ಔರಾದನಲ್ಲಿ ನಾಳೆ ಗಡಿ ಕನ್ನಡೋತ್ಸವ

0
ಔರಾದ : ಜ.5:ನಾಳೆ ಜ. 06ರಂದು ನಗರದ ಗುರುಪಾದಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಲಿಂ.ಡಾ ಚನ್ನಬಸವ ಪಟ್ಟದೇವರ 132ನೆಯ ಜಯಂತೋತ್ಸವ ಹಾಗೂ ಗಡಿ ಕನ್ನಡೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು...

ನಗರ ಸಭೆ ಸದಸ್ಯ ರಾಜು ಬಿರಾದಾರಗೆ ಸನ್ಮಾನ

0
ಬೀದರ: ಜ.5:ಕರ್ನಾಟಕ ಸರ್ಕಾರದಿಂದ ನಗರಸಭೆ ಸದಸ್ಯರಾಗಿ ನಾಮನಿರ್ದೇಶನರಾಗಿ ಆಯ್ಕೆಯಾದ ರಾಜು ಬಿರಾದಾರ ಇವರನ್ನು ಸಮಸ್ತ ಬಿರಾದಾರ ಪರಿವಾರದಿಂದ ಸದರಿಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಿ.ಜೆ.ಪಿ. ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಕಾರ್ಯಕಾರಣಿ ಸದಸ್ಯೆ...

ನಿವೃತ್ತ ಸೈನಿಕನಿಗೆ ಹಾರ್ದಿಕ ಸ್ವಾಗತ

0
ಭಾಲ್ಕಿ :ಜ.5:ತಾಲ್ಲೂಕಿನ ಆನಂದವಾಡಿ ಗ್ರಾಮದಲ್ಲಿನ ಯುವಕರಾದ ಶ್ರೀಸುದೇಶ ಭೂರೆ ಯವರು ದೇಶದ ಗಡಿಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೋಂದಿ ಮರಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಹೋರವಲಯದ ದಿಂದ...

ಎನ್.ಎಫ್.ಪಿ.ಯು ಕಾಲೇಜಿನಲ್ಲಿ ಲಸಿಕಾಕರಣ

0
ಬೀದರ್: ಜ.5:ಜಿಲ್ಲೆಯ ಎನ್.ಎಫ್.ಪಿ.ಯು ಕಾಲೇಜಿನಲ್ಲಿ ಕೋ ಲಸಿಕಕರಣ ಕಾರ್ಯಕ್ರಮ ಜಲ್ಲಾ ಅಧಿಕಾರಿಗಳ ಆದೇಶದ ಮೇರೆಗೆ ಹಮ್ಮಿಕೋಳ್ಳಲಾಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಇದಕ್ಕೆ ಆರೋಗ್ಯ ಇಲಾಖೆ ಸಹಕಾರ ನೀಡಿದೆ ಹಾಗು...

ಹಾರಕೂಡ ಶ್ರೀಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರಧಾನ

0
ಹುಮನಾಬಾದ : ಜ.5:ಕಲ್ಯಾಣ ಕರ್ನಾಟಕದ ಭಾವೈಕ್ಯ ಮಠವೆಂದೇ ಸುಪ್ರಸಿದ್ಧ ಪಡೆದ,ಬಡವರ - ನೊಂದವರ ಆಶ್ರಯದಾತ ಮಠ. ದಾಸೋಹ ,ಧಾರ್ಮಿಕ, ಸಮಾಜಿಕ,ಸಾಂಸ್ಕøತಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನ ಸೇವೆ ಗೈಯುತ್ತಿರುವ ಈ ಭಾಗದ...

ಸಾವಿತ್ರಿಬಾಯಿ ಫುಲೆ ಅಕ್ಷರದ ಅಮ್ಮ: ಸತ್ಯಂಪೇಟೆ

0
ಭಾಲ್ಕಿ: ಜ.5:'ಅಕ್ಷರ ಕಲಿತರೆ ಅಕ್ಷರಗಳು ನಾಶವಾಗುತ್ತವೆ ಎಂಬ ಕರಾಳ ಶಾಸನ ಜಾರಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸಿದ ಧೀರ ಮಹಿಳೆ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ' ಎಂದು ವಿಚಾರವಾದಿ, ಲೇಖಕ ವಿಶ್ವರಾಧ್ಯ ಸತ್ಯಂಪೇಟೆ...

ಸಂಸದ ಸುರೇಶ ಗೌಡ ವಿರುದ್ಧ ಪ್ರತಿಭಟನೆ

0
ಬೀದರ್: ಜ.5:ರಾಮನಗರದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ...

ಲಾಡಗೇರಿ ಹಿರೇಮಠದಲ್ಲಿ ಪಂಚಾಂಗಯುಕ್ತ ಕ್ಯಾಲೆಂಡರ್ ಬಿಡುಗಡೆ

0
ಬೀದರ: ಜ.5:ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರ ನಿಯಮಿತ(ರಿ)ದ ವತಿಯಿಂದ 2022ನೇ ಸಾಲಿನ ಕ್ಯಾಲೆಂಡರ್‍ನ್ನು ನಗರದ ಲಾಡಗೇರಿ ಹಿರೇಮಠ ಸಂಸ್ಥಾನ ಅವರಣದಲ್ಲಿ ಮಂಗಳವಾರ ಬಿಡುಗಡೆ ಗೊಂಡಿತು. ಸಂಸ್ಥಾನದ ಪೀಠಧಿಪತಿ ಪೂಜ್ಯ ಷ.ಬ್ರ ಗಂಗಾಧರ...

ಆಸ್ಪತ್ರೆಯಲ್ಲಿ ಮಹಿಳೆ ಸಾವು: ಇಬ್ಬರು ವೈದ್ಯರಿಗೆ ಜೈಲು ಶಿಕ್ಷೆ

0
ಬೀದರ್:ಜ.5: ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದಿದ್ದರೂ ಮಹಿಳೆಯ ಶಸ್ತ್ರಚಿಕಿತ್ಸೆ ಮಾಡಿ ಅವರ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿ ಮೂವರಿಗೆ ಇಲ್ಲಿಯ 2ನೇ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಎರಡು ವರ್ಷ...

46 ಕಲಾವಿದರ ಪ್ರತಿಭಾ ಪ್ರದರ್ಶನ: ರಂಗೋಲಿ ಸೊಬಗಿನಲ್ಲಿ ಸಾಮಾಜಿಕ ಸಂದೇಶ

0
ಬೀದರ್:ಜ.5: ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕøತಿಕ ಕೇಂದ್ರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಮಹಿಳಾ ಘಟಕದ ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ...
1,944FansLike
3,440FollowersFollow
3,864SubscribersSubscribe