ಸ್ವಚ್ಛತೆ ಶುಚಿತ್ವ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು
ಹರಿಹರ. ಮೇ.೨೪; ಉತ್ತಮ ಗುಣಮಟ್ಟದ ಆಹಾರ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯ ಆಗಿರುತ್ತದೆ. ಎಂದು ಆರೋಗ್ಯ ಇಲಾಖೆಯ ರಕ್ಷಣಾ ಅಧಿಕಾರಿ ಎಂ ಉಮಣ್ಣ ಹೇಳಿದರು.ಅಕಾಲಿಕ...
ತ್ವರಿತಗತಿಯಲ್ಲಿ ಬೆಳೆ ನಷ್ಟ ಸಮೀಕ್ಷೆಯನ್ನು ಮಾಡಲು ಸೂಚನೆ
ಹರಿಹರ ಮೇ ೨೪; ತಾಲೂಕಿನಾದ್ಯಂತ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು ಕಂಗಾಲಾಗಿರುವ ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಆದೇಶದನ್ವಯ ಕಸಬಾ ಮತ್ತು ಹೋಬಳಿ ಮಟ್ಟದ ರಾಜಸ್ವ ನಿರೀಕ್ಷಕರು ಗಳು ಗ್ರಾಮಲೆಕ್ಕಾಧಿಕಾರಿಗಳು...
ಕೋತಿಗಳ ಹಾವಳಿಯಿಂದ ರಕ್ಷಿಸಲು ಮನವಿ
ಹಿರಿಯೂರು. ಮೇ.23-ನಗರದ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿ ವಿಪರೀತ ಕೋತಿಗಳ ಹಾವಳಿ ಯಾಗಿದ್ದು, ಜನರು ಓಡಾಡುವುದಕ್ಕೆ ಭಯಭೀತರಾಗಿದ್ದಾರೆ.ಸಾಲು ಸಾಲಾಗಿ ಬರುವ ಕೋತಿಗಳು ಮಕ್ಕಳು ಮಹಿಳೆಯರ ಕೈಯಲ್ಲಿನ ತಿಂಡಿಗಳನ್ನು ಕಸಿದುಕೊಳ್ಳುತ್ತವೆ, ತರಕಾರಿ ಹಣ್ಣು ಏನೇ ಚೀಲಗಳು...
ಎನ್.ಎಸ್.ಯು.ಐ ನಿಂದ ಸೃಷ್ಟಿಯವರಿಗೆ ಅಭಿನಂದನೆ
ಹಿರಿಯೂರು.ಮೇ.23- ನಗರವಾಸಿ ಯಜ್ಞವಲ್ಕ ಪ್ರೌಢಶಾಲೆ ಬೀಮನ ಬಂಡೆ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಸೃಷ್ಟಿ ರವರು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ 625 ಕ್ಕೆ625 ಅಂಕಗಳನ್ನು ಗಳಿಸಿದ್ದಾರೆ....
ಡಿಆರ್ ಆರ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭ
ದಾವಣಗೆರೆ.ಮೇ.೨೩; ನಗರದ ಡಿಆರ್ ಆರ್ ಕಾಲೇಜಿನಲ್ಲಿ ಈ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುವ ಅವಕಾಶವನ್ನು ಪಡೆದುಕೊಳ್ಳುವಂತೆ ಪ್ರಾಂಶುಪಾಲ ಜಿ.ಬಿ. ಸದಾನಂದಪ್ಪ...
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರದ್ದುಮಾಡಲು ಅಹಿಂದ ಚೇತನ ಒತ್ತಾಯ
ದಾವಣಗೆರೆ.ಮೇ.೨೩; ಶಾಲಾ ಮಕ್ಕಳ ಮನಸ್ಸುಗಳಲ್ಲಿ ದ್ವೇಷವನ್ನು ಬಿತ್ತುವ . 2022-23ನೇ ಸಾಲಿನ ಪ್ರಾಥಮಿಕ , ಪ್ರೌಢಶಾಲೆಯ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಸಮಿತಿಯನ್ನು ವಜಾಗೊಳಿಸುವಂತೆ ಅಹಿಂದ ಚೇತನದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ...
ಮೇ.೨೪ ರಂದು ಸಭೆ
ದಾವಣಗೆರೆ.ಮೇ.೨೩; ರವಿಚಂದ್ರನ್ ಅವರ ಹುಟ್ಟುಹಬ್ಬದ ಅಂಗವಾಗಿ ತುರ್ತು ಸಭೆಯನ್ನು ಮೇ 30ರಂದು ಕರೆಯಲಾಗಿದೆ. ಕ್ರೇಜಿಸ್ಟಾರ್ ಡಾ. ವಿ ರವಿಚಂದ್ರನ್ ರವರ 62ನೇ ವರ್ಷದ ಹುಟ್ಟುಹಬ್ಬ ಇರುವ ಕಾರಣ ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ...
ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ
ಜಗಳೂರು.ಮೇ.೨೩; ತಾಲ್ಲೂಕಿನ ಬಸವನಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರು ರೈತರಿಗೆ ರಸಗೂಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿರುವ ಬಗ್ಗೆ ರೈತರು ದೂರು ನೀಡಿದ ಹಿನ್ನೆಲೆಯಲ್ಲಿ ಜಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ...
ಆಧ್ಯಾತ್ಮದ ಅನುಸಂಧಾನ ಶ್ರೇಯಸ್ಸಿಗೆ ಅಡಿಪಾಯ
ಗದಗ -ಮೇ-23; ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಅರಿವು ಮತ್ತು ಸಂಸ್ಕಾರ ಬೇಕು. ಮನುಷ್ಯ ಜೀವನದ ಶ್ರೇಯಸ್ಸಿಗೆ ಆಧ್ಯಾತ್ಮದ ಅನುಸಂಧಾನ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು...
ಅಪಾಯಕಾರಿ ರಸ್ತೆ ಗುಂಡಿಗಳ ಸರಿಪಡಿಸಲು ಒತ್ತಾಯ
ಚಿತ್ರದುರ್ಗ. ಮೇ.೨೩; ಮೆದೇಹಳ್ಳಿ ರೈಲ್ವೆ ಬ್ರಿಡ್ಜ್ ಹತ್ತಿರವಿರುವ ಅಂಡರ್ ಪಾಸ್ ಬಳಿ, ಗುಂಡಿಗಳು ಹೆಚ್ಚಾಗಿ, ರಸ್ತೆ ಅಪಘಾತಗಳಿಗೆ ಸಿದ್ಧವಾಗಿದೆ. ಅವುಗಳನ್ನು ರಿಪೇರಿ ಮಾಡಿಸಲು ಸರ್ಕಾರಕ್ಕಾಗಲೀ, ಅಧಿಕಾರಿಗಳಿಗಾಗಲಿ ಮನಸ್ಸಿಲ್ಲ, ಆದರೆ ಜನರು ಜೀವ ಕೈಲಿಟ್ಟುಕೊಂಡು...