ಸಾಧನೆಗೆ ಮೌನ ಮುಖ್ಯ : ಮಹಾಂತೇಶ ಶಾಸ್ತ್ರಿ

0
ದಾವಣಗೆರೆ. ಜೂ.೨೭; ಮೌನ ಸಾಧನೆಯಿಂದ ಯಾವ ಸಾಧನೆಯೂ ಹೊರತಲ್ಲ, ಶ್ರೇಷ್ಠ ಸಾಧನೆಗೆ ಮೌನ , ಧ್ಯಾನ ಮುಖ್ಯ ಎಂದು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಮಹಾಂತೇಶ ಶಾಸ್ತ್ರಿಗಳು ಹೇಳಿದರು.ಸಂತೇಬೆನ್ನೂರು...

ಒಕ್ಕಲಿಗರ ಸಂಘದ ಕಛೇರಿಗೆ‌ ಭೇಟಿ

0
ದಾವಣಗೆರೆ.ಜೂ.೨೭; ಜಿಲ್ಲಾ ಒಕ್ಕಲಿಗರ ಸಂಘದ ಕಛೇರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಂ. ರಾಜು ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಮಾಡಲು, ಒಂದು ಲಕ್ಷ...

ಶಿವಮೊಗ್ಗ : ಕೈ-ಕಾಲುಗಳಲ್ಲಿ 24 ಬೆರಳು ಹೊಂದಿರುವ ಅಪರೂಪದ ವ್ಯಕ್ತಿ!

0
ಶಿವಮೊಗ್ಗ, ಜೂ. 27: ಸಾಮಾನ್ಯವಾಗಿ ಮನುಷ್ಯನ ಪ್ರತಿ ಕೈನಲ್ಲಿ 5 ಹಾಗೂ ಪ್ರತಿಕಾಲಿನಲ್ಲಿ 5 ಬೆರಳುಗಳಿರುವುದು ಸರ್ವೇಸಾಮಾನ್ಯ ಸಂಗತಿ. ಕೆಲವರಿಗೆ ಮಾತ್ರ ಕೈ ಅಥವಾಕಾಲುಗಳಲ್ಲಿ, ಒಂದು ಅಥವಾ ಎರಡು ಬೆರಳು ಹೆಚ್ಚಿರುತ್ತವೆ.ಆದರೆ ಶಿವಮೊಗ್ಗ...

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ಖಚಿತ

0
ದಾವಣಗೆರೆ.ಜೂ.೨೭: ಮುಂದಿನ ೨೦೨೩ರ ರಾಜ್ಯ ವಿಧಾನ ಸಭಾಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ಸಾಂಸ್ಥಿಕ ಚುನಾವಣೆಗಳ ಉಸ್ತುವಾರಿ ಅಭಿಲಾಷ್‌ರಾವ್ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ...

ಕಲಾವಿದರು ಸಮಾಜ- ದೇಶದ ನಿಜವಾದ ಸಂಪತ್ತು 

0
ದಾವಣಗೆರೆ.ಜೂ.೨೭: ಕಲಾವಿದರು ಸಮಾಜ ಮತ್ತು ದೇಶದ ನಿಜವಾದ ಸಂಪತ್ತು ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು. ಕುವೆಂಪು ಕನ್ನಡ ಭವನದಲ್ಲಿ ಗಾನಸುಧೆ ಕಲಾ ಬಳಗ, ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಅರ್ಕೆಸ್ಟ್ರಾ...

ಕರ್ನಾಟಕ ಜನಶಕ್ತಿಯ 3 ನೇ ರಾಜ್ಯ ಸಮ್ಮೇಳನ

0
ಚಿತ್ರದುರ್ಗ, ಜೂ.27: ಕರ್ನಾಟಕ ಜನಶಕ್ತಿಯ 3 ನೇ ರಾಜ್ಯ ಸಮ್ಮೇಳನವನ್ನು ಜುಲೈ 3 ಮತ್ತು 4 ರಂದು ರಾಯಚೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಲ್ಲಿಗೆ ಹೇಳಿದರು.ನಗರದ...

ಜಿಎಂಐಟಿ ಕಾಲೇಜಿನ ಪ್ಲೇಸ್ಮೆಂಟ್ ವಿಭಾಗಕ್ಕೆ ಪ್ರಶಸ್ತಿ

0
ದಾವಣಗೆರೆ. ಜೂ.೨೭; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ ನಡೆದ *ಡಿಜಿ ಟೆಕ್ನೋ ಕಾಗ್ನಿಟಿವ್ ಸಿಂಪೋಸಿಯಂ 2022* ಕಾರ್ಯಕ್ರಮದಲ್ಲಿ ಸಂಸ್ಥಾಪಕ ಚೇರ್ಮನ್ ಆದ...

ಜೂ.೨೯ ಕ್ಕೆ ಯಶವಂತರಾವ್ ಜಾಧವ್ ಜನ್ಮದಿನಾಚರಣೆ

0
ದಾವಣಗೆರೆ. ಜೂ.೨೭; ಬಿಜೆಪಿ ಪಕ್ಷದ ಮಾಜಿ‌ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರಾದ ಯಶವಂತ್ ರಾವ್ ಜಾಧವ್ ಅವರ ಜನ್ಮದಿನವನ್ನು ಜೂ.೨೯ ರಂದು ಬೆಳಗ್ಗೆ 11.00 ಗಂಟೆಗೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಅಂಬಾಭವಾನಿ...

ಶಿವಮೊಗ್ಗ ತಾಲೂಕಿನ ವಿವಿಧೆಡೆ ಭಾರೀ ವರ್ಷಧಾರೆ!

0
ಶಿವಮೊಗ್ಗ, ಜೂ. 27: ಶಿವಮೊಗ್ಗ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಈ ನಡುವೆ ಸೋಮವಾರ ಮಧ್ಯಾಹ್ನ ತಾಲೂಕಿನ ಹಲವೆಡೆ ಭಾರೀ ಪ್ರಮಾಣದ ವರ್ಷಧಾರೆಯಾಯಿತು. ಕೋಟೆಗಂಗೂರು, ಗೆಜ್ಜೇನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ...

ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಬೃಹತ್ ಪ್ರತಿಭಟನೆ

0
ಜಗಳೂರು.ಜೂ.೨೭; ಭೈರನಾಯಕನಹಳ್ಳಿ ಮತ್ತು ಪೇಟೆಕಣ್ವಕುಪ್ಪೆ ಗ್ರಾಮಗಳಲ್ಲಿ ತುಂಬಾ ವರ್ಷಗಳಿಂದ ಅಕ್ರಮವಾಗಿ 13 ಗೂಡಂಗಡಿಗಳಲ್ಲಿ ಮದ್ಯಮಾರಾಟ ಮಾಡುತ್ತಿದ್ದು ಪೊಲೀಸರು ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ನೂರಾರು ಮಹಿಳೆಯರು  ಪುರುಷರು...
1,944FansLike
3,505FollowersFollow
3,864SubscribersSubscribe