ನಾಯಕತ್ವ ಬದಲಾವಣೆ ಇಲ್ಲ ಬಿ.ಎಸ್.ವೈ ಪೂರ್ಣಾವಧಿ ಮುಖ್ಯಮಂತ್ರಿ: ಕಟಿಲ್

0
ಸುರಪುರ: ಸಧ್ಯಕ್ಕೆ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಯಡಿಯೂರಪ್ಪನವರೇ ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯಾವುದೇ ನಾಯಕರಲ್ಲಿ ಅಸಮಾಧಾನವಿಲ್ಲ ಎಂದು ಸುರಪುರ ನಗರದ ಬಿ.ಜೆ.ಪಿ ಕಛೇರಿಯಲ್ಲಿ ರಾಜ್ಯಾಧ್ಯಕ್ಷ...

ಮಹಾನಾಯಕ ಧಾರಾವಾಹಿ ಬೆಂಬಲಿಸಿ ಬ್ಯಾನರ್ ಉದ್ಘಾಟನೆ

0
ಸುರಪುರ:ಅ.20: ತಾಲ್ಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ ಬಿ. ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿಯನ್ನು ಬೆಂಬಲಿಸಿ ಮಹಾನಾಯಕ ಬ್ಯಾನರ್ ಉದ್ಘಾಟಿಸಲಾಯಿತು. ಬ್ಯಾನರ್ ಉದ್ಘಾಟಿಸಿದ ಬಳಿಕ ಮಾತನಾಡಿದ, ಕನಾಟಕ ದಲಿತ...

ರಾಷ್ಟ್ರೀಯ ವಿಪತ್ತು ಘೋಷಿಸಬೇಂದು ಕೆಪಿಆರ್‌ಎಸ್ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹ

0
ಕಾಳಗಿ: ರಾಷ್ಟ್ರೀಯ ವಿಪತ್ತು ಘೋಷಿಸಬೇಕು ಪ್ರವಾಹ ಪಿಡಿತ ಜನರಿಗೆ ತಕ್ಷಣವೇ ಪರಿಹಾರ ನೀಡಬೇಕೇಂದು ಆಗ್ರಹಿಸಿ ಪ್ರತಿಭಟಿಸಿದರು. ತಾಲ್ಲೂಕಿನ ಕಣಸೂರ ಗ್ರಾಮಕ್ಕೆ ಪದೇ ಪದೇ ಬೆಣ್ಣೆತೊರಾ ಮತ್ತು...

ಪ್ರವಾಹ ಪಡಿತ ಸ್ಥಳಗಳಗೆ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ ಭೇಟಿ

0
ಕಾಳಗಿ: ಪ್ರವಾಹ ಪೀಡಿತ ಮನೆಗಳಿಗೆ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದಲ್ಲಿ ಈಚೆಗೆ ಬಿದ್ದ ಭಾರೀ ಮಳೆ ಹಾಗೂ ರೌದ್ರಾವತಿ...

ರಾಷ್ಟ್ರೀಯ ವಿಪತ್ತು ಘೋಷಣೆಗೆ ಶಾಸಕ ಪಾಟೀಲ ಒತ್ತಾಯ

0
ವಿಜಯಪುರ,ಅ.20-ವಿಜಯಪುರ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಒಂದೆಡೆ ಅತೀವೃಷ್ಠಿ, ಇನ್ನೊಂದೆಡೆ ಅನಾವೃಷ್ಠಿಯಾಗಿದೆ. ಮಹಾರಾಷ್ಟ್ರದ ಭೀಮೆಯ ದಡದಲ್ಲಿ ಅತೀ ಹೆಚ್ಚಾಗಿ ಪ್ರವಾಹ ಆಗಿರುವುದರಿಂದ ಸರ್ಕಾರ ಈ ಹಾನಿಯನ್ನು ರಾಷ್ಟ್ರೀಯ...

ತಗ್ಗಿದ ಪ್ರವಾಹ :ಸಹಜ ಸ್ಥಿತಿಯತ್ತ ಭೀಮೆ ತಪ್ಪದ ಸಂತ್ರಸ್ಥರ ಗೋಳು

0
ಚಡಚಣ: ತಾಲ್ಲೂಕಿನ ಭೀಮಾ ನದಿ ಪ್ರಹಾದಲ್ಲಿ ಭಾರಿ ಇಳಿಕೆಯಾಗಿದ್ದು,ಸಹಜ ಸ್ಥಿತಿಯಲ್ಲಿ ಭೀಮಾ ನದಿ ನೀರು ಹರಿಯುತ್ತಿದ್ದರೂ, ನದಿ ತೀರದ ಜನರಲ್ಲಿನ ಜನರ ಆತಂಕ ಕಡಿಮೆಯಾಗಿದೆ.ಮಳೆ ನಿಂತರೂ,ಹನಿ ನಿಲ್ಲಲಿಲ್ಲ ಎಂಬಂತೆ,ಪ್ರವಾಹ ಕಡಿಮೆಯಾದರೂ...

ಕೋವಿಡ್‍ನಿಂದ ವೃದ್ಧ ಸಾವು

0
ವಿಜಯಪುರ, ಅ.20-ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 60 ವರ್ಷ ವಯೋಮಾನದ ವೃದ್ಧ ರೋಗಿ ಸಂಖ್ಯೆ 721492 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.ಇವರು ಕೆಮ್ಮು, ರಕ್ತದೊತ್ತಡ,...

ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ವರ್ಗ ರೈತಾಪಿ ವರ್ಗ

0
ಇಂಡಿ:ಅ.20: ಫಲಾಪೇಕ್ಷೆ ಇಲ್ಲದೆ ದೇವರ ಮೇಲೆ ನಂಬಿಕೆ ಇಟ್ಟು ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ವರ್ಗ ಯಾವದಾದೂ ಇದ್ದರೆ ಅದು ರೈತಾಪಿ ವರ್ಗ ಎಂದ ಸಂತೋಷದಿಂದ ಹೇಳುತ್ತೇನೆ ಎಂದು ಶಾಸಕ ಯಶವಂತರಾಯಗೌಡ...

ತುರ್ತು ಪರಿಹಾರ ನೀಡಲು ಆಗ್ರಹ

0
ಇಂಡಿ:ಅ.20: ಮಹಾರಾಷ್ಟ್ರ ,ಕರ್ನಾಟಕ ಭಾಗದಲ್ಲಿ ಸತತ ಮಳೆಯಾಗಿರುವದರಿಂದ್ದ ಡ್ಯಾಂಗಳ ಒಳಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಭೀಮಾನದಿಗೆ ನೀರು ಬಿಡಲಾಗಿದೆ ಇದರಿಂದ ಭೀಮಾನದಿಯ ಭಾಗದ ಜನರ ಬದುಕು ಮತ್ತಷ್ಠ ಸಂಕಷ್ಟಕ್ಕೆ ಸಿಲುಕಿಸಿದೆ ಕೂಡಲೆ...

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಮಂಜುನಾಥ ಕಾಮಗೊಂಡ

0
ಇಂಡಿ:ಅ.20: ಭೀಮಾ ನದಿ ಪ್ರವಾಹಕ್ಕೆ ತುತ್ತಾದ ತಾಲೂಕಿನ ಮೀರಗಿ ಗ್ರಾಮಕ್ಕೆ ಯುವ ಮುಖಂಡ ಮಂಜುನಾಥ ಕಾಮಗೊಂಡ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಕಷ್ಟದಲ್ಲಿರವದನ್ನು ಅರಿತ ಅವರು ದಿನಸಿ ವಸ್ತುಗಳನ್ನು ನೀಡಿ...