ ಮೇಟಿಯವರು ನನ್ನ ಗೆಲುವಿನಲ್ಲಿ ಮರಾಠ ಸಮಾಜದ ಸಹಾಯ...
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ
ಬಾದಾಮಿ,ಮೇ29: ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಸಂಸ್ಕಾರ ನಮ್ಮೆಲ್ಲರ ಮೇಲಿದೆ. ದಾನಗುಣ ರಡ್ಡಿ ಸಮಾಜದ ಉತ್ತಮ ಗುಣವಾಗಿದೆ. ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ. ಅವರ ತತ್ವಗಳನ್ನು ಅಳವಡಿಸಕೊಳ್ಳಬೇಕಿದೆ ಎಂದು ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ಹೇಳಿದರು.ಪಟ್ಟಣದ...
ಆಡಳಿತ ವ್ಯವಸ್ಥೆಯಲ್ಲಿ ಮಹಿಳೆ ಉಪನ್ಯಾಸ
ಧಾರವಾಡ,ಮೇ.28: 'ಹೆಣ್ಣು ಹುಟ್ಟಿದರೆ ಪೀಡೆ, ಗಂಡು ಹುಟ್ಟಿದರೆ ಫೇಡೆ' ಎಂಬ ಮಾತುಇವತ್ತಿನ ಸಮಾಜ ವ್ಯವಸ್ಥೆಯಲ್ಲಿಜನಜನಿತವಾಗಿರುವಂಥದ್ದು. ಇಂತಹ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯನ್ನು ನಡೆಸಬೇಕಾಗಿರುವ ಮಹಿಳೆಗೆ ಹತ್ತು ಹಲವಾರು ಸಮಸ್ಯೆಗಳು ಎದುರಾಗುವುದು ಸಹಜ.ಆದರೂಕೂಡ ನಿಷ್ಠೆ, ಪ್ರಾಮಾಣಿಕತೆಯಿಂದ...
ಗ್ರಾಪಂ.ಗಳ ವ್ಯಾಪ್ತಿಯಲ್ಲಿ ಆರೋಗ್ಯ ಅಮೃತ ಅಭಿಯಾನ
ಬ್ಯಾಡಗಿ,ಮೇ.28 ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಗ್ರಾಮೀಣ ಸಮುದಾಯವನ್ನು ಕೋವಿಡ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಂದ ಮುಕ್ತವನ್ನಾಗಿಸಲು ಆರೋಗ್ಯ ಅಮೃತ ಅಭಿಯಾನ ಸಹಕಾರಿಯಾಗಲಿದೆ ಎಂದು...
ಪದವಿ ದಿನ ಆಚರಣೆ
ಲಕ್ಷ್ಮೇಶ್ವರ,ಮೇ.28: ಪಟ್ಟಣದ ಶ್ರೀಮತಿ ಕಮಲ ಶ್ರೀ ವೆಂಕಪ್ಪ ಎಂ ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ದಿನವನ್ನು ಆಚರಿಸಲಾಯಿತು.ಪದವಿ ದಿನ ಆಚರಣೆ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದಲ್ಲಿ ಪದವಿ ವಿದ್ಯಾರ್ಥಿಗಳ ಪಥ ಸಂಚಲನ ಜರಗಿತು...
ಶೈಕ್ಷಣಿಕ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಬಳಿಗಾರ
ಚನ್ನಮ್ಮನ ಕಿತ್ತೂರ,ಮೇ.28: ರಾಜ್ಯ, ಜಿಲ್ಲೆ ಮತ್ತು ತಾಲೂಕಾದ್ಯಂತ ಮೇ. 29-2023 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು ಆ ದಿನವನ್ನು ಹಬ್ಬದಂತೆ ಆಚರಿಸಿ. ಇಲಾಖೆ ಸೂಚಿಸಿರುವ ಶೈಕ್ಷಣಿಕ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ....
ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ: ಶೆಟ್ಟರ್
ಹುಬ್ಬಳ್ಳಿ, ಮೇ 28: ರಾಜ್ಯದಲ್ಲಿ ಕಾಂಗ್ರೆಸ್‍ಗೆ ಜನ ಬೆಂಬಲ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಯಾವರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಯಾವ...
ಶ್ರೀ ಮಠಕ್ಕೆ 50 ಬ್ಯಾರಿಕೇಡ್‍ಗಳ ದೇಣಿಗೆ
ಹುಬ್ಬಳ್ಳಿ,ಮೇ27: ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶೀಕ ಕಛೇರಿಯಿಂದ ಶ್ರೀಮಠದಲ್ಲಿ ಉಪಯೋಗಿಸಲಿಕ್ಕೆ 50 ಬ್ಯಾರಿಕೇಡ್‍ಗಳನ್ನು ಜನರಲ್ ಮ್ಯಾನೇಜರಾದ ಅನುರಾಗ ಜೋಶಿ, ಡಿ.ಜಿ.ಎಂ. ಮನಿಶಚಂದ್ರ, ಆರ್.ಎಂ....