ಕಣ – ಕಣದಲ್ಲಿ ಕನಕೋತ್ಸವ

0
ಕನಕದಾಸರು ಕರ್ನಾಟಕ ದಾಸ ಸಾಹಿತ್ಯ ಲೋಕದ ಅಶ್ವಿನಿದೇವತೆಗಳಲ್ಲೊಬ್ಬರಾದ ಅವರು ದಾಸಸಾಹಿತ್ಯದ ಸುವರ್ಣ ಯುಗದ ಪ್ರವರ್ತಕರಾಗಿ ಯಾವ ಜಾತಿ ಮತಕ್ಕೆ ಅಂಟಿಕೊಳ್ಳದೆ ದಾನ ಶ್ರೇಷ್ಠದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದವರು ಕೆಳಸ್ತರದ ಜನರ ಜೀವನ ನೋವು ದುಃಖವನ್ನು ಸ್ವತಹ...

ರಂಭಾಪುರಿ ಪೀಠದಲ್ಲಿ ಪ್ರತಿಷ್ಠಾಪನೆಯ ಪರಿಚಯ ಪತ್ರ ಬಿಡುಗಡೆ

0
ಬಾಳೆಹೊನ್ನೂರು.ನ. 21; ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಸ್ಥಾಪಿಸಬೇಕೆಂದಿರುವ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಗಲ ಮೂರ್ತಿ ಪ್ರತಿಷ್ಠಾಪನೆಯ ಪರಿಚಯ ಪತ್ರವನ್ನು ಶ್ರೀ ರಂಭಾಪುರಿ ಡಾ....

ದಾವಣಗೆರೆ ಜಿಲ್ಲಾ ಭೋವಿ ಸಮಾಜ ಸಂಘಟನಾ ಸಭೆ

0
 ಜಗಳೂರು.ನ.೨೧; ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಅಲಕ್ಷಿತ  ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದಲ್ಲಿ ಸಮರ್ಥವಾದ ನಾಯಕತ್ವ ಹಾಗೂ ಪ್ರಬಲ ಸಂಘಟನೆಯ ಅಗತ್ಯವಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ದಾವಣಗೆರೆ ಜಿಲ್ಲೆಯಲ್ಲಿ ಭೋವಿ ಸಮಾಜದ...

ಕೆಇಬಿ ಅಧಿಕಾರಿಗಳಿಂದ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಪ್ರತಿಭಟನೆ.

0
ಜಗಳೂರು.ನ.೨೧; ಕೃಷಿ ಭೂಮಿಯಲ್ಲಿ ರೈತರಿಗೆ ವಂಚಿಸಿ ಕೆ.ಪಿ.ಟಿmಸಿ.ಎಲ್ ಕಾರ್ಯಪಾಲಕ ಇಂಜಿನಿಯರ್ ಕಾಮಗಾರಿ ನಡೆಸಿದ್ದು.ಇವರ ವಿರುದ್ದ 420 ಕೇಸ್ ದಾಖಲಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ...

ಕ್ಷೇತ್ರದ ಅಭಿವೃದ್ದಿಯೇ ಶಾಸಕ ರಾಮಚಂದ್ರರ ಗುರಿ

0
ಜಗಳೂರು.ನ.೨೧;  ಕ್ಷೇತ್ರದ ಅಭಿವೃದ್ದಿಯೇ ಶಾಸಕ ರಾಮಚಂದ್ರರವರ ಗುರಿಯಾಗಿದ್ದು, ವೈಯಕ್ತಿಕ ವಿಚಾರ ಬಗ್ಗೆ ಶಾಸಕರು, ಮಾಜಿ ಶಾಸಕರು ಮಾತನಾಡುವುದು ಬೇಡ . ಕ್ಷೇತ್ರದಲ್ಲಿನ ಮತದಾರರು ಮೂಕ ಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದು, ಅಭಿವೃದ್ಧಿ ಕೆಲಸಗಳು ಮೂಲ ಮಂತ್ರವಾಗಲಿ...

ಡಾ.ಶಶಿಕಲಾ ಕೃಷ್ಣಮೂರ್ತಿಗೆ ಬೆಂಗಳೂರಿನ ಸನ್ಮಾನ

0
ದಾವಣಗೆರೆ.ನ.೨೧; ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರೋಗ್ಯ ವಿಜ್ಞಾನಗಳ ಶ್ರೇಷ್ಠ ವೈದ್ಯರುಗಳಾದ ಎಸ್‌ ಎಸ್ ವೈದ್ಯಕೀಯ ಮಹಾವಿದ್ಯಾಲಯ,...

ಚಿತ್ರಕಲೆಯಲ್ಲಿ ಪ್ರಥಮ ಬಹುಮಾನ

0
ದಾವಣಗೆರೆ.ನ.೨೧; ಮಕ್ಕಳ ದಿನಾಚರಣೆಯ ಅಂಗವಾಗಿ  ತಿಪ್ಪಾಜಿ ಚಿತ್ರಗಾರ್ ಆರ್ಟ್ ಫೌಂಡೇಶನ್ ಮತ್ತು ಬ್ಯಾರೀಸ್ ಸಿಟಿ ಸೆಂಟರ್ ಮಾಲ್‌ ಸಂಯುಕ್ತಾಶ್ರದಲ್ಲಿ ಮಕ್ಕಳಿಗಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಶಿವಮೊಗ್ಗದ ಭಾರತೀಯ ವಿದ್ಯಾ ಭವನದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಕೃಷ್ಣ...

ಹೆಚ್. ಶಿವಪ್ಪ ಅಭಿಮಾನಿಗಳ ಬಳಗದ ಕಾರ್ಯಕ್ರಮ ಮುಂದೂಡಿಕೆ

0
ಹರಿಹರ.ನ. 21 ; ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ  ಹೆಚ್. ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದ ಕಾರ್ಯಗಳನ್ನು ಮುಂದೂಡಲಾಗಿದೆ ಎಂದು  ಅಧ್ಯಕ್ಷ ಬಿ.ಚಿದಾನಂದಪ್ಪ ಮಲೆಬೆನ್ನೂರು ತಿಳಿಸಿದ್ದಾರೆ. ಹೆಚ್. ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದಿಂದ ಹರಿಹರ ನಗರದಲ್ಲಿ ಈ...

ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು

0
ದಾವಣಗೆರೆ.ನ.೨೧; ಸಾಧನೆಯ ಸಿದ್ಧಿಯಲ್ಲಿ ಕಾರ್ಯಕ್ಷೇತ್ರ ಮುಖ್ಯವಲ್ಲ ಯಾವುದೇ ಕ್ಷೇತ್ರದಲ್ಲಿ ಮನಃಪೂರ್ವಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ಸಮೀಪದ ತೋಳಹುಣಸೆಯಲ್ಲಿರುವ ಎಸ್.ಪಿ.ಎಸ್.ಎಸ್ ಪಿ.ಯು ಕಾಲೇಜ್ ಹಾಗೂ...

ಪ್ರಾಧ್ಯಾಪಕರಿಗಾಗಿ ಆನ್ ಲೈನ್ ಕಾರ್ಯಾಗಾರ

0
ದಾವಣಗೆರೆ.ನ.21;  ರಾಜ್ಯದ ಪದವಿ ಕಾಲೇಜುಗಳಲ್ಲಿ ನೂತನವಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಹೆಚ್ಚು ಕೌಶಲ್ಯಗಳಿಂದ ಕೂಡಿದ್ದು ಕೌಶಲಾಧಾರಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ...
1,944FansLike
3,393FollowersFollow
3,864SubscribersSubscribe