ಭೀಮಾ, ಕಾಗಿಣಾ ಪ್ರವಾಹಕ್ಕೆ ಕುಂದನೂರು ಜಲಾವೃತ: ಡ್ರೋಣ್ ವಿಡಿಯೋ ಶೇರ್ ಮಾಡಿದ ಶಾಸಕ ಪ್ರಿಯಾಂಕ್

0
ಕಲಬುರಗಿ:ಅ.20:ಚಿತ್ತಾಪೂರ್ ತಾಲ್ಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದನೂರು ಗ್ರಾಮವು ಪ್ರವಾಹದ ನೀರಿಗೆ ಸಿಲುಕಿ ಅಕ್ಷರಶ: ತತ್ತರಿಸಿದೆ. ಭೀಮಾ ಮತ್ತು ಕಾಗಿಣಾ ನದಿಯ ಸಂಗಮದ ಕುಂದನೂರು ಗ್ರಾಮದ 70ಕ್ಕೂ ಹೆಚ್ಚು...

ಭೂ ಸುಧಾರಣೆ ರೈತರ ಪಾಲಿಗೆ ಮರಣ ಶಾಸನ: ಬಿ.ಡಿ.ಪಾಟೀಲ

0
ಇಂಡಿ:ಸೆ.27: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಪರ ಸಂಘಟನೆ ಭಾರತ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ತಾಲೂಕಾ ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ ಹಾಗೂ ಕಾರ್ಯಕರ್ತರು ಬೆಂಬಲ ಸೂಚಿಸಿ...

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ ನೀಡಲು ಅಲ್ಲಮಪ್ರಭು ಪಾಟೀಲ ಆಗ್ರಹ

0
ಕಲಬುರಗಿ,ಅ.19-ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತ: ಭೇಟಿ ನೀಡುವುದರ ಮೂಲಕ ಜನರ ನೋವಿಗೆ ಸ್ಪಂದಿಸಬೇಕು ಎಂದು ವಿಧಾನ...

ಲಘುವಾಗಿ ಮಾತನಾಡುವವರಿಗೆ ಚುನಾವಣೆ ನಂತರ ಉತ್ತರ:ದೇವೇಗೌಡ

0
ಕಲಬುರಗಿ,ಅ.8-"ಮೊದಲು ದೇವೇಗೌಡರು ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಣೆ ಮಾಡುತ್ತಿದ್ದಾರೆ" ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹಾಗೂ...

ಬೀದರ್ ನಲ್ಲಿ ಕೊಳವೆ ಬಾವಿ ಕೊರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ

0
ಬೀದರ: ಸೆ.26 : ಬೀದರ್ ನಗರದಲ್ಲಿ ಹೊಸ ಕೊಳವೆಬಾವಿ ಕೊರೆಸುವುದನ್ನು ನಿಷೇಧಿಸಿ ಜಿಲ್ಲಾ ಆಡಳಿತ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.

ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ಶಾಸಕ ಪಾಟೀಲ ಭೇಟಿ;ಪರಿಶೀಲನೆ

0
ಹುಮನಾಬಾದ:ಅ.21:ಗಾಳಿ ಮಳೆಯಿಂದ ರೈತರ ಹೊಲದಲ್ಲಿ ಬೆಳೆದ ಬೆಳೆ ಭೂಮಿಗೆ ಬಿದ್ದು ನೀರಿನ ಪ್ರವಾಹ ಕಡಿಮೆಯಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಶಾಸಕ ರಾಜಶೇಖರ ಬಿ.ಪಾಟೀಲ ಸೂಚಿಸಿದರು. ತಾಲೂಕಿನ ಮಳೆಯಿಂದ...

ಮನಿಷಾ ವಾಲ್ಮಿಕಿ ಕೊಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

0
ಶಹಾಪುರ:ಅ.4:ಉತ್ತರ ಪ್ರದೇಶದಲ್ಲಿ ಅತ್ರಾಸ್ ಎನ್ನವ ಕುಗ್ರಾಮದಲ್ಲಿ ದಲಿತ ಮನೀಷ ವಾಲ್ಮೀಕಿ ಯುವತಿಯನ್ನು ಕ್ರೂರ ಮನಸ್ಥಿತಿಯಿಂದ ಕೊಂದು ನಾಲಿಗೆಯನ್ನು ಸೀಳಿ ಅಮಾನವಿಯ ಕೃತ್ಯ ಎಸೆಗಿದ ಕ್ರೂರಿಗಳನ್ನು ಗಲ್ಲೇಗೇರಿಸಬೇಕು ಇಲ್ಲವೆ ಸೂಟ್ ಔಟ್...

5 ಟಿ.ಎಮ್.ಸಿಗೆ ತಲುಪಿದ ಕಾರಂಜಾ ನೀರು: ಖಂಡ್ರೆ ಹರ್ಷ

0
ಬೀದರ:ಅ.6: ವರುಣನ ಕೃಪೆ. ಭಾಲ್ಕಿ ತಾಲ್ಲೂಕಿನಲ್ಲಿಯ 7.691 ಟಿಎಮ್‍ಸಿ ಅಡಿ ಸಾಮಥ್ರ್ಯದ ಕಾರಂಜಾ ಅಣೆಕಟ್ಟಿನಲ್ಲಿ 5 ಟಿಎಮ್‍ಸಿ ನೀರು ಸಂಗ್ರಹವಾಗಿದೆ. ಎಂದು ಭಾಲ್ಕಿ ಕ್ಷೇತ್ರದ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ...

ಬಿ.ಸಿ.ಪಾಟೀಲ್ ಕ್ಷಮೆ ಯಾಚನೆಗೆ ಯುವ ಸೈನ್ಯ ಒತ್ತಾಯ

0
ಚಿತ್ತಾಪುರ:ಸೆ.26: ತ್ರಿಪದಿ ಕವಿ, ವಚನಗಳ ಬ್ರಹ್ಮ, ಸರ್ವಜ್ಞ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೃಷಿ ಸಚಿವ ಬಿ,ಸಿ ಪಾಟೀಲ್ ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು ಹಾಗೂ ಅವರನ್ನು ಸಚಿವ ಸಂಪುಟದಿಂದ...

ಕೋವಿಡ್-19: ಚಳಿಗಾಲದಲ್ಲಿ ಜಾಗೃತೆಯಿಂದಿರಲು ಸಲಹೆ

0
ಕಲಬುರಗಿ.ಅ.14:ಮುಂದೆ ಚಳಿಗಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಅತೀ ಹೆಚ್ಚು ಹರಡುವ ಸಂಭವ ಇದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು...