ಮಳೆ ಹಾನಿ ಸಮೀಕ್ಷೆಗೆ ಸಚಿವ ಚವ್ಹಾಣ್ ಖಡಕ್ ಸೂಚನೆ

0
ಬೀದರ: ಸೆ.8:ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸಿದ ಬೆಳೆ ಹಾನಿ, ರಸ್ತೆ, ಸೇತುವೆ ಹಾಗೂ ಮನೆ ಹಾನಿಯ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಪಶು ಸಂಗೋಪನೆ ಹಾಗೂ...

ಭಜನೆ ಕಲಾವಿದರಿಗೆ ಸನ್ಮಾನ: ಬಟ್ಟೆ ವಿತರಣೆ

0
ಬೀದರ: ಸೆ.8:ನಗರದ ಕೆ.ಇ.ಬಿ ಪಕ್ಕದಲ್ಲಿರುವ ಹನುಮಾನ ಮಂದಿರದಲ್ಲಿ ಶ್ರಾವಣ ಮಾಸ ನಿಮಿತ್ಯ ಒಂದು ತಿಂಗಳ ಪರ್ಯಂತರ ಭಜನೆ ನಡೆಸಿಕೊಟ್ಟ ಕಲಾವಿದರಿಗೆ ಸನ್ಮಾನಿಸಿ ಉಡುಗೊರೆ ರೂಪವಾಗಿ ಬಟ್ಟೆ ವಿತರಿಸಲಾಯಿತು. ಆಗಸ್ಟ್ 8ರಿಂದ ಆರಂಭವಾದ ಶ್ರಾವಣ ಮಾಸವು...

ಮನ್ನಾಎಖೇಳ್ಳಿಯ ಬಸ್ ನಿಲ್ದಾಣ ರಸ್ತೆ ಕೆಸರಿನ ಕುಂಪೆ

0
ಚಿಟಗುಪ್ಪ :ಸೆ.8: ತಾಲ್ಲೂಕಿ ಮನ್ನಾಎಖೇಳ್ಳಿ ಬೀದರ್ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಎಂದು ಗುರುತಿಸುತ್ತಾರೆ ಈ ನಿಲ್ದಾಣವು ಕೆಸರು ಮತ್ತು ಮಳೆಯ ನೀರಿನಿಂದ ಹಾಳಾಗಿರುತ್ತದೆ ವ ಈ ನೂತನ ಬಸ್ ನಿಲ್ದಾಣವು...

ವಚನಸಾಹಿತ್ಯದ ಧೃವತಾರೆ ಮುಕ್ತಾಯಕ್ಕ

0
ಭಾಲ್ಕಿ :ಸೆ.8: ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವರು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಶರಣ ಅಜಗಣ್ಣ ಇವರ ಸಹೋದರ ಮತ್ತು ಗುರು. ಇವರು ಸಹ ವಚನಕಾರನಾಗಿದ್ದರು. ಅವರ ಅಂಕಿತ ಮಹಾಘನ ಸೋಮೇಶ್ವರಾ'.ಅಜಗಣ್ಣರು ಮುಕ್ತಾಯಕ್ಕರನ್ನು ದೇವದುರ್ಗ...

ಹೋಳಾ ಹಬ್ಬದ ಪ್ರಯುಕ್ತ ಎತ್ತುಗಳಿಗೆ ಬಹುಮಾನ ವಿತರಣೆ

0
ಔರಾದ :ಸೆ.8: ರೈತರ ಕೃಷಿಗೆ ಹೆಗಲುಕೊಟ್ಟು ದುಡಿಯುವ ಎತ್ತುಗಳಿಗೆ ನಮ್ಮ ಹಿರಿಯರು ಬಸವಣ್ಣನೆಂದು ದೇವರ ಸ್ಥಾನ ನೀಡಿ ಪೂಜಿಸುವ ಸಂಸ್ಕøತಿ ಹಾಕಿಕೊಟ್ಟಿದ್ದಾರೆ , ಉತ್ತಮ ತಳಿಯ ರಾಸುಗಳಿದ್ದಲ್ಲಿ ರೈತರ ಕೃಷಿ ಕಾರ್ಯಗಳು ಸುಗಮವಾಗಿ...

ಬೆಳೆ ವಿಮೆ ನಷ್ಟ ಪರಿಹಾರಕ್ಕಾಗಿ ಟೋಲ್ ಫ್ರೀ ಸಹಾಯವಾಣಿ ಸಹಾಯ ಪಡೆಯಲು ಸಲಹೆ

0
ಔರಾದ : ಸೆ.8:ಕರ್ನಾಟಕ ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ ಭೀಮಾ ಯೋಜನೆಯಡಿ ವಿಮಾ ಮಾಡಿಸಿದ ರೈತರು ಹೆಚ್ಚು ಮಳೆ, ಇತರೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರೈತರು 72 ಗಂಟೆಯೊಳಗೆ ವಿಮೆ ಕಂಪೆನಿಯನ್ನು...

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ಚೊಚ್ಚಲ ರಾಜ್ಯ ಕರ್ನಾಟಕ: ಸೇಡಂಕರ್

0
ಬೀದರ:ಸೆ.8: ನಗರದ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ನಿನ್ನೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಒಂದು ದಿನದ ಕಾರ್ಯಗಾರವನ್ನು ಕಾಲೇಜು ಹಂತದಲ್ಲಿ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ...

ಅಧಿಕಾರಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಕೊಳ್ಳಿ: ಡಿಸೊಜಾ

0
ಬೀದರ: ಸೆ.8:ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಡ್ಡಾಯವಾಗಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಬೇಕು. ಕಚೇರಿಯ ಎಲ್ಲ ಸಿಬ್ಬಂದಿಯು ಕೋವಿಡ್ ಲಸಿಕೆ ಪಡೆದುಕೊಂಡಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ...

ನಗರಸಭೆ ಸದಸ್ಯರಿಗೆ ಸನ್ಮಾನ

0
ಬೀದರ: ಸೆ.8:ಇಲ್ಲಿಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ನಡೆದ ಶ್ರಾವಣ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ಡಿ ಸಮಾಜ ವತಿಯಿಂದ ನಗರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ರಾಜು ಚಿಂತಾಮಣಿ, ಶಶಿಧರ ಹೊಸಳ್ಳಿ ಹಾಗೂ ಶಿವಕುಮಾರ ಅವರನ್ನು...

ಗ್ರಾಮೀಣರ ಆರೋಗ್ಯ ಕಾಪಾಡಲು ಡಾ. ಸಿದ್ದೇಶ್ವರ ಕರೆ

0
ಬೀದರ:ಸೆ.8: ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಆರೋಗ್ಯದ ಕಾಳಜಿ ವಹಿಸುವ ಜವಾಬ್ದಾರಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮತ್ತು ಜನಪ್ರತಿಧಿಗಳ ಮೇಲಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ|| ಶಿವಕುಮಾರ ಸಿದ್ದೇಶ್ವರ ತಿಳಿಸಿದರು. ಜಿಲ್ಲಾಡಳಿತ, ಆರೋಗ್ಯ ಮತ್ತು...
1,944FansLike
3,360FollowersFollow
3,864SubscribersSubscribe