ನಾಳೆ ಗೋಪನಾಳ್ ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನೆ

0
ದಾವಣಗೆರೆ. ನ.೧೧; ತಾಲ್ಲೂಕಿನ ಗೋಪನಾಳ್ ಗ್ರಾಮದಲ್ಲಿ  ನೂತನವಾಗಿ ನಿರ್ಮಾಣವಾಗಿರುವ ಶ್ರೀ ದುಗ್ಗಮ್ಮ ದೇವಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ನೂತನ ಗೋಪುರ ಕಳಾಸಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ನಾಳೆ ಬೆಳಗ್ಗೆ ೯...

ಶಾಸಕ ಡಾ ಶಾಮನೂರು ಶಿವಶಂಕರಪ್ಪಗೆ ಸನ್ಮಾನ

0
ದಾವಣಗೆರೆ ನ. 8; ಗುಲ್ಬರ್ಗದ ಶರಣಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಭಾಜನರಾದ ಬಾಪೂಜಿ ಬ್ಯಾಂಕಿನ ಅಧ್ಯಕ್ಷರು, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ನವರನ್ನು ನಗರದ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ...

ನಿಟುವಳ್ಳಿಯಲ್ಲಿ ಮಹಿಳೆಯರಿಗಾಗಿ ಆರೋಗ್ಯ ತಪಾಸಣೆ ಶಿಬಿರ

0
ದಾವಣಗೆರೆ.ನ.೧೭; ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ ಹಾಗೂ ಬಾಪೂಜಿ ಡೆಂಟಲ್ ಕಾಲೇಜು, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ...

ಶಾಸಕ ಡಾ ಶಾಮನೂರು ಶಿವಶಂಕರಪ್ಪಗೆ ಸನ್ಮಾನ

0
ದಾವಣಗೆರೆ ನ. 8; ಗುಲ್ಬರ್ಗದ ಶರಣಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಭಾಜನರಾದ ಬಾಪೂಜಿ ಬ್ಯಾಂಕಿನ ಅಧ್ಯಕ್ಷರು, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ನವರನ್ನು ನಗರದ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ...

ಇನ್ನೋವೇಶನ್ ಕೌನ್ಸಿಲ್ ಸಂಘದ ಉದ್ಘಾಟನೆ

0
ದಾವಣಗೆರೆ.ನ.೧೩: ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇನ್ನೋವೇಶನ್ ಕೌನ್ಸಿಲ್ 4.0  ಸಂಘದ ಉದ್ಘಾಟನೆ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವಿಶ್ರಾಂತ ಉಪಕುಲಪತಿಗಳಾದ...

ಮೀನು ಶಿಕಾರಿಗೆ ಹೋದವ ಜಲ ಸಮಾಧಿ

0
ದಾವಣಗೆರೆ,ನ.20: ಮೀನು ಶಿಕಾರಿಗೆ ಬಂದ ವ್ಯಕ್ತಿಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು, ಜಲ ಸಮಾಧಿಯಾಗಿರುವ ಘಟನೆ ತಾಲ್ಲೂಕಿನ ರಾಂಪುರದಲ್ಲಿ ನಡೆದಿದೆ.ದಾವಣಗೆರೆ ತಾಲ್ಲೂಕಿನ ಅಳಗವಾಡಿಯ ತಿಪ್ಪೇಶಪ್ಪ ಎಂಬುವರು  ರಾಂಪುರ ಕೆರೆಗೆ ಮೀನು ಹಿಡಿಯಲು ಹೋಗಿದ್ದರು....

ರಂಗಶಿಕ್ಷಕರ ನೇಮಿಸಲು ಸರ್ಕಾರದ ಕ್ರಮ; ಸ್ವಾಗತಾರ್ಹ

0
ಸಾಣೇಹಳ್ಳಿ, ನ.6; ಮುಂದಿನ ನೇಮಕಾತಿಯಲ್ಲಿ ಖಂಡಿತ ರಂಗಶಿಕ್ಷಕರನ್ನು ನೇಮಿಸುವ ಕ್ರಮ ಕೈಗೊಳ್ಳುವೆವು ಎಂದು ಹೇಳಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದು. ಇದು ನಮಗೆ ಅತ್ಯಂತ ಸಂತೋಷದ ವಿಷಯ...

ರಾಜಕಾರಣಿಗಳಿಗೆ ಚಾರಿತ್ರ್ಯ- ಪ್ರಾಮಾಣಿಕತೆ ಬಹುಮುಖ್ಯ- ಸಿಎಂ ಬೊಮ್ಮಾಯಿ

0
ದಾವಣಗೆರೆ. ನ.೨೬; ಸಾರ್ವಜನಿಕ ರಂಗದಲ್ಲಿ ಚಾರಿತ್ರ್ಯತೆ ಕಾಪಾಡಿಕೊಂಡು ಬರುವವರು ಉತ್ತಮ ನಾಯಕರಾಗುತ್ತಾರೆ ಈ ನಿಟ್ಟಿನಲ್ಲಿ ಹಿರಿಯರಾದ ಎಸ್ ಎ ರವೀಂದ್ರನಾಥ್ ಆದರ್ಶಪ್ರಾಯರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಣ್ಣಿಸಿದರು.ನಗರದ ಹದಡಿರಸ್ತೆಯಲ್ಲಿರುವ ಎಸ್ ಎಸ್...

ಸಾರ್ವಜನಿಕರ ಸಮಸ್ಯೆ ಆಲಿಸಿದ ಮೇಯರ್

0
 ದಾವಣಗೆರೆ .ನ .8; ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಎಸ್ ಟಿ.ವೀರೇಶ್  ನಗರದ ಹಲವೆಡೆ ಸಿಟಿ ರೌಂಡ್ಸ್ ಹಾಕಿದರು.  ಈ ಸಂದರ್ಭದಲ್ಲಿ  ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನ  ಹರಿಸಿದರು, ಚೌಕಿಪೇಟೆ ಪೇಟೆಯಲ್ಲಿ ವರ್ತಕರು ಅಲ್ಲಿ...

ಕಸಾಪ ಅಧ್ಯಕ್ಷರಿಗೆ ಕಲಾಕುಂಚದಿಂದ ಅಭಿನಂದನೆ

0
ದಾವಣಗೆರೆ, ನ.೨೭; ಕನ್ನಡ ಸಾಹಿತ್ಯ ಪರಿಷತ್ತನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಿಜೇತರಾದ ಬಿ.ವಾಮದೇವಪ್ಪ ನಿನ್ನೆ ದಿನ ಕುವೆಂಪು ಕನ್ನಡ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ...
1,944FansLike
3,393FollowersFollow
3,864SubscribersSubscribe