ಹಣ ಹಂಚುವುದು ಕಾಂಗ್ರೆಸ್ ಸಂಸ್ಕೃತಿ

0
ದಾವಣಗೆರೆ,ಅ.23: ಕಾಂಗ್ರೆಸ್ ನವರಿಗೆ ಪ್ರತಿ ಚುನಾವಣೆಗಳಲ್ಲಿ ಹಣ ಹಂಚಿ ಮತ ಪಡೆಯುವುದು ಅವರ ಕಾಯಕವಾಗಿರುವುದರಿಂದ ಬರೀ ಹಣ ಹಂಚುವುದನ್ನೇ ಜಪ ಮಾಡುತ್ತಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ...

ಮಳೆ ಆಗಮನ: ಕೊರೊನಾ ಸೇನಾನಿಗಳ ಸನ್ಮಾನ ಕಾರ್ಯಕ್ರಮ ಅಸ್ತವ್ಯಸ್ತ

0
ದಾವಣಗೆರೆ,ಅ.23: ಕೋವಿಡ್ ನಿಯಂತ್ರಿಸಲು ದೇಶದ ಜನತೆಗೆ ನೂರು ಕೋಟಿ ಡೋಸ್ ಲಸಿಕೆ ನೀಡಿರುವ ಹಿನ್ನೆಲೆಯಲ್ಲಿ ಜೀವದ ಹಂಗು ತೊರೆದು ಶ್ರಮಿಸಿದ ಕೊರೊನಾ ಸೇನಾನಿಗಳಿಗೆ ಜಿಲ್ಲಾ ಬಿಜೆಪಿಯಿಂದ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ...

ಹಳದಮ್ಮ ದೇವಿ ದೇವಾಲಯದಲ್ಲಿ ದಸರಾಹಬ್ಬ

0
  ಹೊನ್ನಾಳಿ. ಅ. 23:  ಮಾರಿಕೊಪ್ಪ ಗ್ರಾಮದಲ್ಲಿ ಶ್ರೀ ಹಳದಮ್ಮ ದೇವಿ ದಸರಾಹಬ್ಬ  ಸಂಭ್ರಮದಿಂದ ಜರುಗಿತು. ಮುದ್ರೆ ದೇವರ ಹೊತ್ತ ಭಕ್ತರು  ಹಾಗೂ ಸಾವಿರಾರು ಭಕ್ತರು ಭಾಗವಹಿಸಿ ಬನ್ನಿ ಹಬ್ಬವನ್ನು   ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖ...

ಸಿದ್ದ ಕಣ್ಣಿನ ಔಷಧ ಉಚಿತ ವಿತರಣೆ

0
ದಾವಣಗೆರೆ.ಅ.೨೩; ಇಲ್ಲಿನ ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ತಮಿಳುನಾಡಿನ ದಿಂಡಿಗಲ್ ಕೆ ಮುದ್ದುಕೃಷ್ಣ ಅವರ ಪುತ್ರ ಎಂ ಕಾರ್ತಿಕ್  ಉಚಿತವಾಗಿ  ಸಿದ್ದ ಕಣ್ಣಿನ ಔಷಧಿಯನ್ನು ಹಾಕಿದರು.ಪ್ರತಿ ತಿಂಗಳು 23...

ಕರವೇಯಿಂದ ನಾಳೆ ಜ್ಞಾನಕಾಶಿ ಪ್ರಶಸ್ತಿ ಪ್ರದಾನ

0
ದಾವಣಗೆರೆ. ಅ.೨೩; ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಳೆ ಬೆಳಗ್ಗೆ ೧೧.೩೦ ಕ್ಕೆ ನಗರದ ಗುರುಭವನದಲ್ಲಿ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ

0
ಹರಿಹರ.ಅ. 23;  ಗೋವಾದ ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನ 16 ರಿಂದ 20 ರವರೆಗೆ ನಡೆಯಲಿರುವ 30 ನೇ ಪುರುಷರ, ಮಹಿಳೆಯರ, ಕಿರಿಯರ, ಹಿರಿಯರ ಮತ್ತು ಮಾಸ್ಟರ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್...

ತಂಬಾಕು ಜಾಗೃತಿ ಅಭಿಯಾನ

0
ದಾವಣಗೆರೆ. ಅ.೨೩;  ತಂಬಾಕು ಮುಕ್ತ ಶಾಲೆಯಾದ ದಾವಣಗೆರೆ ಪಿ.ಬಿ ರಸ್ತೆಯ ಡಿ.ಆರ್.ಆರ್ ಪ್ರೌಢಶಾಲೆಯಲ್ಲಿ " ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಶೀರ್ಷಿಕೆಯಡಿ ಚಿತ್ರಕಲಾ ಸ್ಪರ್ಧೆ ಮೂಲಕ ಜಾಗೃತಿ ಅಭಿಯಾನ ಆರಂಭಿಸಲಾಯಿತು .ಮುಖ್ಯೋಪಾಧ್ಯಾಯರಾದ ಹಾಲೇಶ್...

ಮಲ್ಲಶೆಟ್ಟಿಹಳ್ಳಿ ಬಳಿ ರೈತರ ಪ್ರತಿಭಟನೆ

0
ದಾವಣಗೆರೆ.ಅ.೨೩; ರಾಷ್ಟಿçÃಯ ಹೆದ್ದಾರಿಗೆ ಅಡ್ಡಲಾಗಿ ಅಂಡರ್ ಪಾಸ್, ಸರ್ವೀಸ್ ರಸ್ತೆನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆನೇತೃತ್ವದಲ್ಲಿ ಗ್ರಾಮಸ್ಥರು ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಪ್ರತಿಭಟನೆ ನಡೆಸಿದರು. ರಾಷ್ಟಿçÃಯ ಹೆದ್ದಾರಿ ಸಮೀಪ ಜಮಾಯಿಸಿದ್ದ...

ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಪದವೀಧರ ಶಿಕ್ಷಕರು

0
ದಾವಣಗೆರೆ, ಅ.23: ಪದವೀಧರ ಶಿಕ್ಷಕರ ಸಮಸ್ಯೆ ಪರಿಹರಿಸುವುದು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ನಗರದಲ್ಲಿ...

ಕಾಲೇಜು ಅಭಿವೃದ್ಧಿ ಕಾಮಗಾರಿಗೆ ಎಸ್ಸೆಸ್ ಚಾಲನೆ

0
ದಾವಣಗೆರೆ.ಅ.೨೩; ನಗರದ ಕೆ.ಆರ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳು, ಪ್ರಯೋಗಾಲಯ ಕೊಠಡಿ,ಶೌಚಾಲಯ ಕೊಠಡಿ ಹಾಗೂ ಇತ್ಯಾದಿ ಅಭಿವೃದ್ಧಿ ಕಾಮಗಾರಿಯ ನಿರ್ಮಾಣಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ  ಶಾಮನೂರು...
1,944FansLike
3,378FollowersFollow
3,864SubscribersSubscribe