ಕೋವಿಡ್ ನಿಯಮಾವಳಿ ಉಲ್ಲಂಘನೆಗೆ ಭಾರಿ ದಂಡ ಬೇಡ

0
ಯಾದಗಿರಿ;ಅ.2: ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಭಾರಿ ದಂಡ ವಿಧಿಸಲು ನಿರ್ಧರಿಸಿದ್ದು ಇದು ಅವೈಜ್ಞಾನಿಕವಾಗಿದ್ದು ದಂಡ ಪ್ರಮಾಣ ವೈಜ್ಞಾನಿಕವಾಗಿ ನಿಗದಿಪಡಿಸುವಂತೆ ಜೆಡಿಎಸ್ ನಗರಾಧ್ಯಕ್ಷ ವಿಶ್ವನಾಥ ಸಿರವಾರ ಆಗ್ರಹಿಸಿದ್ದಾರೆ.ಈ...

ಹತ್ರಾಸ್ ಹತ್ಯಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ

0
ಯಾದಗಿರಿ.ಅ.2; ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ 19 ವರ್ಷದ ಮನಿಷಾ ಎಂಬ ದಲಿತ ಯುವತಿಯ ಮೇಲೆÉ ಸೆಪ್ಟಂಬರ್ 14 ರಂದು, ರಕ್ಕಸರಂತೆ ಎರಗಿ ಅತ್ಯಾಚಾರ ನಡೆಸಿ ನಾಲಿಗೆ ಕತ್ತರಿಸಿ ಬೆನ್ನುಮೂಳೆ...

ಕೋವಿಡ್‍ನಿಂದ ಓರ್ವ ಸಾವು

0
ವಿಜಯಪುರ ಅ.02 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 58 ವರ್ಷ ವಯೋಮಾನದ ರೋಗಿ ಸಂಖ್ಯೆ 432302 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಚಿತ್ತಾಪುರ ಎಪಿಎಂಸಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ

0
ಚಿತ್ತಾಪುರ:ಅ.2: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಭಂಕೂರು ಕ್ಷೇತ್ರದ ಸಿದ್ದುಗೌಡ ಅಫಜಲಪುರ ಮತ್ತು ಉಪಾಧ್ಯಕ್ಷೆಯಾಗಿ ತೆಂಗಳಿ ಕ್ಷೇತ್ರದ ದೇವಿಂದ್ರಮ್ಮ ಕಲಗುರ್ತಿ ಅವರು ಅವಿರೋಧವಾಗಿ ಆಯ್ಕೆಯಾದರು...

ಕೋವಿಡ್-19 ನಿಯಂತ್ರಣಕ್ಕೆ ಮಾಸ್ಕೇ ಔಷಧಿ

0
ಬೀದರ: ಅ.2:ಮಾನವನಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್‍ದಿಂದ ದೂರವಿರಲು ಮಾಸ್ಕ ಧರಿಸುವುದೊಂದೇ ಸುಲಭ ಮಾರ್ಗ. ಕೋವಿಡ್-19 ತಡೆಯಲು ಮಾಸ್ಕ ಔಷಧಿ ಇದ್ದಂತೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.ಕೋವಿಡ್-19ಗೆ...

ಚುಳುಕಿನಾಲಾ ಡ್ಯಾಮಿನ್ ಕೆಳಭಾಗದ ಗ್ರಾಮಸ್ಥರಿಗೆ ಸೂಚನೆ

0
ಬೀದರ: ಅ.2:ಹುಲಸೂರು ತಾಲೂಕಿನ ಮುಸ್ತಾಪೂರ ಗ್ರಾಮದ ಚುಳುಕಿನಾಲಾ ಡ್ಯಾಮಿನ ಮೇಲ್ಬಾಗದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಈ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಜಲಾಶಯವು...

ಯೋಗಿ ಆಡಳಿತದಲ್ಲಿ ಮಹಿಳೆಯರಿಗೆ, ದಲಿತರಿಗೆ ರಕ್ಷಣೆ ಇಲ್ಲ : ಖರ್ಗೆ

0
ಕಲಬುರಗಿ,ಅ.01: ಹಾಥ್ರಾಸ್​ನಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹುಡುಗಿಯ ಮನೆಗೆ ಹೋಗುತ್ತಿದ್ದ ದಾರಿಯಲ್ಲಿ ರಾಹುಲ್ ಗಾಂಧಿಯವರನ್ನ ತಡೆದಿದ್ದಕ್ಕೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಆದಿತ್ಯನಾಥ್...

219 ಕೊರೊನಾ ಪಾಸಿಟಿವ್ ಪತ್ತೆ

0
ಕಲಬುರಗಿ,ಅ.01: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 219 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 17318 ಪಾಸಿಟಿವ್ ಕೇಸ್ ಗಳಾದಂತಾಗಿದೆ.96 ಜನ ಆಸ್ಪತ್ರೆ ಯಿಂದ ಇಂದು...

ಯುವಕರು ಹಿರಿಯರ ಅನುಭವ ಬಳಸಿಕೊಳ್ಳಿ

0
ಕಲಬುರಗಿ,ಅ.01: ಹಿರಿಯರು ತಮ್ಮ ನಿವೃತ್ತಿಯ ನಂತರ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಅವರ ಅನುಭವದ ಮಾತುಗಳನ್ನು ಕಿರಿಯರು ಆಲಿಸಿ ಮುಂದುವರೆಯಬೇಕು. ಮಕ್ಕಳು, ಯುವಕರು ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕøತಿಯನ್ನು ಬಾಲ್ಯದಿಂದಲೇ...

ಕುಟುಂಬದಲ್ಲಿನ ಕಲಹ ನಿವಾರಣೆಗೆ ಹಿರಿಯರ ಮಾರ್ಗದರ್ಶನ ಅಗತ್ಯ:ಶಿವಶರಣಪ್ಪ

0
ಕಲಬುರಗಿ,ಅ.01:ಹಿರಿಯರು ಮನೆಯಲ್ಲಿದ್ದರೆ ಕುಟುಂಬಗಳಲ್ಲಿ ಕಲಹಗಳು ಕಡಿಮೆಯಾಗುವುದಲ್ಲದೆ ಕುಟುಂಬ ನಿರ್ವಹಣೆ ಸಾಧ್ಯ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾದ ಶಿವಶರಣಪ್ಪ ಅವರು ಹೇಳಿದರು.ನಗರದ ಜಿಲ್ಲಾ...