20 ಲಕ್ಷದಲ್ಲಿ ನವೀಕರಣ: ಡಿ.1ರಂದು ಉದ್ಘಾಟನೆ

0
ಬೀದರ:ನ.29: ರೂ. 20 ಲಕ್ಷದಲ್ಲಿ ನವೀಕರಣಗೊಂಡಿರುವ ಇಲ್ಲಿಯ ಪ್ರತಾಪನಗರದಲ್ಲಿ ಇರುವ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ಉದ್ಘಾಟನೆಗೆ ಸಜ್ಜುಗೊಂಡಿದೆ.ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಿರುವ ಕಾರಣ ಇದೀಗ ಭವನಕ್ಕೆ ಹೊಸ ಕಳೆ ಬಂದಿದೆ.ಮುಖ್ಯ ಸಭಾಂಗಣದ...

ಪ್ರವಾಹದಲ್ಲಿ ನಾವು ಕೊಚ್ಚಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು.. ಕಲಬುರಗಿಯಲ್ಲಿ ಮನೆಕಳೆದುಕೊಂಡವರ ಅಳಲು

0
ಕಲಬುರಗಿ:ನ,29: ಜಿಲ್ಲೆ ಈ ಬಾರಿ ಅತಿವೃಷ್ಟಿ ಹಾಗೂ ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಮುಂಗಾರಿನಿಂದ ಹಿಡಿದು ಆಗಾಗ ಸುರಿಯುತ್ತಲೇ ಇರೋ ಮಳೆ ಒಂದು ಕಡೆಯಾದ್ರೆ, ಮಹಾರಾಷ್ಷ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ...

ಪ್ರವಾದಿ ಮಹಮ್ಮದ್ ಚರಿತ್ರೆ ನಮಗೆಲ್ಲ ದಾರಿ ದೀಪ

0
ಚಡಚಣ:ಅ.31:ಇಸ್ಲಾಂನ ಕೊನೆಯ ಪ್ರವಾದಿ ಮಹಮ್ಮದ್ ಅವರ ಸಂದೇಶ ಮತ್ತು ಜೀವನ ಚರಿತ್ರೆ ನಮಗೆಲ್ಲ ದಾರಿ ದೀಪವಾಗಿವೆ ಎಂದು ಮುಖಂಡ ರಫೀಕ್ ಮಕಾನದಾರ ಹೇಳಿದರು.ಪಟ್ಟಣದ ಅಲ್ ಮದಿನಾ ವೃತ್ ದಲ್ಲಿ ಶುಕ್ರವಾರ ಪ್ರವಾದಿ ಮಹಮ್ಮದ್...

ಕನ್ನಡ ಬರೀ ಭಾಷೆಯಲ್ಲ, ಬದುಕು: ರಾಮಚಂದ್ರನ್ ಆರ್

0
ಬೀದರ:ನ.1: ಕನ್ನಡ ಅಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ನಾವು-ನೀವೆಲ್ಲರೂ ಪ್ರತಿನಿತ್ಯ ಕನ್ನಡವನ್ನೇ ಉಸಿರಾಡುತಿದ್ದೇವೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.ನಗರದ ಜಿಲ್ಲಾ ಪೊಲೀಸ್ ಫರೇಡ್ ಮೈದಾನದಲ್ಲಿ ನವೆಂಬರ್ 1ರಂದು ನಡೆದ...

ಕನ್ನಡ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಪಿಎಸ್‍ಐ

0
ವಾಡಿ:ನ.2: ಕನ್ನಡ ಭಾಷೆಯನ್ನು ಉಳಿಸಿ ಬೆಳಸಿ, ರಕ್ಷಣೆ ಮಾಡಬೇಕಾದದ್ದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಪಿಎಸ್‍ಐ ವಿಜಯಕುಮಾರ ಬಾವಗಿ ಹೇಳಿದರು. ಪಟ್ಟಣದ ಶ್ರೀನಿವಾಸಗುಡಿ ಚೌಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ್ಣ) ವತಿಯಿಂದ ಹಮ್ಮಿಕೊಂಡ 65ನೇ...

ರೈತನ ಆರ್ಥಿಕತೆ ಬಲಪಡಿಸಿದ ಸೀತಾಫಲ

0
ಕಲಬುರಗಿ:ನ.3: ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ....

ಓದು ಬರೆಯುವುದು, ರೂಢಿಗತವಾದಲ್ಲಿ ಕನ್ನಡ ಉಳಿಯಲು ಸಾಧ್ಯ

0
ಆಳಂದ :ನ.4:ಕನ್ನಡ ಉಳಿವು, ರಕ್ಷಣೆ, ಸಾಹಿತ್ಯ ಮಾತನಾಡುವುದು ಅಷ್ಠೇ ಅಲ್ಲ ಓದುವುದು ಬರೆಯುವುದು ರೂಢಿಗತ ವಾದಲ್ಲಿ ನಿಜವಾದ ಕನ್ನಡ ಉಳಿಯುವಿಕೆ ಸಾಧ್ಯ ಎಂದು ಖಜೂರಿಯ ಕೋರಣೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಘೇಂದ್ರ...

ದೃಶ್ಯಭೂಷಣ ಪ್ರಶಸ್ತಿಗೆ ಆಯ್ಕೆ

0
ಕಲಬುರಗಿ ನ 4: ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆ ಕೊಡಮಾಡುವ ಈ ಸಾಲಿನ ದೃಶ್ಯಭೂಷಣ ಪ್ರಶಸ್ತಿಗೆ ಇಬ್ಬರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ.ಕಳೆದ 30 ವರ್ಷಗಳಿಂದ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡ ಖ್ಯಾತ ಕಲಾವಿದರಾದ ಉಡುಪಿಯ...

ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಜಿಡಿಎ ನಿವಾಸಿಗಳಿಂದ ಪ್ರತಿಭಟನೆ

0
ಕಲಬುರಗಿ.ನ.05: ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಗುರುವಾರ ಶ್ರೀ ಸಾಧನಾ ಮಹಿಳಾ ಸ್ವ ಸಹಾಯ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿವಾಸಿಗಳು ಪ್ರತಿಭಟನಾ ಪ್ರದರ್ಶನ ಮಾಡಿದರು. ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ...

ಟೈಲರ್ಸ್ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ

0
ಕಲಬುರಗಿ ನ 6: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ರಾಜ್ಯ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಟೈಲರ್ಸ್ ಮತ್ತುಸಹಾಯಕರ ಫೆಡರೇಷನ್ ಜಿಲ್ಲಾ ಸಮಿತಿ ಆಗ್ರಹಿಸಿದೆಎಐಟಿಯುಸಿ ಜಿಲ್ಲಾಧ್ಯಕ್ಷ ಪ್ರಭುದೇವ...
1,806FansLike
3,155FollowersFollow
0SubscribersSubscribe