ನೆಚ್ಚಿಕೊಂಡ ಕಾರ್ಯದಲ್ಲಿ ಸಂತೃಪ್ತಿ ಕಾಣಬೇಕು – ಬಡದಾಳೆ

0
ಭಾಲ್ಕಿ:ಸೆ.20: ನಾವು ಮಾಡುವ ಕಾರ್ಯ ಅದ್ಯಾವುದೇ ಇರಲಿ, ಅದರಲ್ಲಿ ಸಂತೃಪ್ತಿ ಕಾಣುವ ಮನಸ್ಸು ನಮ್ಮದಾಗಬೇಕು ಎಂದು ಲಿಂಗಾಯತ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಡದಾಳೆ ಹೇಳಿದರು.

ಸಮಾಜದಲ್ಲಿ ಸಮಾನತೆ ಬರಲು ಚಿಂತನಾಶೀಲ ಶಿಕ್ಷಣ ಅವಶ್ಯಕ

0
ಶಹಾಬಾದ್:ಸೆ.20: ಶಿಕ್ಷಣ ಸಂಸ್ಥೆಗಳನ್ನು ನಡೆಸುವವರ ದೂರದೃಷ್ಟಿ ಯಾವಾಗಲೂ ಆ ಸಂಸ್ಥೆಗಳು ನೀಡುವ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಶ್ರೀಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ...

ಪಿ.ಜಿ.ಆರ್ ಸಿಂಧ್ಯಾ ಜನ್ಮದಿನ: ಬಡವರಿಗೆ ಹಣ್ಣು ವಿತರಣೆ

0
ಬೀದರ: ಮಾಜಿ ಗೃಹ ಸಚಿವರೂ ಹಾಗೂ ಹಾಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಅವರ 72ನೇ ಜನ್ಮದಿನದ ಅಂಗವಾಗಿ ಕಿತ್ತೂರು ರಾಣಿ ಚನ್ನಮ್ಮ...

ನಿರಂತರ ಮಳೆಯಿಂದಾದ ಬೆಳೆ ಹಾನಿ: ಶಾಸಕ ಖಾಶೆಂಪುರ್ ಪರಿಶೀಲನೆ

0
ಬೀದರ:ಸೆ.20: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಕಬ್ಬು, ಶುಂಠಿ, ಹೆಸರು, ತೊಗರಿ, ಉದ್ದು, ಸೋಯಾ (ಸೋಯಾಬೀನ್) ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿದ್ದು, ಕೃಷಿ ಅಧಿಕಾರಿಗಳೊಂದಿಗೆ ಬೀದರ್...

ಕರೋನಾ ವಾರಿಯರ್ಸರವರ ಕಾರ್ಯ ಅವಿಸ್ಮರಣೀಯ:ಅಸ್ಮೀತಾ

0
ಆಳಂದ:ಸೆ.20: ಪ್ರಸ್ತುತ ದಿನಗಳಲ್ಲಿ ವಿಶ್ವವೇ ಕರೋನಾದಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕರೋನಾ ವಾರಿಯರ್ಸ ಹಾಗೂ ಆಶಾಕಾರ್ಯಕರ್ತೆಯವರ ಕಾರ್ಯ ಅವಿಸ್ಮರಣಿಯ ಅವರನ್ನು ನಾವೆಲ್ಲರೂ ಅಭಿನಂದಿಸುತ್ತಿರುವುದು ನಮ್ಮ ಸೌಭಾಗ್ಯವೇ ಸರಿ ಎಂದು ಪುರಸಭೆ...

ಮಹಿಳಾ ವಿವಿಯಲ್ಲಿ ಶೀಘ್ರವೇ ಮಹಿಳಾ ವಸ್ತು ಸಂಗ್ರಹಾಲಯ ಕಾರ್ಯಾರಂಭ

0
ವಿಜಯಪುರ ಸೆ.20 : ಮಹಿಳಾ ಸಬಲೀಕರಣದ ಉದ್ದೇಶದಿಂದ ಆರಂಭವಾಗಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ದೇಶದಲ್ಲಿಯೇ ವಿಶಿಷ್ಟವಾಗಿರುವ ಮಹಿಳಾ ವಸ್ತುಸಂಗ್ರಹಾಲಯ ಕಾರ್ಯಾರಂಭ...

ಕೋವಿಡ್‍ನಿಂದ ಇಬ್ಬರ ಸಾವು

0
ವಿಜಯಪುರ ಸೆ.20 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ತಿಳಿಸಿದ್ದಾರೆ.

ನಾಲ್ಕು ಜನರಿಗೆ ಸ್ಫೂರ್ತಿಯಾಗುವಂತೆ ಬಾಳಲು ಕರೆ

0
ಕಲಬುರಗಿ:ಸೆ.20:ದಾರಿ ಇಲ್ಲವೆಂದು ನಡೆಯುವುದನ್ನೆ ನಿಲ್ಲಿಸಬಾರದು, ನಾವು ನಡೆದಿದ್ದೆ ದಾರಿ ಆಗಬೇಕು ಆ ದಾರಿ ನಾಲ್ಕು ಜನರಿಗೆ ಸ್ಪೂರ್ತಿ ಆಗಬೇಕು ಆ ದಾರಿಯಲ್ಲಿ ವಿದ್ಯಾರ್ಥಿಗಳು ನಡೆದು ಇತಿಹಾಸ ನಿರ್ಮಿಸಬೇಕೆಂದು ಹಿರಿಯ ಮುಖಂಡ...

ಪ್ರವಾಹ ಪೀಡಿತ ಗ್ರಾಮಗಳಿಗೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿ

0
ಸೇಡಂ,ಸೆ,20 : ತಾಲೂಕಿನ ಬಟಗೇರಾ (ಬಿ) ಹಾಗೂ ಬಟಗೇರಾ (ಕೆ) ಗ್ರಾಮಕ್ಕೆ ಮಾಜಿ ಶಾಸಕರು ಮಾಜಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ರವರು ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ...

ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ

0
ಕಲಬುರಗಿ:ಸೆ.20:ನಗರದ ಆಳಂದ ರಸ್ತೆಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ "ಪೋಷಣ್ ಮಾಸಾಚರಣೆ" ದಿನದ ಮಹತ್ವದ ಕುರಿತು ತರಬೇತಿ ಕಾರ್ಯ ನಡೆಯಿತು. ಹಳ್ಳಿಗಳಲ್ಲಿ ದೊರಕುವ ಪೋಷಕಾಂಶಯುಳ್ಳ ಅನೇಕ ಜಾತಿಯ ಆಹಾರ ಬೆಳೆಗಳನ್ನು ಉಳಿಸಿ...