ಪವನ ರಾಮರಾವ ಗಾಯಕವಾಡ 843 ಮತಗಳ ಅಂತರದಿಂದ ಗೆಲುವು

0
ಬಸವಕಲ್ಯಾಣ:ಮೇ.23: ನಗರದ ವಾರ್ಡ 25ರಲ್ಲಿ ತೆರವಾದ ಸ್ಥಾನಕ್ಕೆ ಮೇ-20ರಂದು ಜರುಗಿದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಹೊರ ಬಿದ್ದಿದೆ. ನಗರದ ವಾರ್ಡ 25ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪವನ ರಾಮರಾವ ಗಾಯಕವಾಡ ಅವರಿಗೆ...

ಮೂರು ಗ್ರಾಪಂಗಳಿಗೆ ಜರುಗಿದ ಉಪ ಚುನಾವಣೆಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರಿಂದ ಸಂಭ್ರಮಾಚರಣೆ

0
ಬಸವಕಲ್ಯಾಣ:ಮೇ.23: ತಾಲೂಕಿನ ಎಕಲೂರ ಹಾಗೂ ಖೇರ್ಡಾ (ಬಿ.) ಗ್ರಾಪಂನ ಧನ್ನೂರಾ (ಆರ್) ಮತ್ತು ಆಲಗೂಡ ಈ ಮೂರು ಗ್ರಾಪಂಗಳಲ್ಲಿ ಶುಕ್ರವಾರ ಜರುಗಿದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಹೊರ ಬಿದ್ದಿದೆ. ಈ ಮೂರು...

ಬಿಜೆಪಿ ಅವನತಿ ಆರಂಭ; ಖಂಡ್ರೆ

0
ಭಾಲ್ಕಿ: ಮೇ.23:ಬಸವಕಲ್ಯಾಣ ನಗರ ಸಭೆಯ 25ನೇ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲವು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ 232 ಮತ ಪಡೆದು...

ಅಗ್ನಿ ಶಾಮಕ ಸಿಬ್ಬಂದಿಗಳಿಂದ ಹಸುವಿನ ರಕ್ಷಣೆ

0
ಔರಾದ :ಮೇ.23:ನಲ್ಲಿ ಗಾರಿಯಲ್ಲಿ ಬಿದ್ದು ಜೀವನಮರಣದಲ್ಲಿ ಒದ್ದಾಡುತ್ತಿದ್ದ ಹಸುವನ್ನು ಅಗ್ನಿ ಶಾಮಕ ಸಿಬ್ಬಂದಿಗಳು ರಕ್ಷಿಸಿ ಜೀವ ಉಳಿಸಿದ್ದಾರೆ. ನಗರದ ಅಮರೇಶ್ವರ ಬಡಾವಣೆಯಲ್ಲಿ ನಸುಕಿನ ಜಾವ ಬಿದ್ದು ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿತ್ತು ಹಸುವನ್ನು ಬಡಾವಣೆ ನಿವಾಸಿಗಳು...

ಜೂನ್ 15ರಿಂದ ಬೆಂಗಳೂರು- ಬೀದರ್ ನಡುವೆ ವಿಮಾನಯಾನ ಆರಂಭ

0
ಬೀದರ್:ಮೇ.23: ಸ್ಟಾರ್ ಏರ್ ಸಂಸ್ಥೆಯು ಜೂನ್ 15ರಿಂದ ಬೆಂಗಳೂರು- ಬೀದರ್ ನಡುವೆ ವಿಮಾನಯಾನ ಆರಂಭಿಸಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭತವಂತ ಖೂಬಾ ತಿಳಿಸಿದ್ದಾರೆ. ಸ್ಟಾರ್ ಏರ್ ಸಂಸ್ಥೆ ವಿಮಾನ ಹಾರಾಟ ಆರಂಭಿಸುವುದನ್ನು...

ರಸಗೊಬ್ಬರಕ್ಕಾಗಿ 1.10 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ:ಸಚಿವ ಖೂಬಾ

0
ಬೀದರ ಮೇ 23: ಜಾಗತಿಕವಾಗಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿದ್ದರೂ ಅದರಿಂದ ರೈತರನ್ನು ರಕ್ಷಿಸಲು ಕೇಂದ್ರ ರಸಗೊಬ್ಬರ ಸಚಿವಾಲಯಕ್ಕೆರಸಗೊಬ್ಬರಕ್ಕಾಗಿ 1.10 ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ಸಬ್ಸಿಡಿಘೋಷಣೆ ಮಾಡಿ, ರೈತರನ್ನು ರಕ್ಷಣೆ ಮಾಡಲಾಗಿದೆ ಎಂದು...

ಬರೂರ: ಅದ್ದೂರಿಯಾಗಿ ನಡೆದ ರುದ್ರಾಕ್ಷಿ ಎಲ್ಲಮ್ಮಾ ದೇವಿ ಜಾತ್ರಾ ಮಹೋತ್ಸವ, ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ

0
ಬೀದರ್ ಮೇ.23: ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬರೂರ ಗ್ರಾಮದ ಶ್ರೀ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಹಳ್ಳಿ ಸೊಗಡಿನೊಂದಿಗೆ, ನೂರಾರು ವರ್ಷಗಳ ಸಾಂಪ್ರದಾಯಿಕ ಶೈಲಿಯಂತೆ ಶನಿವಾರ ಸಂಜೆ ಸಡಗರ...

ಪುರಸಭೆಯವರಿಗೆ ರಸ್ತೆ ಗುಂಡಿಗಳು ಮುಚ್ಚಲು ವಾಹನ ಚಾಲಕರ ಆಗ್ರಹ

0
(ಸಂಜೆವಾಣಿ ವಾರ್ತೆ)ಹುಮನಾಬಾದ್ : ಮೇ.23:ಪಟ್ಟಣದ ಪ್ರವಾಸಿ ಮಂದಿರದಿಂದ ಕೆಇಬಿ ಕಚೇರಿವರೆಗೆ ವಾಹನ ಚಾಲಕರಿಗೆ , ಬಸ್ ಚಾಲಕರಿಗೆ ಖಾಸಗಿ ವಾಹನ ಚಾಲಕರಿಗೆ ರಸ್ತೆ ಗುಂಡಿಗಳು ಸಾವಿಗೆ ಕೈಬೀಸಿ ಕರೆಯುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತವೆ,...

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಟ : 12 ಕ್ಕೂ ಹೆಚ್ಚು ಟಿಪ್ಪರ್ ವಶಕ್ಕೆ

0
(ಸಂಜೆವಾಣಿ ವಾರ್ತೆ)ಹುಮನಾಬಾದ : ಮೇ.23:ಪಟ್ಟಣ ಹೊರ ಪ್ರದೇಶದಲ್ಲಿ ಪರವಾನಗಿ ರಹಿತ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿದ 12 ಕ್ಕೂ ಅಧಿಕ ಟಿಪ್ಪರ್ ವಾಹನಗಳನ್ನು ಪೆÇಲೀಸ್ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ...

ಸಿಡಿಲು ಬಡಿದು ಎತ್ತು,ಎಮ್ಮೆ ಸಾವು ಪರಿಹಾರ ಧನ ವಿತರಣೆ

0
ಬಸವಕಲ್ಯಾಣ :ಮೇ.23:ತಾಲೂಕಿನ ಯರಂಡಗಿ ಗ್ರಾಮದ ರೈತ ಶರಣಪ್ಪ ಕೊಳುರೆ ಅವರ ಹೊಲದಲ್ಲಿ ಸಿಡಿಲು ಬಡಿದು ಎತ್ತು ಮತ್ತು ಎಮ್ಮೆ ಮೃತಪಟ್ಟ ಹಿನ್ನಲೆಯಲ್ಲಿ ಹುಮನಾಬಾದ ಬಿಜೆಪಿ ಯುವ ಮುಖಂಡ ಸಿದ್ದು ಪಾಟೀಲ ಅವರು 25...
1,944FansLike
3,523FollowersFollow
3,864SubscribersSubscribe