ಜಿಲ್ಲಾ ಸಹಕಾರ ಬ್ಯಾಂಕ್ ಹಂಗಾಮಿ ಅಧ್ಯಕ್ಷರಾಗಿ ಸುರೇಶ್ ಸಜ್ಜನ್ ಆಯ್ಕೆ
ಕಲಬುರಗಿ:ಜೂ.2: ಕಲಬುರ್ಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಭಾರಿ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಸುರೇಶ್ ಸಜ್ಜನ್ ಸುರಪುರ ಅವರು ಶುಕ್ರವಾರ ಜರುಗಿದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆಗೊಂಡರು.ಈ ಹಿಂದೆ...
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ: ಸಂಸದ ಬ್ರಿಜ್ಭೂಷಣ್ಸಿಂಗ್ ಬಂಧನಕ್ಕೆ ಆಗ್ರಹಿಸಿ ಧರಣಿ
ಕಲಬುರಗಿ:ಜೂ.2: ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣಸಿಂಗ್ ಅವರನ್ನು ಪೋಕ್ಸೋ ಪ್ರಕರಣದಡಿ ಬಂಧಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ...
ವಿಮಾನದಲ್ಲಿ ತಾಂತ್ರಿಕ ದೋಷದಿಂದ ಸಚಿವರ ಅಭಿನಂದನಾ ಸಮಾರಂಭ ರದ್ದು: ರೈಲಿನಲ್ಲಿ ಕಲಬುರಗಿಗೆ ಜೂ. 3ರಂದು ಸಚಿವ ದರ್ಶನಾಪೂರ್
ಕಲಬುರಗಿ:ಜೂ.2: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಐದು ಗಂಟೆಗೆ ಹಮ್ಮಿಕೊಳ್ಳಲಾದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮಗಳ ಸಚಿವ ಶರಣಬಸಪ್ಪ ದರ್ಶಾನಾಪೂರ್ ಅವರ ಅಭಿನಂದನಾ ಸಮಾರಂಭ ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಪಕ್ಷದ...
ಸ್ವಾವಲಂಬನೆಯುತ ಜೀವನಕ್ಕೆ ಹೈನುಗಾರಿಕೆ ಪೂರಕ
ಕಲಬುರಗಿ:ಜೂ.2: ರೈತರು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದರೆ ಪ್ರಕೃತಿ ಏರಿಳತಗಳಿಂದ ನಿರಿಕ್ಷಿತ ಫಸಲು ಪಡೆಯದೆ ನಷ್ಟವಾಗುತ್ತದೆ. ಕೃಷಿ ಜೊತೆಗೆ ಪೂರಕ ಕಸುಬಾದ ಹೈನುಗಾರಿಕೆಯು ನಷ್ಟದ ಸಂದರ್ಭದಲ್ಲಿ ಸಹಾಯವಾಗುತ್ತದೆ. ಹೈನುಗಾರಿಕೆಯಿಂದ ಆರ್ಥಿಕ ಸ್ಥಿತಿ ಸದೃಢವಾಗಿ ಸ್ವಾವಲಂಬನೆಯುತ...
ಆಳಂದ: ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥ
ಕಲಬುರಗಿ,ಜೂ.2-ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ.ಗುರುವಾರ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು...
ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ
ಕಲಬುರಗಿ,ಜೂ:2 ಕಮಲಾಪುರ ತಾಲೂಕಿನ ಹೂಳಕುಂದ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಬಸವೇಶ್ವರ ಕೆರೆಯ ಹೊಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ 94 ಜನ ಕೂಲಿ ಕಾರ್ಮಿಕರಿಗೆಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಅರೋಗ್ಯ ತಪಾಸಣೆ ನಡೆಸಲಾಯಿತು....
ಟಿಎನ್ಎಐ ವಿಭಾಗ ಮಟ್ಟದ ಕ್ರೀಡಾಸಾಂಸ್ಕøತಿಕ ಕಾರ್ಯಕ್ರಮ ಯಶಸ್ವಿ
ಕಲಬುರಗಿ,ಜೂ 2: ವಿಭಾಗದ ಟಿಎನ್ಎಐ ( ಟ್ರೇನ್ಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ) ವತಿಯಿಂದ ಮೇ.29 ಹಾಗೂ 30ರಂದು ಎರಡು ದಿವಸಗಳ 7 ಜಿಲ್ಲೆಗಳ ನಸಿರ್ಂಗ್ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳು ಹಾಗೂ ವಿವಿಧ...
ಎ.ಪಿ.ಎಮ್.ಸಿ ಕಾರ್ಮಿಕರಿಗೆ ಹೈಜಿನ ಕಿಟ್ ವಿತರಣೆ
ಕಲಬುರಗಿ :ಜೂ,2 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯು ಜನರಿಗೆ ಉಪಯುಕ್ತವಾಗುವ ಮತ್ತು ಕಷ್ಟದಲ್ಲಿ ಇರುವವರಿಗೆ ನೆರವಾಗುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ಅಂತರಾಷ್ಟ್ರೀಯ ಸಂಸ್ಥೆಯು ಕೊರೋನಾ ಸಂದರ್ಭದಲ್ಲಿ...
ಬೀದಿ ನಾಟಕ ಮೂಲಕ ಜನಜಾಗೃತಿ
ಕಲಬುರಗಿ:ಜೂ.2: ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ನಗರದ ಎಚ್ಸಿಜಿ ಆಸ್ಪತ್ರೆಯಿಂದ ನಗರದ ರೈಲು ನಿಲ್ದಾಣ ಸೇರಿ ವಿವಿಧ ಕಡೆಗಳಲ್ಲಿ ಕಲಾವಿದರಿಂದ ಬೀದಿ ನಾಟಕ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತಂಬಾಕು ಸೇವನೆಯಿಂದಾಗುವ...
ನಾಳೆಯಿಂದ ಮೂರು ದಿನಗಳ ಕಾಲ ಭೈರಾಮಡಗಿ ದಾವಲ್ ಮಲೀಕ ಜಾತ್ರೆ
ಕಲಬುರಗಿ: ಜೂ.2:ಹಿಂದೂ - ಮುಸಲ್ಮಾನ ಭಾವೈಕ್ಯತಾ ಸಂಕೇತದ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಹಜರತ್ ಪೀರ ಪೈಗಂಬರ ದಾವಲ ಮಲೀಕ ಜಾತ್ರಾ ಮಹೋತ್ಸವ ಜೂನ್ 3 ರಿಂದ ಮೂರು ದಿನಗಳ ಕಾಲ ಜರುಗಲಿದೆ. 3...