ಜೆಡಿಎಸ್ ತಾಲೂಕು ಉಪಾಧ್ಯಕ್ಷರಾಗಿ ಶರಣಪ್ಪ ಪರೆಪ್ಪ ನಗರ ಘಟಕಕ್ಕೆ ಸುಶೀಲ ಅವಸ್ಥಿ ಅಧ್ಯಕ್ಷ

0
ಬಸವಕಲ್ಯಾಣ:ನ.7: ತಾಲೂಕಿನ ಜೆಡಿಎಸ್ ಪಕ್ಷದ ತಾಲೂಕು ಉಪಾಧ್ಯಕ್ಷರನ್ನಾಗಿ ಶರಣಪ್ಪಾ ಗುರನಾಥ ಪರೆಪ್ಪಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಅರ್ಷದ ಮಹಾಗಾಂವೆ ತಿಳಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ...

ಸ್ಪರ್ಧೆಯಿಂದ ಚನಶೆಟ್ಟಿಗೆ ಕೈಬಿಡಿ: ಓಂಪ್ರಕಾಶ ರೊಟ್ಟೆ

0
ಬೀದರ:ನ.7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸುರೇಶ ಚನಶೆಟ್ಟಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿ ಉಲ್ಲಂಘನೆ ಮಾಡಿದ್ದು, ಅವರನ್ನು ಸ್ಪರ್ಧೆಯಿಂದ ತೆಗೆದು ಹಾಕಬೇಕೆಂದು ಸಾಮಾಜಿಕ ಹೋರಾಟಗಾರ ಮತ್ತು...

ಕ್ರಿಡೆಯಿಂದ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುವುದು:ಪ್ರಸನ್ನ ಖಂಡ್ರೆ

0
(ಸಂಜೆವಾಣಿ ವಾರ್ತೆ)ಭಾಲ್ಕಿ:ನ.7: ತಾಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಜಿಜಾಮಾತಾ ವಾಲಿಬಾಲ್ ಕ್ಲಬ್ ವತಿಯಿಂದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು .ಸುತ್ತಮುತ್ತಲಿನ ನಾಂದೇಡ್, ಲಾತೂರ್, ಬೀಡ, ಸೋಲಾಪುರ್, ಘಾಟಬೋರೂಳ , ಅಳವಾಯಿ, ಹೀಗೆ ಒಟ್ಟು 22 ಗ್ರಾಮಗಳಿಂದ...

ಗುಣಮಟ್ಟದ ಶಿಕ್ಷಣವೇ ಸವಾರ್ಂಗೀಣ ವಿಕಾಸಕ್ಕೆ ಅಸ್ತ್ರ: ಸಾಗರ ಖಂಡ್ರೆ

0
(ಸಂಜೆವಾಣಿ ವಾರ್ತೆ)ಭಾಲ್ಕಿ : ನ.7:ತಾಲೂಕಿನ ಖಟಕ ಚಿಂಚೋಳಿ ಸಿದ್ದಮ್ಮ ಕಲ್ಯಾಣರಾವ್ ಪಾಟೀಲ್ ಗುರುಕುಲ ಪ್ರಾಥಮಿಕ ಶಾಲೆ ನೀಲಮ್ಮ ವೀರಬಸಪ್ಪ ಪ್ರೌಢಶಾಲೆ ಹಾಗೂ ವಿ.ಕೆ ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ...

ಪುತ್ರ ಯುವಾನ್ ಚಂದ್ರು, ಪುತ್ರಿ ಆದಿರೈ ಲಕ್ಷ್ಮಿಗೆ ಪಟಾಕಿ ಖರೀದಿಸಿದ ಜಿಲ್ಲಾಧಿಕಾರಿಗಳು

0
ಬೀದರ ನ.6: ಬೀದರ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ನವೆಂಬರ್ 4ರಂದು ತಮ್ಮ ಮಕ್ಕಳಾದ ಯುವಾನ್ ಚಂದ್ರು, ಪುತ್ರಿ ಆದಿರೈ ಲಕ್ಷ್ಮಿ ಅವರೊಂದಿಗೆ ಖುದ್ದು ತಾವೇ ಸಾಯಿ ಮೈದಾನಕ್ಕೆ ತೆರಳಿ ಪಟಾಕಿಗಳನ್ನು ಖರೀದಿಸಿ,...

ಕಂಡದ್ದು ಕೈ ಬರಹದಲ್ಲಿ ಕೃತಿ ಬಿಡುಗಡೆ

0
ಬೀದರ:ನ.6:ತಾಲ್ಲೂಕಿನ ಬಗದಲ್ ನಲ್ಲಿ ನವರಸ ಕಲಾ ಲೋಕ ಹಾಗೂ ಬಗದಲ್ ಗೆಳೆಯರ ಬಳಗದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ...

ಜಿಲ್ಲೆಯಲ್ಲಿ ರಸಗೊಬ್ಬರ ಘಟಕ ಸ್ಥಾಪಿಸಿ; ಅರವಿಂದಕುಮಾರ ಅರಳಿ

0
ಬೀದರ: ನ.6:ಜಿಲ್ಲೆಯಲ್ಲಿ ರಸಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ. ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ...

ಮಾತೆಂಬುದು ಜ್ಯೋತಿಲಿರ್ಂಗ ಮಾತೇ ಮಾಣಿಕ್ಯ: ಸಿದ್ದೇಶ್ವರ ಸ್ವಾಮೀಜಿ

0
ಮಲ್ಲಿಕಾರ್ಜುನ್ ಎಸ್. ಪಾಟೀಲ್.ಭಾಲ್ಕಿ:ನ.6:ಭಾರತ ಜ್ಞಾನದ ಬೆಳಕನ್ನು ಜಗತ್ತಿನೆಲ್ಲೇಡೆ ಹರಡಿಸಿತ್ತು. ಅದು ಅಂತಜ್ರ್ಞಾನ . ಅದು ಭಾಹ್ಯ ಜಗತ್ತಿನ ಜ್ಞಾನ. ಜ್ಞಾನ ಇದು ಅಪ್ರತಿಮ ವಾದ ವಸ್ತು. ಅದು ದೀಪ ಇದ್ದ ಹಾಗೆ. ಪ್ರಣತೆ...

ಗೋಪೂಜೆಯಿಂದ ರೈತರ ಆದಾಯ ದ್ವಿಗುಣ: ಭಗವಂತ ಖೂಬಾ

0
ಬೀದರ:ನ.6: "ಗೋಪೂಜೆ ನೆರವೇರಿಸುವ ಕುರಿತು ಸರ್ಕಾರದ ಆದೇಶಕ್ಕೆ ನಾನು ತಲೆ ಬಾಗುತ್ತೇನೆ. ಗೋವುಗಳ ಸಂರಕ್ಷಣೆ ಹಾಗೂ ಪೂಜೆಯಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ ರಸಗೊಬ್ಬರ...

ಬಿಜೆಪಿ ಕಾನೂನು ಪ್ರಕೋಷ್ಠ ವಿಶೇಷ ಸಭೆ

0
ಬೀದರ: ನ.6:ಬಿಜೆಪಿ ಕಾನೂನು ಪ್ರಕೋಷ್ಠ ವಿಶೇಷ ಸಭೆ ಇಲ್ಲಿಯ ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆಯಿತು. ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ...
1,944FansLike
3,393FollowersFollow
3,864SubscribersSubscribe