ಲಸಿಕಾ ಕಾರ್ಯಕ್ರಮ
ಲಕ್ಷ್ಮೇಶ್ವರ,ಮಾ24: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ ಚಾಲನೆ ನೀಡಿದರು.ಆರೋಗ್ಯ ಕೇಂದ್ರದಲ್ಲಿ 14ರಿಂದ 15 ವರ್ಷದ ಒಳಗಿನ ಬಾಲಕಿಯರಿಗೆ...
ಆಯ್ಕೆ
ಶಿರಹಟ್ಟಿ,ಮಾ24: ತಾಲೂಕಿನ ಕನಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಮೃತಾ ವಿಶ್ವನಾಥ್ ಬಸಾಪುರ 2026 27 ನೇ ಸಾಲಿಗೆ ನವೋದಯ ಕೇಂದ್ರೀಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾಳೆ.
ಎನ್.ಎಸ್.ಎಸ್.ವಾರ್ಷಿಕ ಶಿಬಿರ
ಬಾದಾಮಿ,ಮಾ24: ತಾಲೂಕಿನ ರಾಘಾಪೂರ ಗ್ರಾಮದಲ್ಲಿ ಶ್ರೀ ಕಾಳಿದಾಸ ಪದವಿ ಮಹಾ ವಿದ್ಯಾಲಯ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇ?À ಶಿಬಿರ ಜರುಗಿತು.ದತ್ತು ಗ್ರಾಮ...
ವಾರ್ಷಿಕೋತ್ಸವ, ಶ್ರೀ ಸಾಯಿ ರಾಮನವಮಿ ಉತ್ಸವ
ಬಾದಾಮಿ,ಮಾ24: ತಾಲೂಕಿನ ಕಟಾಪೂರ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರದ 30 ನೇ ವಾರ್ಷಿಕೋತ್ಸವದ ನಿಮಿತ್ತ ವಿವಿದ ಕಾರ್ಯಕ್ರಮಗಳು ಮಾ.19 ರಿಂದ ಆರಂಭವಾಗಿದ್ದು, ಮಾ.28 ರ ವರೆಗೆ ನಡೆಯಲಿವೆ.ಮಾ.25ರಂದು ಶ್ರೀ ಶಿರಡಿ ಸಾಯಿಬಾಬಾ ಅವರ...
ಭೂಮಿಪೂಜೆ ಕಾರ್ಯಕ್ರಮ
ಹಾನಗಲ್,ಮಾ.೨೪: ಕನ್ನಡಿಗರ ನಿರೀಕ್ಷೆಗಳನ್ನು ರಾಜ್ಯ ಸರಕಾರ ಅರಿತಿದ್ದು, ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ೩೦ ಲಕ್ಷ ರೂ....
ಒಳಮೀಸಲಾತಿ ರದ್ಧತಿಗೆ ಮನವಿ
ಲಕ್ಷೆ÷್ಮÃಶ್ವರ ,ಮಾ.೨೪: ಎಸ್. ಸಿ. ಒಳ ಮೀಸಲಾತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಾ ತಾಂಡಾದ ಯುವಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತುಕ್ಕಪ್ಪ ಪೂಜಾರ ಸಂತೋಷ್ ರಾಥೋಡ್ ಪರಮೇಶ ಲಮಾಣಿ ಅವರು ಒಳ...
ಸಮಗ್ರ ಕೃಷಿ ಪದ್ಧತಿ ಅವಲೋಕನ
ನವಲಗುಂದ,ಮಾ.೨೪: ತಾಲ್ಲೂಕಿನ ನಾಗನೂರ ಗ್ರಾಮದ ಸಹಜ ಕೃಷಿಕ ಶೌಕತಅಲಿ ಲಂಬೂನವರ ಸಮಗ್ರ ಕೃಷಿ ತೋಟಕ್ಕೆ ನರಗುಂದ ತಾಲ್ಲೂಕಿನ ನರಗುಂದ, ವಾಸನ, ಸಂಕದಾಳ,ಕನಕಿಕೊಪ್ಪ ಗ್ರಾಮಗಳ ರೈತರು ಭೇಟಿ ನೀಡಿದರು.ಲಂಬೂನವರ ಅವರು ಅಳವಡಿಸಿಕೊಂಡ ಸಮಗ್ರ ಕೃಷಿ...
ವೀರಗಲ್ಲಿಗೆ ಮಾಲಾರ್ಪಣೆ
ನವಲಗುಂದ,ಮಾ.೨೩: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಅವರು ಹುಬ್ಬಳ್ಳಿಯಿಂದ ಬಾಗಲಕೋಟ ಹೋಗುವ ಮಾರ್ಗ ಮಧ್ಯ ಪಟ್ಟಣದಲ್ಲಿರುವ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದರು.ಇಲ್ಲಿಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ...
ಶ್ರೀ ಮಹರ್ಷಿ ವಾಲ್ಮೀಕಿ ಬ್ರಿಗೆಡ್ ಲೋಕಾರ್ಪಣೆ
ಚನ್ನಮ್ಮನ ಕಿತ್ತೂರು,ಮಾ.೨೩: ಕ್ಷೇತ್ರದ ಸುತಗಟ್ಟಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಬ್ರಿಗೆಡನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಜೀ ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ಪಾಟೀಲ, ಸಭೆಯಲ್ಲಿ ಮಾಜಿ...
ನವೋದಯ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ
ಧಾರವಾಡ,ಮಾ23: ಜವಾಹರ ನವೋದಯ ವಸತಿ ಶಾಲೆಗಳ 2026- 27ನೇ ಸಾಲಿನ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ನಗರದ ಎಕ್ಸ್‍ಲೈಂಟ್ ಕೋಚಿಂಗ್ ಕ್ಲಾಸಿಸ್ ವಿದ್ಯಾರ್ಥಿ ಕೃತಿಕೇಶ ಹೊಂಗಲ (ಶೇ.97.50) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.ಶ್ರೇಯಸ್...











































