ಕಾನೂನು ಅರಿವು ನೆರವು ಕಾರ್ಯಕ್ರಮ

0
ಬೀದರ:ಅ.13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಅಕ್ಟೋಬರ್ 12ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.ಈ ವೇಳೆ ಹಿರಿಯ ಸಿವಿಲ್...

ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಿ

0
ಬೀದರ: ಅ.13:ಮಳೆಗಾಲದ ಈ ಸಂದರ್ಭದಲ್ಲಿ ವಿದ್ಯುತ್ ಅವಘಡಗÀಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು...

ಎಲ್ಲರೂ ಕಡ್ಡಾಯವಾಗಿ ಫೇಸ್ ಮಾಸ್ಕ್, ಸ್ಯಾನಿಟೈಜರ್ ಬಳಸಿ

0
ಬೀದರ: ಅ.13:ಮಾನವನಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೋರೋನಾ ವೈರಸ್‍ದಿಂದ ದೂರವಿರಲು ಮಾಸ್ಕ ಧರಿಸಿ, ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೆ ಸುಲುಭ ಮಾರ್ಗ, ಅದರಿಂದ ಎಲ್ಲರೂ ಕಡ್ಡಾಯವಾಗಿ ಫೇಸ್ ಮಾಸ್ಕ್, ಸ್ಯಾನಿಟೈಜರ್,...

ಚಿಟ್ಟಾದಲ್ಲಿ ಸಸಿ ನೆಡುವ ಕಾರ್ಯಕ್ರಮ

0
ಬೀದರ:ಅ.13: ತಾಲೂಕಿನ ಚಿಟ್ಟಾ ಗ್ರಾಮದ ಜೈ ಭವಾನಿ ಪಾಂಡುರಂಗ ಮಂದಿರದ ಆವರಣದಲ್ಲಿ ಅಲ್ಲಮ ಪ್ರಭು ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್, ಹಾಗೂ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ...

ಕಲಿತ ಕೌಶಲ್ಯ ಎಂದಿಗೂ ಕೈಬಿಡುವುದಿಲ್ಲ

0
ಭಾಲ್ಕಿ:ಅ.13: ತಾವು ಕಲಿತದನ್ನು ಎಲ್ಲರು ಮುಂದಿನ ದಿನಗಳಲ್ಲಿ ಜೀವನದಲ್ಲಿ ಕಾರ್ಯಗತಗೊಳಿಸಿಕೊಂಡು ಸ್ವಾವಲಂಭಿ ಜೀವನಕ್ಕೆ ಕೈಜೋಡಿಸುವಂತೆ ಸೌಹಾರ್ದ ತರಬೇತಿ ಕೇಂದ್ರದ ನಿರ್ಧೇಶಕ ಸುಬ್ರಮಣ್ಯಂ ಪ್ರಭು ನುಡಿದರು. ತಾಲೂಕಿನ...

ಸತತ ಅಧ್ಯಯನದಿಂದ ಗುರಿಸಾಧನೆ: ರಾಮಚಂದ್ರನ್.ಆರ್

0
ಬೀದರ:ಅ.13: ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಹೊಂದಬೇಕು. ಗುರಿ ಸಾಧನೆಗಾಗಿ ಸತತ ಅಧ್ಯಯನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ...

ಮೌಲ್ಯಮಾಪನ ಕಾರ್ಯದಲ್ಲಿ ನಿರ್ಲಕ್ಷ್ಯ ಬೇಡ: ಗಂಗಣ್ಣಾ ಸ್ವಾಮಿ

0
ಬೀದರ:ಅ.12: ಇತ್ತೀಚೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾದ ಎ.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಶಿಕ್ಷಕರು ನಿರ್ಲಕ್ಷ ಮಾಡಬಾರದು ಬಹಳಷ್ಟು ಕಾಳಜಿಪೂರ್ವಕವಾಗಿ ಪತ್ರಿಕೆಗಳನ್ನು ಪರಿಶೀಲಿಸಿ...

ಸಂಗೀತದಿಂದ ಆತ್ಮಸ್ಥೈರ್ಯ ಹೆಚ್ಚಳ

0
ಬೀದರ:ಅ.12: ಅನ್ನ ಮನುಷ್ಯರ ದೇಹಕ್ಕೆ ಆಹಾರ ಒದಗಿಸಿದರೆ ಸಂಗಿತ ಮೆದುಳಿಗೆ ಆಹಾರ ಒದಗಿಸಿ ಆತ್ಮಸ್ಥೈರ್ಯ ತುಂಬುತ್ತದೆ. ಆ ಕಾರಣಕ್ಕಾಗಿಯೇ ಯಾವುದೆ ಸಂಗೀತ ಕಲಾವಿದದರು ಈ ವರೆಗೆ ಆತ್ಮ ಹತ್ಯಗೆ ಶರಣಾಗಿಲ್ಲವೆಂದು...

ಶಿಕ್ಷಕರಿಗೆ ರಜೆ, ಸಿ.ಎಮ್. ಬಿಎಸ್‍ವೈ ನಿರ್ಧಾರಕ್ಕೆ ಬೋಚರೆ ಸ್ವಾಗತ

0
ಭಾಲ್ಕಿ:ಅ.12: ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಆರೋಗ್ಯದ ಹಿತ ದೃಷ್ಟಿಯನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಅಗಷ್ಟ 12ರಿಂದ 30ರ ವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಿದ್ದಕ್ಕಾಗಿ ಕರ್ನಾಟಕ...

ಎಮ್.ಎಲ್.ಸಿ, ಗ್ರಾ.ಪಂ ಚುನಾವಣೆಗಳಲ್ಲಿ ಶ್ರಮವಹಿಸಿ: ಚವ್ಹಾಣ

0
ಔರಾದ್:ಅ.12: ಮುಂಬರುವ ಎಮ್‍ಎಲ್‍ಸಿ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವಂತಾಗಲು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದು ಪಶುಸಂಗೋಪನೆ, ವಕ್ಫ್, ಹಜ್ ಹಾಗೂ...