ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಅ. 27 ರಿಂದ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮ

0
ಕಲಬುರಗಿ,ಅ.22:ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಿಲ್ಲೆಯ ಕೆಳಕಂಡ ತಾಲೂಕುಗಳಲ್ಲಿ 2020ರ ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮವನ್ನು...

ಮನೆಗಳ್ಳರ ಬಂಧನ: 2 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

0
ಕಲಬುರಗಿ,ಅ.23-ನಗರದ ಜಿ.ಡಿ.ಎ.ಲೇಔಟ್ ನಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕೃಷ್ಣಾ ಕಾಲೋನಿಯ ಹಫೀಜ್ ಅಲಿಯಾಸ್ ಅಮೀರ್...

ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅಮೋಘವಾದದ್ದು: ಖಾಶೆಂಪುರ್

0
ಬೀದರ್:ಅ.24: ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅಮೋಘವಾದದ್ದಾಗಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಎನ್‍ಇಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆ ಮಾತ್ರವಲ್ಲ ಬೀದರ್ ಜಿಲ್ಲೆಯ ಕೀರ್ತಿ...

ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ

0
ಬೀದರ:ಅ.25: ಲೋಕ ಕಲ್ಯಾಣಕ್ಕಾಗಿ ಹಳೆ ನಗರದಲ್ಲಿರುವ ವನವಾಸಿ ರಾಮಮಂದಿರದಲ್ಲಿ ಯುವ ಮುಖಂಡ ಆದೀಶ್ ರಜನೀಶ್ ವಾಲಿ ಅವರಿಂದ ಶುಕ್ರವಾರ ಮಹಾ ಚಂಡಿಯಾಗ ಹಾಗೂ ಶ್ರೀರಾಮಯಾಗ ವಿಧಿಯುಕ್ತವಾಗಿ ನಡೆಯಿತು.ಕೋವಿಡ್-೧೯ ರಿಂದಾಗಿ ಜನ...

ಜಾಗ್ರತ ಶಕ್ತಿಪೀಠ ಮಹಾಲಕ್ಷ್ಮಿ ದೇವಸ್ಥಾನ

0
ಬಸವಕಲ್ಯಾಣ:ಅ.26: ತಾಲ್ಲೂಕಿನ ಬಟಗೇರಾದ ಮಹಾಲಕ್ಷ್ಮಿ ದೇವಸ್ಥಾನವು ಎತ್ತರದ ಗುಡ್ಡದ ಮೇಲಿರುವ ಕಾರಣ ಸೊಬಗಿನ ತಾಣವಾಗಿದೆ. ಜತೆಗೆ ಜಾಗೃತ ಶಕ್ತಿಪೀಠವೂ ಆಗಿದ್ದರಿಂದ ವಿವಿಧೆಡೆಯ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಖೇರ್ಡಾ ಗ್ರಾಮಕ್ಕೆ ಸಂಸದ ಖೂಬಾ ಭೇಟಿ: ಪರಿಶೀಲನೆ

0
ಬೀದರ:ಅ.27: ಲೋಕಸಭಾ ಕೇತ್ರದಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸಾಕಷ್ಟು ಬೆಳೆ, ಮನೆ, ಜಿವಹಾನಿ, ಮೂಲಭೂತ ಸೌಕರ್ಯಗಳ ಹಾನಿಯಾಗಿರುವ ಪ್ರಯುಕ್ತ ಇತ್ತಿಚೀಗೆ ಬಸವಕಲ್ಯಾಣ ತಾಲೂಕಿನ ಖೆರ್ಡಾ(ಕೆ) ಗ್ರಾಮಕ್ಕೆ ಸಂಸದ...

ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನ

0
ಕಲಬುರಗಿ,ಅ.27:ಕೋವಿಡ್-19 ಸೋಂಕು ಹಾಗೂ ಪರಿಷತ್ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಾಸಿರೆಡ್ಡಿ ವಿಜಯಾ...

ರೈತ ಮಹಿಳೆಯ ಕೂಗಿಗೆ ಸ್ಪಂದಿಸದ ಅಧಿಕಾರಿಗಳು

0
ಚಿತ್ತಾಪುರ:ಅ.28: ಸುಮಾರು ವರ್ಷಗಳಿಂದ ಹೊಲದಲ್ಲಿ ನೀರು ನಿಂತು ಬೆಳೆದ ಬೆಳೆ ಹಾನಿಗೊಳಗಾಗಿ ನಷ್ಟವಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದಂಡೋತಿ ಗ್ರಾಮದ ರೈತ...

ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅಂಗವಾಗಿ ಸರ್ಕಾರಿ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧನೆ

0
ವಿಜಯಪುರ ಅ.29: ಇದೇ ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ ಅಂಗವಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ...

ಕಲಬುರಗಿಯಲ್ಲಿ ಕಟ್ಟೆಚ್ಚರ

0
ಕಲಬುರಗಿ,ಸೆ.30-ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ...