ಸ್ವೇಟ್ ಪಾರ್ಕ್ನಿಂದ ದಾಂಡಿಯಾರಾಸ್

0
ದಾವಣಗೆರೆ.ಅ.೧೫; ನಗರದ ಸ್ವೇಟ್ ಫಿಟ್ನೆಸ್ ಪಾರ್ಕ್ ವತಿಯಿಂದ ಏರ್ಪಡಿಸಲಾಗಿದ್ದ ದಾಂಡಿಯಾ ರಾಸ್ ಕಾರ‍್ಯಕ್ರಮದಲ್ಲಿ ಶಾಸಕರಾದ  ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಮಿಸೆಸ್ ಇಂಡಿಯಾ ವಿಜೇತೆ ರಶ್ಮಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ...

ಮುಖ್ಯಮಂತ್ರಿಗಳ ಬೇಜಾವಾಬ್ದಾರಿ ಹೇಳಿಕೆಗೆ ಅಸಮಾಧಾನ

0
ದಾವಣಗೆರೆ.ಅ.16; ಸರ್ವೇ ಜನೋ ಸುಖಿನೋ ಭವಂತು ಎಂಬ ವೇದ ವಾಕ್ಯವನ್ನು  ಮುಖ್ಯಮಂತ್ರಿಗಳು ಪಾಲಿಸದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗಬಹುದು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್...

ಅಭಿವೃದ್ಧಿ ಕೆಲಸಗಳು ವಿಳಂಬ ರಾಜೀನಾಮೆಗೆ ಸದಸ್ಯ ನಿರ್ಧಾರ

0
ಹರಪನಹಳ್ಳಿ.ಅ.೨೦: ಆಡಳಿತ ಪಕ್ಷದಲ್ಲಿ ಗೆದ್ದ ಪುರಸಭೆ ಸದಸ್ಯರ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿ ಮೂಲಸೌಕರ್ಯ ಕಲ್ಪಿಸಲು ವಿನಾಕಾರಣ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದೇನೆ ಎಂದು...

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ

0
ಹರಪನಹಳ್ಳಿ.ಅ.೨೧ : ಒಳಪಂಗಡಗಳ ಭೇದವಿಲ್ಲದೇ ಎಲ್ಲರನ್ನೂ ಒಗ್ಗೂಡಿಸಿ ವೀರಶೈವ ಸಮಾಜವನ್ನು ಪಕ್ಷಾತೀತವಾಗಿ ಸಂಘಟಿಸುವ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಬಲಪಡಿಸುತ್ತೇನೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಉಪಾಧ್ಯಕ್ಷ ಎಂ.ಬಿ....

ನೂತನ ಕಛೇರಿ ಪೂಜೆ ನೆರವೇರಿದ ಅಧ್ಯಕ್ಷ ಡಿ. ನೇಮ್ಯನಾಯ್ಕ

0
ಹರಪನಹಳ್ಳಿ.ಅ.೧೯: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ತೊಗರಿಕಟ್ಡಿ ಪ್ರಸುಸ್ತ ಸಂಘವು ತೊಗರಿಕಟ್ಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಟ್ಟಡ ನಿವೇಶನವು ಸಂಘಕ್ಕೆ ಸಂಬದಪಟ್ಟದ್ದಾಗಿರುವುದಿಲ್ಲ ಹಾಗಾಗಿ ಸಂಘದ ಕಟ್ಟಡ ಗೋದಾಮು ಗೋವೇರಹಳ್ಳಿಯಲ್ಲಿ ಇದ್ದ ಕಾರಣ...

ಈದ್ ಮಿಲಾದ್ ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ

0
ದಾವಣಗೆರೆ.ಅ.೨೦; ನಗರದ  ಮೌಲಾನಾ ಆಜಾದ್ ಸಂಸ್ಥೆ ಹಾಗೂ ದಾರುಲೂಮ್ ರೆಹಮಾನಿಯ ಮದ್ರಸಾ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಹಾಗೂ ಆಸ್ಪತ್ರೆಯ ರೋಗಿಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ  ಕೆ.ಆರ್.ಮಾರ್ಕೆಟ್ ನ ಸರ್ಕಾರಿ  ಮಹಿಳಾ ಮತ್ತು...

ಪ್ರತಿಭಟನಾಕಾರರು-ಪೊಲೀಸರ ಮಧ್ಯೆ ವಾಗ್ವಾದ

0
ದಾವಣಗೆರೆ,ಅ.18: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಲಖೀಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿರುವುದನ್ನು...

ಹಿಂಗಾರು ಹಂಗಾಮಿನಲ್ಲಿ ಕಡ್ಲೆ ಬಿತ್ತನೆಗೆ ರೈತರಿಗೆ ಸಲಹೆ

0
ಜಗಳೂರು.ಅ.೧೨; ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 5500 ರಿಂದ 6000 ಹೇಕ್ಟರ್ ಪ್ರದೇಶದಲ್ಲಿ ಕಡ್ಲೆ ಬೆಳೆ ಬಿತ್ತನೆ ಆಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸಲು ಹೇಳಿದರು. ಕಡ್ಲೆಬೇಳೆ ಕಪ್ಪು ಮಣ್ಣು...

ಎರಡು ದಿನಗಳೊಳಗೆ ದೇಶದಲ್ಲಿ 100 ಕೋಟಿ ಲಸಿಕೆ ನೀಡಿಕೆ ಪೂರ್ಣ

0
ದಾವಣಗೆರೆ ಅ. 20; ಕೋವಿಡ್ ನಂತಹ ಮಹಾಮಾರಿಯನ್ನು ತಡೆಗಟ್ಟಲು ಲಸಿಕೆ ನೀಡಿಕೆ ಕಾರ್ಯಕ್ಕೆ ವೇಗ ದೊರೆತಿದ್ದು, ಇನ್ನೆರಡು ದಿನಗಳಲ್ಲಿ 100 ಕೋಟಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿಕೆ ಪೂರ್ಣಗೊಳ್ಳಲಿದ್ದು, ವಿಶ್ವದ್ದೇ ಇಷ್ಟೊಂದು...

ಅ.೨೨ ಕ್ಕೆ ಹೆದ್ದಾರಿ ತಡೆದು ಪ್ರತಿಭಟನೆ

0
ದಾವಣಗೆರೆ.ಅ.೧೯;  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಮಲ್ಲಶೆಟ್ಟಿಹಳ್ಳಿ ಹೆದ್ದಾರಿಯನ್ನು ದುರಸ್ತಿ ಮಾಡದೆ ಹೋದರೆ ಇದೇ 22ರಂದು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ...
1,944FansLike
3,378FollowersFollow
3,864SubscribersSubscribe