ಪ್ರವಾಹದಲ್ಲಿಯೇ ಘಟ ಸ್ಥಾಪಿಸಿ ದೀಪ ಬೆಳಗಿದ ಭಕ್ತೆ

0
ಆಲಮೇಲ್;ಅ.20: ತಾಲ್ಲೂಕಿನ ದೇವಣಗಾಂವ ಗ್ರಾಮದ ಮಹಿಳೆಯೊಬ್ಬರು ಪ್ರವಾಹದಲ್ಲಿ ಮುಳುಗಿರುವ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ. ಗ್ರಾಮದ ಮುತ್ತಕ್ಕ ಗಂಗನಳ್ಳಿ ಎಂಬ ಮಹಿಳೆಯ ಮನೆ ಭೀಮಾ ನದಿ...

ಶಿಕ್ಷಕ ದಂಪತಿ ಸೇರಿ ನಾಲ್ಕು ಜನ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢ

0
ಆಳಂದ:ಅ.11:ತಾಲೂಕಿನ ಈಗಾಗಲೇ ಸರಕಾರಿ, ಅನುದಾನ, ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾಗಮ ವಠಾರ ಶಾಲೆಗಳು ನಡೆಯುತ್ತಿವೆ. ಚಿಂಚನಸೂರ ಗ್ರಾಮದ ಸರಕಾತಿ ಮಾದರಿಯ ಹಿರಿಯ ಮಾಡಲ್ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಒಬ್ಬರು...

ಪ್ರವಾಹದಿಂದ ಮನೆ ಹಾನಿ: ಹೊಸ ಮನೆಗೆ ಆಗ್ರಹಿಸಿ ಛಾವಣಿ ಮೇಲೆ ವೃದ್ಧೆ ಧರಣಿ

0
ಕಲಬುರಗಿ.ಅ.16: ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಭೀಮಾ ನದಿಯಿಂದ ಪ್ರತಿ ಬಾರಿ ಪ್ರವಾಹ ಬಂದಾಗಲೂ ಸಂಕಷ್ಟ ಅನುಭವಿಸಿ ರೋಸಿ ಹೋಗಿರುವ ಅಜ್ಜಿಯೊಬ್ಬರು ಸುರಕ್ಷಿತ ಜಾಗದಲ್ಲಿ ಹೊಸ ಮನೆ...

ಕೋವಿಡ್‍ನಿಂದ ಓರ್ವ ವೃದ್ಧ ಸಾವು

0
ವಿಜಯಪುರ ಅ.10 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 75 ವರ್ಷ ವಯೋಮಾನದ ವೃದ್ಧ ರೋಗಿ ಸಂಖ್ಯೆ 615956 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

20ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

0
ಕಲಬುರಗಿ, ಅ. 7- ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 20 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2019-20 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು...

ಜಲಾನಯನ ತೋಟಗಾರಿಕಾ ಘಟಕದಿಂದ ರೈತರ‌ ಹೆಸರಲ್ಲಿ ಭಾರೀ ಗೊಲ್ಮಾಲ್ ಆರೋಪ ...

0
ಕೆಂಭಾವಿ:ಅ.5:ಯಾದಗಿರಿ ಜಿಲ್ಲೆಯಾದ್ಯಂತ ಹಲವು ಗ್ರಾಮಗಳ ಜಮೀನುಗಳಲ್ಲಿ ತೋಟಗಾರಿಕೆ ಇಲಾಖೆಯ ಜಲಾನಯನ ಯೋಜನೆಯಡಿಯಲ್ಲಿ ತೋಟಗಾರಿಕೆ ಸಸಿಗಳನ್ನು ಜಮೀನು ಕ್ಷೇತ್ರದ ಬದುವಿನಲ್ಲಿ ನಾಟಿ ಮಾಡಿರುವಾದಾಗಿ ಸುಳ್ಳು ವರದಿ ನೀಡಿ ಇಲಾಖೆಯ ಅಧಿಕಾರಿ ಸರಕಾರದಿಂದ...

ನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆ

0
ಕಲಬುರಗಿ ಅ 17: ಹತ್ತು ದಿನಗಳ ನಾಡಹಬ್ಬ ದಸರಾ, ನವರಾತ್ರಿ ಉತ್ಸವ ಇಂದಿನಿಂದ ಆರಂಭವಾಗಿದ್ದು ಹಬ್ಬದ ಖರೀದಿಗಾಗಿ ಜನ ಮಾರುಕಟ್ಟೆಗೆ ಧಾವಿಸಿದ್ದಾರೆ.ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಹಬ್ಬವನ್ನು ನಿಮ್ಮ ಮನೆಗಳಲ್ಲಿ...

ಬೈಕ್ ಕಳ್ಳನ ಬಂಧಿಸಿ ಎರಡು ಬೈಕ್ ಜಪ್ತಿ

0
ಕಲಬುರಗಿ,ಸೆ.26- ರೋಜಾ ಪೊಲೀಸರು ಬೈಕ್ ಕಳ್ಳನೊಬ್ಬನನ್ನು ಬಂಧಿಸಿ 2 ಬೈಕ್ ಜಪ್ತಿ ಮಾಡಿದ್ದಾರೆ.ಮಿಜುಗುರಿ ಬಡಾವಣೆಯ ಸೈಯದ್ ಸುಲ್ತಾನ್ ಸೈಯದ್ ಅಜಿಮುದ್ದೀನ್ (34) ಎಂಬುವವನನ್ನು ಬಂಧಿಸಿ ಎರಡು ಬೈಕ್ ಜಪ್ತಿ ಮಾಡಿದ್ದಾರೆ.ಬಿ...

ಗುರುವಿನಲ್ಲಿ ಶಿಷ್ಯನೋದ್ಧಾರದ ಕಳಕಳಿಯ ಕರುಣಾರಸ ಹರಿಯಬೇಕು

0
ಕೆಂಭಾವಿ:ಅ.2:ಶಿಷ್ಯನಲ್ಲಿ ಶಿವ ಜ್ಞಾನದಾಹದ ತಳಮಳ ಇರಬೇಕು, ಗುರುವಿನಲ್ಲಿ ಶಿಷ್ಯನೋದ್ಧಾರದ ಕಳಕಳಿಯ ಕರುಣಾರಸದ ಕೋಡಿ ಹರಿಯುತ್ತಿರಬೇಕು ಅಂದಾಗ ಮಾತ್ರ ಗುರುಶಿಷ್ಯರ ಸಮೃದ್ಧಿ ಎಂದು ಶಿಕ್ಷಕ ಶಿವರುದ್ರಪ್ಪ ಮಲ್ಕಾಪುರ ಹೇಳಿದರು.

ಮಳೆ ಶಾಂತವಾದರೂ ನಿಲ್ಲದ ಸಂತ್ರಸ್ಥರ ಪರದಾಟ

0
ಆಳಂದ:ಸೆ.25:ಕಳೆದೊಂದು ವಾರದಿಂದ ಧಾರಾಕಾರ ಸುರಿದ ಮಳೆಗೆ ಹಳ್ಳ,ಕೋಳ್ಳಗಳು,ತುಂಬಿ ಹರಿಯುತ್ತಿದ್ದು,ಜನರು ಪರಿಹಾರ ಕೆಂದ್ರಗಳತ್ತ ಮುಖ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಎಲ್ಲಾ ನದಿ, ಹಳ್ಳ,ಕೋಳ್ಳಗಳು ತುಂಬಿ ಹರಿಯುತ್ತಿದ್ದು,ಅನೇಕ ಗ್ರಾಮಗಳು ಹಾಗೂ ಮನೆಗಳು...