ಬಸವಣ್ಣನವರ ಪುತ್ಥಳಿ ಭಗ್ನ ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹ

0
ಜೇವರ್ಗಿ:ನ.12: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ವಿಶ್ವಗುರು ಅಣ್ಣ ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಬಸವ ಕೇಂದ್ರದ ತಾಲೂಕು...

ಸಿವಿಲ್ ಪೊಲೀಸ್ ಕಾನ್ಸ್‍ಸ್ಟೇಬಲ್ ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ

0
ಕಲಬುರಗಿ,ನ.12:ಸಿವಿಲ್ ಪೊಲೀಸ್ ಕಾನ್ಸ್‍ಸ್ಟೇಬಲ್ (ಪುರುಷ ಮತ್ತು ಮಹಿಳೆ) ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್‍ಟಿ) ಯನ್ನು ನ. 19 ಹಾಗೂ 20 ರಂದು ಎರಡು...

ಸಂಕಷ್ಟದಲ್ಲಿರುವ ರೈತರಿಗೆ ಮಠಗಳಿಂದಲೇ ಒಳ್ಳೆಯ ಬೀಜಗಳ ವಿತರಣೆ: ಶಖಾಪೂರ ಶ್ರೀಗಳು

0
ಕಲಬುರಗಿ:ನ.13:ಕೊರೋನಾ ಭೀತಿ ಹಾಗೂ ಅತಿವೃಷ್ಟಿ, ನೆರೆ ಹಾವಳಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದಲ್ಲಿ ಅನ್ನದಾತರಿಗೆ ನೆರವಾಗಲು ಮಠಗಳಿಂದಲೇ ಒಳ್ಳೆಯ ಬೀಜಗಳನ್ನು ವಿತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಿವಾಚಾರ್ಯ ಸಂಘದ ಜಿಲ್ಲಾಧ್ಯಕ್ಷರಾದ ಶಖಾಪೂರ ತಪೋವನದ...

ಉಮಾಕಾಂತ ನಾಗಮಾರಪಳ್ಳಿಗೆ ಸಹಕಾರ ರತ್ನ ಪ್ರಶಸ್ತಿ

0
ಬೀದರ:ನ.15: ಇಲ್ಲಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶನಿವಾರ ನಡೆದ 67ನೇ ಅಖಿಲ ಭಾರತ...

ವಿದ್ಯಾರ್ಥಿ ನಿಲಯ ಪುನರಾರಂಭ: ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸೂಚನೆ

0
ಕಲಬುರಗಿ.ನ.16: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಾಗೂ ಪ್ರಸಕ್ತ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನುನವೆಂಬರ್ 17 ರಿಂದ ಪುನರಾರಂಭಿಸಲಾಗುತ್ತಿದ್ದು, ನವೀಕರಣಗೊಂಡ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ...

ದೇಶವನ್ನು ಸಂವಿಧಾನ ಆಳಬೇಕೆ ಹೊರತು ಧರ್ಮವಲ್ಲ: ಜ್ಞಾನಪ್ರಕಾಶ ಸ್ವಾಮಿಜಿ

0
ಅಫಜಲಪುರ:ನ.18: ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ದೇಶ ಧರ್ಮ ನಿರಪೇಕ್ಷತೆಯನ್ನು ಹೊಂದಿದೆ. ಹೀಗಾಗಿ ದೇಶವನ್ನು ಧರ್ಮಗಳು ಆಳಬಾರದು, ಸಂವಿಧಾನ ಆಳಬೇಕು ಅಂದಾಗ ಮಾತ್ರ ಸರ್ವರು ಸಮಾನತೆಯಿಂದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದು...

ನ. 22 ರಂದು ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಸ್ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆ

0
ಕಲಬುರಗಿ,ನ.18:ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಸ್ಟೇಬಲ್ (ಕೆ.ಎಸ್.ಆರ್.ಪಿ./ಐಆರ್‍ಬಿ) (ಪುರುಷ ಮತ್ತು ಮಹಿಳೆ) 2420 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ. 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಕಲಬುರಗಿ ನಗರದ...

ಸಚಿವ ಸ್ಥಾನ ನೀಡಿ ಪ್ರಾದೇಶಿಕ ಸಮತೋಲನೆ ಕಾಪಾಡಿ: ದಸ್ತಿ

0
ಕಲಬುರಗಿ,ನ.19- ಕಳೆದ ವರ್ಷ ಜುಲೈ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿಮಂಡದಲ್ಲಿ ಸಿಗಬೇಕಾದ ಪ್ರಾತಿನಿದಿತ್ವ ಸಿಗದೆ ನಿರ್ಲಕ್ಷವಾಗಿರುವದರಿಂದ ಬರುವ ಮಂತ್ರಿ ಮಂಡಲದ ವಿಸ್ತಿರಣದಲ್ಲಿ...

ವೀರಶೈವ ಅಭಿವೃದ್ದಿ ನಿಗಮ ಸ್ಥಾಪನೆಗೆ ಹರ್ಷ

0
ವಾಡಿ:ನ.20: ವೀರಶೈವ ನಿಗಮ ಸ್ಥಾಪನೆಗೆ ಕಾರಣಿಭೂತರಾದ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಸಿಎಂನವರು ಸಮುದಾಯದ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದು ಸಮಾಜದ ಯುವ ಮುಖಂಡ ಈಶ್ವರ ಬಾಳಿ ಹೇಳಿದರು. ಪಟ್ಟಣ...

ರಾಜೋತ್ಸವ ಪ್ರಶಸ್ತಿಗೆ ರಾವೂರ ಬಾಳಿ ಆಯ್ಕೆ

0
ವಾಡಿ:ನ.21: ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದ ಬೋಧಕ ಸಿದ್ದಲಿಂಗ ಬಾಳಿ ಅವರನ್ನು ನ.22 ರಂದು ರಾಜ್ಯೋತ್ಸವ...
1,806FansLike
3,155FollowersFollow
0SubscribersSubscribe