ಲೋಕಕಲ್ಯಾಣಕ್ಕಾಗಿ ಆಧ್ಯಾತ್ಮ ಉತ್ಸವ

0
ದಾವಣಗೆರೆ, ನ.19; ಇಂದು ಬೆಳಿಗ್ಗೆ ದಾವಣಗೆರೆಯ ಆರ್.ಹೆಚ್. ಧರ್ಮಶಾಲೆಯಲ್ಲಿ ವೇದಮೂರ್ತಿ ಜಯತೀರ್ಥಾಚಾರ್ ಮತ್ತು ವೇದಮೂರ್ತಿ ಶಂಕರನಾರಾಯಣ ಶಾಸ್ತ್ರಿಯವರ ನೇತೃತ್ವದಲ್ಲಿ ಸ್ಪೂರ್ತಿ ಸೇವಾ ಟ್ರಸ್ಟ್, ಶಾಸ್ತ್ರಿಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್...

ರಂಭಾಪುರಿ ಪೀಠದಲ್ಲಿ ಪ್ರತಿಷ್ಠಾಪನೆಯ ಪರಿಚಯ ಪತ್ರ ಬಿಡುಗಡೆ

0
ಬಾಳೆಹೊನ್ನೂರು.ನ. 21; ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಸ್ಥಾಪಿಸಬೇಕೆಂದಿರುವ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಗಲ ಮೂರ್ತಿ ಪ್ರತಿಷ್ಠಾಪನೆಯ ಪರಿಚಯ ಪತ್ರವನ್ನು ಶ್ರೀ ರಂಭಾಪುರಿ ಡಾ....

ಕರ್ನಾಟಕ ಏಕತಾ ವೇದಿಕೆಯಿಂದ ಅಪ್ಪು ಸ್ಮರಣೆ

0
ದಾವಣಗೆರೆ. ನ.೨೪; ಕರ್ನಾಟಕ ಏಕತಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್‌ರವರಿಗೆ ನಮನ ಸಲ್ಲಿಸಲಾಯಿತು. ಇದರ ಪ್ರಯುಕ್ತ ಪುಟ್ಟರಾಜ್ ಗವಾಯಿಗಳ ಆಶ್ರಮದಲ್ಲಿ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಏಕತಾ ವೇದಿಕೆ ಮತ್ತು...

ಡಿ. 18ಕ್ಕೆ ಬೃಹತ್ ಲೋಕ್ ಅದಾಲತ್

0
ಜಗಳೂರು.ನ.೨೬; ಕಲಹ ಹಾಗೂ ವ್ಯಾಜ್ಯಮುಕ್ತ ಶಾಂತಿಯುತ ಸಮಾಜ ನಿರ್ಮಾಣದ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆಶಯದಂತೆ ದೇಶದೆಲ್ಲೆಡೆ ಆಗಾಗ್ಗೆ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ...

ಹೊನ್ನಾಳಿಯಲ್ಲಿ ಪವರ್ ಸ್ಟಾರ್ ಗೆ ಶ್ರದ್ಧಾಂಜಲಿ

0
 ಹೊನ್ನಾಳಿ.ಅ.೩೦; ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಹೊನ್ನಾಳಿ ತಾಲೂಕು ಯುವಶಕ್ತಿ ಒಕ್ಕೂಟ,ಕರವೇ ನಾರಾಯಣಗೌಡ ಹಾಗೂ ಪ್ರವೀಣ್ ಶೆಟ್ಟಿ ಬಣ,ಅಭಿವ್ಯಕ್ತಿ ಕಲಾಸಂಘ ಸೇರಿದಂತೆ ಅನೇಕ ಸಂಘಟನೆಗಳು ಇಂದು ಹೊನ್ನಾಳಿ ನಗರದ...

ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಸಲು ಪ್ರಶಸ್ತಿ ಪ್ರದಾನ

0
ದಾವಣಗೆರೆ,ನ.೦೧: ಮಕ್ಕಳಲ್ಲಿ ವಿದ್ಯಾರ್ಥಿದೆಸೆಯಿಂದಲೇ ಕನ್ನಡ ಅಭಿಮಾನ ಬೆಳೆಸಬೇಕೆಂಬ ಸದುದ್ದೇಶದಿಂದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿAದ ಪ್ರತಿವZಷ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ, ಕನ್ನಡ ಕುವರಿ...

ಜೀವನದ ಪಾಠ ಕಲಿಸುವ ನಾಟಕಗಳು

0
 ಸಾಣೇಹಳ್ಳಿ, ನ. 4; ನಾಟಕಗಳು ಶಾಲೆಯಲ್ಲಿ ಕಲಿಸುವುದಕ್ಕಿಂತ ಹೆಚ್ಚಿನದನ್ನು ಕಲಿಸುತ್ತವೆ ಎಂದು ಸಾಣೇಹಳ್ಳಿಮಠದ ಪಂಡಿತಾರಾಧ್ಯ ಶ್ರೀ ಹೇಳಿದರು.ನಾಟಕೋತ್ಸವದ ನಿಮಿತ್ತ ಶ್ರೀ ಶಿವಕುಮಾರ ರಂಗಮAದಿರದಲ್ಲಿ ಆಯೋಜಿಸಿದ್ದ `ಪ್ರಾರ್ಥನೆ, ಧ್ಯಾನ, ಮೌನ, ಚಿಂತನ’ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ...

ದೂಡಾಕ್ಕೆ ನಗರಯೊಜನೆ ನಿರ್ದೇಶಕರ ಭೇಟಿ

0
ದಾವಣಗೆರೆ.ನ.೭; ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಟೌನ್‌ ಪ್ಲಾನಿಂಗ್ ನಿರ್ದೇಶಕರಾದ ಶಶಿಕುಮಾರ್, ಜಂಟಿ ನಿರ್ದೇಶಕರಾದ ಶಾಂತಲಾ ಅವರು ಭೇಟಿ ನೀಡಿ ಬಡಾವಣೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ...

ಸ್ವರಾಜ್ ಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ.

0
ದಾವಣಗೆರೆ.ನ.೧೧; ಬಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ್ತು ಜನ ಸ್ವರಾಜ್ ಯಾತ್ರೆಯ ಪೂರ್ವಭಾವಿ ಸಭೆಯ ಮುಂದಿನ ಕಾರ್ಯಯೋಜನೆಯ ಬಗ್ಗೆ ಸಭೆಯನ್ನು ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಎಸ್....

ಬೆಂಗಳೂರಿನಲ್ಲಿ ಜೆಡಿಎಸ್ ಸಭೆ

0
ದಾವಣಗೆರೆ. ನ.೧೩;  ದಾವಣಗೆರೆ ಜಿಲ್ಲೆಯ ಜೆಡಿಎಸ್‌ 'ಜನತಾ ಪರ್ವ 1.O'ಇದರ 2ನೇ ಹಂತದ  ಸಂಘಟನಾ ಕಾರ್ಯಗಾರ ʼಜನತಾ ಸಂಗಮʼ ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಜರುಗಿತು. ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ, ಜೆಡಿಎಸ್...
1,944FansLike
3,392FollowersFollow
3,864SubscribersSubscribe