ಕೋವಿಡ್ ಮುನ್ನೆಚ್ಚರಿಕೆ ಲಸಿಕಾ ಡೋಸ್: ಅನುಷ್ಠಾನ ಕಾರ್ಯಕ್ರಮ ನಾಳೆಯಿಂದ ಆರಂಭ

0
ಬೀದರ್: ಜ.9:ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳ ಕೋವಿಡ್ -19 ಮುನ್ನೆಚ್ಚರಿಕೆ ಲಸಿಕಾ ಡೋಸ್ ಅನುಷ್ಠಾನ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಸಹ ಜನವರಿ...

ಜಂಗಮ ವಧು-ವರರ ಸಮಾವೇಶ ಉದ್ಘಾಟನೆ

0
ಬೀದರ:ಜ.9:ಉದಗಿರ ನಗರದಲ್ಲಿ ಭಾನುವಾರ ಅಂತರ ರಾಜ್ಯ ಜಂಗಮ ವಧು-ವರರ ಸಮಾವೇಶ ಉದ್ಘಾಟನೆಗೊಂಡಿತು.ಸೋಲಾಪೂರದ ಸಂಸದರಾದ ಪೂಜ್ಯ ಷ, ಭ್ರ, ಸಿದ್ದೇಶ್ವರ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಯಾದಗಿರಿಯ ಶಂಭುಲಿಂಗ ಶಿವಾಚಾರ್ಯರು, ಕೌಳಾಸ ಶಿವಾಚಾರ್ಯರು,...

ಮಾಸ್ಕ್ ಧರಿಸದ 96 ಜನರ ವಿರುದ್ಧ ಕೇಸ್ ದಾಖಲು

0
ಬೀದರ್:ಜ.9: ಕೋವಿಡ್-19 ಮತ್ತು ಓಮಿಕ್ರೋನ್ ಸಾಂಕ್ರಾಮಿಕ್ ಸೋಂಕನ್ನು ತಡೆಯಲು ಈಗಾಗಲೇ ಮೊನ್ನೆ ರಾತ್ರಿ 08:00 ಗಂಟೆಯಿಂದ ನಾಳೆ ಬೆಳಿಗ್ಗೆ 05:00 ಗಂಟೆಯ ವರೆಗೆ ಮತ್ತು ದಿನಾಂಕ 14-01-2022ರ ರಾತ್ರಿ 08:00 ಗಂಟೆಯಿಂದ ದಿನಾಂಕ...

ನನ್ನ ಸಹೋದರ ಗೆಲ್ಲುತ್ತಾರೆಂದು ಹಾರಕೂಡ ಶ್ರೀಗಳು ಮೊದಲೇ ಹೇಳಿದ್ದರು: ರಾಜಶೇಖರ್ ಪಾಟೀಲ್

0
ಹುಮನಾಬಾದ್: ಜ.9:ಇತ್ತೀಚೆಗೆ ನಡೆದ ಬೀದರ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸ್ವಾಮೀಜಿಯೊಬ್ಬರು ನುಡಿದಿದ್ದ ಭವಿಷ್ಯ ನಿಜವಾಗಿದೆಯಂತೆ. ಶ್ರೀಗಳು ಹೇಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರಂತೆ..ಈ ಬಗ್ಗೆ ಸ್ವತಃ...

ಈಶ್ವರ್ ಖಂಡ್ರೆ ಆಯ್ಕೆ ಎತ್ತಿ ಹಿಡಿದ ಹೈಕೋರ್ಟ್: ಪರಾಜಿತ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಗೆ ಮುಖಭಂಗ

0
ಬೀದರ್: ಜ.9: ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಆಯ್ಕೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಕುರಿತಂತೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಭಾಲ್ಕಿ ತಾಲ್ಲೂಕಿನ ಕೇಸರ ಜಾವಳಗಾ ಗ್ರಾಮದ ಡಿ.ಕೆ.ಸಿದ್ರಾಮ...

ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಿ

0
ಬೀದರ್:ಜ.9: 'ವಿವಿಧೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್...

15 ಕಂಪ್ಯುಟರ್ ಉಚಿತ ವಿತರಣೆ

0
ಬೀದರ್:ಜ.9: ಕಾಂಗ್ನಿಜೆಂಟ್ ತಂತ್ರಜ್ಞಾನವು ಉಚಿತವಾಗಿ ಒದಗಿಸಿರುವ 15 ಕಂಪ್ಯೂಟರ್‍ಗಳನ್ನು ರೋಟರಿ ಕ್ಲಬ್ ಬೀದರ್ ವತಿಯಿಂದ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ವಿತರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಹೀಂಖಾನ್ ಮಾತನಾಡಿ, ಕಾಲೇಜಿಗೆ ಉಚಿತವಾಗಿ...

ಚಳಿಗೆ ಬೆಚ್ಚಿಬಿದ್ದ ಬಿಸಿಲ ನಾಡಿನ ಜನ

0
ಔರಾದ್:ಜ.9: ಅಬ್ಬಬ್ಬಾ ಇದೆಂಥಾ ಚಳಿ, ಹೊರಗಡೆ ಹೋಗ ಬೇಕು ಎಂದರೆ ಮೈ ಜುಮ್ ಎನ್ನುತ್ತಿದೆ. ಸಾಯಂಕಾಲ ಐದು ಆರು ಗಂಟೆ ಆದರು ಸಾಕು ಮನೆಯಲ್ಲಿ ಆರಾಮವಾಗಿ ಬ್ಲಾಂಕೆಟ್ ಹಾಕಿಕೊಂಡು ಬೆಚ್ಚಗೆ ಮಲಗೋಣ ಎಂಬ...

ದೇಶದ ಭವಿಷ್ಯ ಯುವಕ/ಯುವತಿಯರ ಕೈಲಿದೆ : ಜಿಡ್ಡೆ

0
ಭಾಲ್ಕಿ:ಜ.9: ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ನಮ್ಮದು, ನಮ್ಮ ದೇಶದ ಭವಿಷ್ಯ ಯುವಕ/ಯುವತಿಯರ ಕೈಯಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಅಭಿಪ್ರಾಯಪಟ್ಟರು.ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಜಿಲ್ಲಾ ಶರಣ...

ನೇಣು ಬಿಗಿದುಕೊಂಡು ಆತ್ಮಹತ್ಯೆ

0
ಭಾಲ್ಕಿ :ಜ.8:ತಾಲ್ಲೂಕಿನ ನೆಲವಾಡ ಗ್ರಾಮದ ನಿವಾಸಿ ಆನಂದ ಶ್ರೀಪತರಾವ್ (30) ಶುಕ್ರವಾರ ತಮ್ಮ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹೈದರಾಬಾದ್‍ನಲ್ಲಿ ನೆಲೆಸಿದ್ದ ಮೃತ ವ್ಯಕ್ತಿ ಸಂಬಂಧಿಕರ ಮೋಕ್ಷಕ್ಕೆಂದು ಗ್ರಾಮಕ್ಕೆ...
1,944FansLike
3,440FollowersFollow
3,864SubscribersSubscribe