ಚಿಂಚೋಳಿ: ಭಾರಿ ಮಳೆಗೆ ಕಬ್ಬು ನೆಲಸಮ

0
ಚಿಂಚೋಳಿ,ಅ.16-ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಕಬ್ಬು ನೆಲಸಮವಾಗಿದೆ. ಮಳೆಯಿಂದಾಗಿ ಕಬ್ಬು ನೆಲಸಮವಾಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ.ಗ್ರಾಮದಲ್ಲಿ ಸುಮಾರು 60...

ಬೆಳೆ ಹಾನಿ: ಶೀಘ್ರ ಪರಿಹಾರಕ್ಕೆ ವಿಜಯಸಿಂಗ್ ಆಗ್ರಹ

0
ಬೀದರ: ಭಾರಿ ಮಳೆ ಕಾರಣ ಜಿಲ್ಲೆಯಲ್ಲಿ ಬೆಳೆ ಹಾನಿಗೀಡಾದ ರೈತರು ಹಾಗೂ ಮನೆ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಆಗ್ರಹಿಸಿದ್ದಾರೆ.

ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಶಾಸಕ ದೇವಾನಂದ ತಾಕೀತು

0
ಚಡಚಣ:ಅ.18:ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಶನಿವಾರ ಭೇಟಿ ನೀಡಿ ಪರಸ್ಥತಿ ಅವಲೋಕಿಸಿ ತಕ್ಷಣ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರವಾಹದಿಂದ ಜಲಾವೃತಗೊಂಡ ಹಳೆ...

ಪ್ರವಾಹ ಪೀಡಿತರಿಗೆ ಶೌಚಾಲಯ ವ್ಯವಸ್ಥೆ

0
ಕಲಬುರಗಿ, ಅ 18:ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಕೆ ಸಿ ಯವರ ಸೂಚನೆ ಮೇರೆಗೆ ಕಲಬುರ್ಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಜಿಲ್ಲಾ...

ಡಾ.ಚನ್ನರುದ್ರಮುನಿ ಶಿವಾಚಾರ್ಯ ಅನುಷ್ಠಾನ ಮಂಗಲ

0
ಕಾಳಗಿ:ಅ.19: ತಾಲ್ಲೂಕಿನ ಉದ್ಭವ ಮೂರ್ತಿ ಕೋಡ್ಲಿ ಒಡೆಯ ಹನುಮಾನ ದೇವಸ್ಥಾನದಲ್ಲಿ ಲೋಕ ಕಲ್ಯಾಣರ್ಥವಾಗಿ ಅಧಿಕ ಮಾಸದ ನಿಮಿತ್ತ ಸುಗೂರ ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಕೈಗೊಂಡಿದ್ದ ತಪೋ...

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಶರಣು ಸಲಗರ ಸನ್ಮಾನ

0
ಬಸವಕಲ್ಯಾಣ: ಇಲ್ಲಿನ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರನ್ನು ಸನ್ಮಾನಿಸಿ ಸ್ವಾಗತಿಸಿದರು. ಸೋಮವಾರ ನಗರದಲ್ಲಿ ಆಯೋಜಿಸಿದ ಬಸವಕಲ್ಯಾಣ...

ಶಾಹೀನ್’ನಿಂದ ರೂ. 5 ಕೋಟಿ ವಿದ್ಯಾರ್ಥಿ ವೇತನ

0
ಬೀದರ: ಅ.21:ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯು ಪ್ರಸಕ್ತ ಸಾಲಿನ ನೀಟ್ ದೀರ್ಘ ಕಾಲದ ರಿಪೀಟರ್ ತರಬೇತಿ ಹಾಗೂ ಇತರ ಕೋರ್ಸ್‍ಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ರೂ. 5 ಕೋಟಿಯ ವಿದ್ಯಾರ್ಥಿ...

ಪೌರಾಯುಕ್ತರಿಂದ ದಂಡ ವಸೂಲಿ

0
ಶಹಾಪುರ:ಅ.22:ಕೊರೊನಾ ಮಹಾಮಾರಿ ಹೆಚ್ಚು ಹರಡದಂತೆ ನಿಗಾವಹಿಸಲು ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದು ನಗರ ಪ್ರದೇಶಗಳಲ್ಲಿ ಆತಂಕ ಹೆಚ್ಚಿದ್ದ ಕಾರಣ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಇಲ್ಲದವರಿಗೆ...

ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಅ. 27 ರಿಂದ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮ

0
ಕಲಬುರಗಿ,ಅ.22:ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಿಲ್ಲೆಯ ಕೆಳಕಂಡ ತಾಲೂಕುಗಳಲ್ಲಿ 2020ರ ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮವನ್ನು...

ಮನೆಗಳ್ಳರ ಬಂಧನ: 2 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

0
ಕಲಬುರಗಿ,ಅ.23-ನಗರದ ಜಿ.ಡಿ.ಎ.ಲೇಔಟ್ ನಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕೃಷ್ಣಾ ಕಾಲೋನಿಯ ಹಫೀಜ್ ಅಲಿಯಾಸ್ ಅಮೀರ್...