ಖೇಲೋ ಇಂಡಿಯಾ ಕೇಂದ್ರವಾಗಿ ಗುರುತಿಸಲು ಅರ್ಜಿ ಆಹ್ವಾನ

0
ದಾವಣಗೆರೆ ಆ.21; ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ತಳಮಟ್ಟದಲ್ಲಿ ಪರಿಣಾಮಕಾರಿಯಾದ ಕ್ರೀಡಾ ತರಬೇತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜೂಡೋ,...

ದೇವರಾಜ ಅರಸು ಜಯಂತಿ ಸರಳ ಆಚರಣೆ

0
ದಾವಣಗೆರೆ ಆ.21; ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ ಅರಸುರವರ 105 ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಗಸ್ಟ್ 20...

ಪ್ರಯೋಗಶಾಲಾ ತಂತ್ರಜ್ಞರು ಮತ್ತು ಡಾಟಾ ಎಂಟ್ರಿ ಆಪರರೇಟರ್ ನೇಮಕಾತಿಗೆ ಅರ್ಜಿ ಆಹ್ವಾನ

0
ದಾವಣಗೆರೆ ಆ.21; ದಾವಣಗೆರೆ ಜಿಲ್ಲೆಯ ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಲ್ಲಿ ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷೆ (ಖಂಖಿ) ಮಾದರಿ ಸಂಗ್ರಹಿಸಲು ಪ್ರಯೋಗಶಾಲಾ ತಂತ್ರಜ್ಞರನ್ನು ಮೆರಿಟ್ ಆಧಾರದಲ್ಲಿ ಹಾಗೂ ಡಾಟಾ ಎಂಟ್ರಿ ಆಪರೇಟರ್‌ನ್ನು...

ಸಮಾನತೆಯ ಹರಿಕಾರ ದಿ.ದೇವರಾಜ ಅರಸು

0
ದಾವಣಗೆರೆ.ಆ.21; ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಕ್ಕೆ ಧ್ವನಿ ನೀಡಿದವರು ಎಂದು ದಾವಣಗೆರೆ ಜಿಲ್ಲಾ ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಹೇಳಿದರು.ಇಲ್ಲಿನ ಗಂಗಾಮತ ಸಮಾಜದ ಕಚೇರಿಯಲ್ಲಿ...

ಕೊರೊನಾ ಸೋಂಕಿತೆಯ ಹೈಡ್ರಾಮ

0
ದಾವಣಗೆರೆ.ಆ.21; ಕೋರೊನಾ ಪಾಸಿಟಿವ್ ಬಂದಿದೆ ಎಂದು ಕರೆದೊಯ್ಯಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ಮುಂದೆ ದೇವರು ಬಂದಿದೆ ಎಂದು ಮಹಿಳೆಯೊಬ್ಬರು ಹೈಡ್ರಾಮ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಗೋಪಗೊಂಡನಹಳ್ಳಿ...

ಕೋರೊನಾ ಆತಂಕದ ನಡುವೆಯೂ ಹಬ್ಬದ ಸಂಭ್ರಮ……

0
ದಾವಣಗೆರೆ.ಆ.21; ಕೋರೊನಾ ಭೀತಿಯ ಮಧ್ಯೆಯೇ ಮದ್ಯ ಕರ್ನಾಟಕದ ದಾವಣಗೆರೆಯಲ್ಲಿ ಗೌರಿ ಗಣೇಶೋತ್ಸವದ ಸಂಭ್ರಮ ಕಂಡುಬAದಿತ್ತು.ಪ್ರತಿಬಾರಿಯAತೆ ಹಬ್ಬದಲ್ಲಿ ಬೆಲೆ ಏರಿಕೆಯೂ ಕಂಡುಬAದಿತ್ತು. ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಕೆಲ...

ಜಿ.ಪಂ ಸಾಮಾನ್ಯ ಸಭೆ

0
ದಾವಣಗೆರೆ ಆ.20; ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಆ. 25 ರ ಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಗೆ...

ಚನ್ನಗಿರಿ ವಿರಕ್ತಮಠದ ಶ್ರೀ ನಿಧನ; ಸಂತಾಪ

0
ಚಿತ್ರದುರ್ಗ.ಆ.20; ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶಾಖಾಮಠವಾದ ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಮಹಾಸ್ವಾಮಿಗಳು (77) ಲಿಂಗೈಕ್ಯರಾದರು.ಇಂದುಚನ್ನಗಿರಿಯ ಶಿವಲಿಂಗಸ್ವಾಮಿ ಮಠದ ಆವರಣದಲ್ಲಿ ಬಸವತತ್ವದ ವಿಧಿವಿಧಾನದಂತೆ ಡಾ....

ಶರಣ ಚಳುವಳಿಯನ್ನು ಸೃಷ್ಟಿಸಿದ ಫ.ಗು ಹಳಕಟ್ಟಿಯವರು; ಪಂಡಿತಾರಾಧ್ಯ ಶ್ರೀ

0
ಸಾಣೇಹಳ್ಳಿ.ಆ.20; ಶರಣರ ವಚನಗಳ ಸಂಗ್ರಹ, ಸಂಪಾದನೆ, ಪ್ರಕಟಣೆಯಲ್ಲೇ ಆನಂದ ಅನುಭವಿಸಿದ ಅಪರೂಪದ ಶರಣ ಹಳಕಟ್ಟಿಯವರು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ...

ಬೆಳಗಾವಿ ಜಿಲ್ಲಾಡಳಿತ-ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟ

0
ದಾವಣಗೆರೆ.ಆ.20; ಸ್ವಾತಂತ್ರö್ಯ ಹೋರಾಟಗಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಪುತ್ಥಳಿಯನ್ನು ತೆರವುಗೊಳಿಸಿದ್ದ ಬೆಳಗಾವಿ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಜಿಲ್ಲಾ ಘಟಕದ ಕಾರ್ಯಕರ್ತರು...