ಸ್ವೇಟ್ ಪಾರ್ಕ್ನಿಂದ ದಾಂಡಿಯಾರಾಸ್

0
ದಾವಣಗೆರೆ.ಅ.೧೫; ನಗರದ ಸ್ವೇಟ್ ಫಿಟ್ನೆಸ್ ಪಾರ್ಕ್ ವತಿಯಿಂದ ಏರ್ಪಡಿಸಲಾಗಿದ್ದ ದಾಂಡಿಯಾ ರಾಸ್ ಕಾರ‍್ಯಕ್ರಮದಲ್ಲಿ ಶಾಸಕರಾದ  ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಮಿಸೆಸ್ ಇಂಡಿಯಾ ವಿಜೇತೆ ರಶ್ಮಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ...

ಆಲೂರು ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ

0
ದಾವಣಗೆರೆ.ಅ.೧೯;  ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ "ನಮ್ಮೂರು - ನಮ್ಮಕೆರೆ" ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ 338ನೇ ಆಲೂರು ಕೆರೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ...

ನಾಡ ಹಬ್ಬದ ಅಂಗವಾಗಿ ತಾಯಿ ಭುವನೇಶ್ವರಿಯ ಸರಳ ಮೆರವಣಿಗೆ

0
ದಾವಣಗೆರೆ ಅ. 23; ಕನ್ನಡ ರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ನ. 01 ರಂದು ಸರಳ ಹಾಗೂ ಸಂಭ್ರಮದಿAದ ಆಚರಿಸಲಾಗುವುದು. ಇದು ನಾಡ ಹಬ್ಬವಾಗಿರುವುದರಿಂದ ಕನಿಷ್ಟ ಕಲಾ ತಂಡದೊಂದಿಗೆ ಕನ್ನಡ ತಾಯಿ...

ಹೂಮಳೆ ಸುರಿಸಿ ಮಕ್ಕಳಿಗೆ ಸ್ವಾಗತ ಕೋರಿದ ಶಿಕ್ಷಕರು

0
ದಾವಣಗೆರೆ. ಅ.೨೫; ಎರಡು ವರ್ಷಗಳಿಂದ ಶಾಲೆಗೆ ತೆರಳದೆ ಮನೆಯಲ್ಲೇ ಇದ್ದ ಒಂದರಿಂದ ಐದನೇ ತರಗತಿಯ ಮಕ್ಕಳು ಇಂದು ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದರು, ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ಎಸ್ಡಿಎಂಸಿ ಅಧ್ಯಕ್ಷ ಸಿದ್ದಾರ್ಥ್,...

ನಾನು ಸಿಎಂ ಉದಾಸಿ ಮಾನಸಪುತ್ರ: ಸಜ್ಜನ್

0
ದಾವಣಗೆರೆ,ಅ.12: ಶಿವಕುಮಾರ್ ಉದಾಸಿ ಹಾಗೂ ನಾನು ಸಹೋದರರಂತೆ ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾನು ಸಿಎಂ ಉದಾಸಿಯವರ ಮಾನಸ ಪುತ್ರ ಎಂದು ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ತಿಳಿಸಿದರು.ನಗರದ ಜಿಎಂಐಟಿ...

ರಾಜ್ಯಕ್ಕೆ ಮಾದರಿಯಾದ ಹೊನ್ನಾಳಿ ತಾಲ್ಲೂಕು

0
ದಾವಣಗೆರೆ.ಅ.16; ಹಳ್ಳಿ ಜನತೆಯ ಸಮಸ್ಯೆಗಳಿಗೆ ಪರಿಹಾರ ಗ್ರಾಮವಾಸ್ತವ್ಯ ಕಾರ್ಯಕ್ರಮದಿಂದ ದೊರೆಯುತ್ತದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.ನ್ಯಾಮತಿ ತಾಲ್ಲೂಕು ಸುರಹೊನ್ನೆಯಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದಅವರು ನ್ಯಾಮತಿ, ಸುರಹೊನ್ನೆ ಹೊನ್ನಾಳಿ ತಾಲ್ಲೂಕಿನಲ್ಲಿ 2...

ಎರಡು ದಿನಗಳೊಳಗೆ ದೇಶದಲ್ಲಿ 100 ಕೋಟಿ ಲಸಿಕೆ ನೀಡಿಕೆ ಪೂರ್ಣ

0
ದಾವಣಗೆರೆ ಅ. 20; ಕೋವಿಡ್ ನಂತಹ ಮಹಾಮಾರಿಯನ್ನು ತಡೆಗಟ್ಟಲು ಲಸಿಕೆ ನೀಡಿಕೆ ಕಾರ್ಯಕ್ಕೆ ವೇಗ ದೊರೆತಿದ್ದು, ಇನ್ನೆರಡು ದಿನಗಳಲ್ಲಿ 100 ಕೋಟಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿಕೆ ಪೂರ್ಣಗೊಳ್ಳಲಿದ್ದು, ವಿಶ್ವದ್ದೇ ಇಷ್ಟೊಂದು...

ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ

0
ದಾವಣಗೆರೆ,ಅ.23: ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಕೊರೊನಾ ನಿಯಮಗಳ ಅನ್ವಯ ವೀರವನಿತೆ ಕಿತ್ತೂರುರಾಣಿ ಚನ್ನಮ್ಮ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ದೂಡಾ ಅಧ್ಯಕ್ಷ...

ಸತ್ಕಾರ್ಯಗಳಿಂದ ಶ್ರೇಯಸ್ಸು ಪ್ರಾಪ್ತಿ

0
ಬಾಳೇಹೊನ್ನೂರು.ಅ.೨೬; ಜೀವನ ಶಾಶ್ವತವಲ್ಲ. ಮಾಡಿದ ಕಾರ್ಯಗಳು ಶಾಶ್ವತ. ಸತ್ಕಾರ್ಯಗಳಿಂದ ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಅವರು ತಾಲೂಕಿನ ಬಳವಾಟ ಹಿರೇಮಠದ ಲಿಂ.ಸದಾನAದ ಶಿವಾಚಾರ್ಯ...

ದೂಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ

0
ದಾವಣಗೆರೆ,ಅ.4: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು 2017ರಲ್ಲಿ ಜೆ.ಎಚ್.ಪಟೇಲ್ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಸಿದೆ ಎಂದು ಶ್ರೀರಾಮ ಸೇನಾ ರಾಷ್ಟಿçÃಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2014ರ ನಿವೇಶನ ಹಂಚಿಕೆಯಲ್ಲಿ...
1,944FansLike
3,379FollowersFollow
3,864SubscribersSubscribe