ಫ್ರೂಟ್ ತಂತ್ರಾಂಶದಲ್ಲಿ ದಾಖಲೆ ನೋಂದಣಿ, ಇಂದಿಕರಿಸಲು ಡಿ.ಸಿ ಮನವಿ

0
ಬೀದರ: ಅ.4:ಸರ್ಕಾರದಿಂದ ಫ್ರೂಟ್ ತಂತ್ರಾಂಶ ನೀಡಲಾಗಿದೆ. ಆದ್ದರಿಂದ ರೈತರು ಈ ಪೋರ್ಟಲ್ ಬಗ್ಗೆ ಅರಿತು ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು. ಫ್ರೂಟ್ ತಂತ್ರಾಂಶ ಕುರಿತಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ...

ತೋಟಗಾರಿಕೆ ಮಹಾವಿದ್ಯಾಲಯ: ಶ್ರೀ ಮಹರ್ಷಿ ವಾಲ್ಮೀಕಿ ದಿನಾಚರಣೆ

0
ಬೀದರ,ಅ.21- ತೋಟಗಾರಿಕೆ ಮಹಾವಿದ್ಯಾಲಯ, ಬೀದರನಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ: ಎಸ್. ವಿ. ಪಾಟೀಲ ಅವರು ಪೂಜೆ ಸಲ್ಲಿಸುವುದರ...

ಸ್ವಚ್ಚ ಭಾರತ ನಿರ್ಮಾಣ ಯುವ ಜನತೆ ಹೆಗಲ ಮೇಲಿದೆ: ದೀಪಾ

0
ಬೀದರ: ಅ.3:ನಗರದ ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ರಾಷ್ಟ್ರಪೀತ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. 'ಕ್ಲಿನ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ...

ಚಿದಾನಂದಸ್ವಾಮಿ ದೇವಸ್ಥಾನ ಮರುನಿರ್ಮಾಣ ಕಾಮಗಾರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ

0
ಬೀದರ್ ಸೆ.28: ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ (ಪಿ) ಗ್ರಾಮದ ಚಿದಾನಂದಸ್ವಾಮಿ ದೇವಸ್ಥಾನ ಮರುನಿರ್ಮಾಣ ಕಾಮಗಾರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು...

ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ: ಬೀದರ್-ಲಾತೂರ್ ರಸ್ತೆ ಸಂಪರ್ಕ ಕಡಿತ

0
ಭಾಲ್ಕಿ,ಅ.17-ಶನಿವಾರ ಸುರಿದ ಭಾರಿ ಮಳೆಗೆ ಹುಲಸೂರ ಹತ್ತಿರದ ಜಮಖಂಡಿ ಸೇತುವೆ ಕೊಚ್ಚಿ ಹೋಗಿದ್ದು, ಇದರಿಂದ ಬೀದರ್-ಲಾತೂರ್ ರಸ್ತೆ ಸಂಪರ್ಕ ಕಡಿತಗೊಂಡಿದೆ.ಇತ್ತೀಚೆಗಷ್ಟೇ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ನೀರಿನ ರಭಸಕ್ಕೆ ಸೇತುವೆ ಮೇಲಿನ ಮಣ್ಣು...

ಸೇವಾ ಸಮರ್ಪಣ ಅಭಿಯಾನದಡಿ ಕೆರೆ ಸ್ವಚ್ಛತೆ

0
ಔರಾದ :ಅ.8: ಭಾರತೀಯ ಜನತಾ ಪಾರ್ಟಿ ಔರಾದ್ (ಬಾ) ಮಂಡಲ ವತಿಯಿಂದ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಸೇವೆ ಸಮರ್ಪಣ ಅಭಿಯಾನದಡಿ ತಾಲೂಕಿನ ನಾಗನಪಲ್ಲಿ ಗ್ರಾಮದ ಕೆರೆ ಸ್ವಚ್ಛತೆ...

ಭಾರತೀಯ ಜನತಾ ಪಕ್ಷ ಅಲ್ಪಸಂಖ್ಯಾತರ ಮೋರ್ಚಾ ಬೀದರ ನಗರ ಮಂಡಲ 2ನೇ ಕಾರ್ಯಕಾರಣಿ ಸಭೆ

0
ಬೀದರ:ಅ.22:ಭಾರತೀಯ ಜನತಾ ಪಕ್ಷ ಅಲ್ಪಸಂಖ್ಯಾತರ ಮೋರ್ಚಾ ಬೀದರ ನಗರ ಮಂಡಲ ಕಚೇರಿಯಲ್ಲಿ 2ನೇ ಕಾರ್ಯಕಾರಿ ಸಭೆ ಮತ್ತುಶ್ರೀ ರೌಫೋದ್ದೀನ್ ಕಚೇರಿವಾಲೆ ಕರ್ನಾಟಕ ರಾಜ್ಯ ಹಜ್ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು....

ಧರ್ಮಸ್ಥಳ: ಸಾಮಾಜಿಕ ಸೇವಾ ಕಾರ್ಯ ನೇರವೇರಿಸುತ್ತಿರುವುದು ಶ್ಲಾಘನೀಯ

0
(ಸಂಜೆವಾಣಿ ವಾರ್ತೆ)ಹುಮನಾಬಾದ:ಸೆ.29:ತಾಲೂಕಿನ ಕನಕಟ್ಟಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮವನ್ನು ವೀರಭಧ್ರಶ್ವರ ಹೋಮಿಯೋಪತಿ ಮೆಡಿಕಲ್ ಕಾಲೇಜ್ ಉಪನ್ಯಾಸಕರಾದ ಶ್ರೀಮತಿ ಸರೋಜಿನಿ ಮಣಿಗಿರೆ ಉದ್ಘಾಟಿಸಿದರು.ಮಹಿಳೆಯರು ನಿಸರ್ಗದತ್ತವಾಗಿ ಸಿಗುವ ಪೌಷ್ಟಿಕ...

ನಾಟಾ : ಗುರುಕುಲದ ವಿದ್ಯಾರ್ಥಿನಿ ಖುಷಿ ರೆಡ್ಡಿಗೆ 722ನೇ ರ್ಯಾಂಕ್

0
ಭಾಲ್ಕಿ:ಅ.3:ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ-ನಾಟಾ) ಪರೀಕ್ಷೆಯಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಖುಷಿ ರೆಡ್ಡಿ ಅವರು ರಾಷ್ಟ್ರ ಮಟ್ಟದಲ್ಲಿ 722ನೇ ರ್ಯಾಂಕ್ ಪಡೆದು ಗಮನಾರ್ಹ...

ಗ್ರಾಮ ವಾಸ್ತವ್ಯ: ಜನರ ಅಹವಾಲು ಸ್ವೀಕಾರ

0
ಔರಾದ : ಅ.18:ತಾಲೂಕಿನ ಬರದಾಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಂದಾಯ ಇಲಾಖೆ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಸೀಲ್ದಾರ ಸೇರಿದಂತೆ ಹಿರಿಯ, ಕಿರಿಯ ಅಧಿಕಾರಿಗಳೊಂದಿಗೆ ವಾಸ್ತವ್ಯ ಮಾಡುವ...
1,944FansLike
3,379FollowersFollow
3,864SubscribersSubscribe